ಕನ್ನಡ ನಾಡಿನ ಕಲಾ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರುತ್ತಿರುವ ಅದ್ಭುತ ದೇವಾಲಯವಿದು..!!
ನಮಸ್ತೆ ಪ್ರಿಯ ಓದುಗರೇ, ದೇವಸ್ಥಾನಗಳು ಅಂದ್ರೆ ಕೇವಲ ಭಕ್ತಿಯ ಕೇಂದ್ರ ಮಾತ್ರವಲ್ಲ ಅವು ನಮ್ಮ ನಾಡಿನ ಹೆಮ್ಮೆ ಕೂಡ ಹೌದು. ಪ್ರತಿ ದೇಗುಲಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇರುತ್ತದೆ. ಕಲಾ ಕೆತ್ತನೆಗಳು ನಮ್ಮ ಪೂರ್ವಜರ ಕಲಾ ಪ್ರೌಢಿಮೆಯನ್ನು ನಮಗೆ ಸಾರಿ ಸಾರಿ ಹೇಳುತ್ತವೆ. ಬಾದಾಮಿ,ಐಹೊಳೆ, ಪಟ್ಟದಕಲ್ಲು, ಹಂಪಿ ಅಂತಹ…