ನಟ ದರ್ಶನ್ ಗೆ ಹೀರೋಯಿನ್ ಆದ ಮಾಲಾಶ್ರೀ ಮಗಳು! ಮಾಲಾಶ್ರೀ ಕಷ್ಟ ಯಾರಿಗೋ ಬೇಡ ರೀ!!!
ನಮಸ್ತೆ ಪ್ರಿಯ ಓದುಗರೇ, ನಟಿ ಮಾಲಾಶ್ರೀ ಅವರ ಪರಿಶ್ರಮ, ಅವರ ಕನಸು ಎಲ್ಲವೂ ನನಸಾಗಿದೆ. ಹೌದು ಸಾಕಷ್ಟು ದಿನಗಳಿಂದ ತಮ್ಮ ಮಗಳನ್ನು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಮಾಡಿಸಬೇಕು, ಪುತ್ರಿಯನ್ನು ಹೀರೋಯಿನ್ ಮಾಡಬೇಕು ಎಂದು ಸಾಕಷ್ಟು ಪರಿಶ್ರಮ ಹಾಕುತ್ತಿದ್ದರು. ಮಗಳಿಗೆ ಬೇಕಾದ ತರಬೇತಿ ಸಹ ಕೊಡಿಸಿದರು. ಅದಕ್ಕೆ ತಕ್ಕ ಹಾಗೆ…