ಇದು ಸೀತಾ ದೇವಿಯನ್ನು ರಕ್ಷಿಸಲು ಜಟಾಯು ಪಕ್ಷಿ ತನ್ನ ಪ್ರಾಣವನ್ನು ತೆತ್ತು ಮೋಕ್ಷ ಪಡೆದ ಸ್ಥಳ..!!
ನಮಸ್ತೆ ಪ್ರಿಯ ಓದುಗರೇ, ಪ್ರಭು ಶ್ರೀರಾಮಚಂದ್ರನು ಹುಟ್ಟಿದ್ದು ಅಯೋಧ್ಯೆ ಅಲ್ಲಿಯೇ ಆದರೂ ಸೀತಾನ್ವೇಷಣೆ ಮಾಡುತ್ತಾ ಪುರುಷೋತ್ತಮ ನು ತನ್ನ ಪಾದ ಸ್ಪರ್ಶ ಮಾಡಿದ್ದು ದಕ್ಷಿಣ ಭಾರತದಲ್ಲಿ. ರಾಮಾಯಣದಲ್ಲಿ ನಡೆದ ಪ್ರತಿಯೊಂದು ಘಟನೆಗಳು ನಮಗೆ ಜೀವನದ ಮೌಲ್ಯವನ್ನು ತಿಳಿಸಿಕೊಡುತ್ತದೆ. ಅದ್ರಲ್ಲೂ ರಾಮನ ಬಂಟನಾದ ಆಂಜನೇಯ ಸ್ವಾಮಿ ಹುಟ್ಟಿದ್ದು ಅಂಜನಾದ್ರಿ ಬೆಟ್ಟದ…