ಗೌತಮ ಕ್ಷೇತ್ರ ಎಂದೇ ಖ್ಯಾತವಾಗಿರುವ ಈ ಸ್ಥಳದಲ್ಲಿ ನೆಲೆ ನಿಂತಿದ್ದಾನೆ ಸಾಕ್ಷಾತ್ ತಿಮ್ಮಪ್ಪ ಸ್ವಾಮಿ..!!
ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯದಲ್ಲಿ ನಮ್ಮ ರಾಜರುಗಳು ನಿರ್ಮಾಣ ಮಾಡಿ ಹೋದ ಕೊತೆಗಳಿಗೆ ಲೆಕ್ಕವೇ ಇಲ್ಲ. ಕೋಟೆಗಳು ಕೇವಲ ಯುದ್ಧದ ಕಥೆಯನ್ನು ಮಾತ್ರ ಸಾರುವುದಿಲ್ಲ,ಅವು ಹಲವಾರು ದೇವರುಗಳ ತಾಣ ಆಗಿ ಜನರ ಧಾರ್ಮಿಕತೆಯ ಭಾವವನ್ನು ಒದಗಿಸಿ ಕೊಡುತ್ತವೆ. ಬನ್ನಿ ಇವತ್ತಿನ ಲೇಖನದಲ್ಲಿ ಗೌತಮ ಕ್ಷೇತ್ರ ಎಂದೇ ಕರೆಯುವ…