ನೇತ್ರಾವತಿ – ಕುಮಾರಧಾರ ನದಿಗಳ ಸಂಗಮದಲ್ಲಿದೆ ಈ ಪುಣ್ಯ ಕ್ಷೇತ್ರ..!!

ನಮಸ್ತೆ ಪ್ರಿಯ ಓದುಗರೇ, ಮನುಷ್ಯ ಆದವನು ಬದುಕಿನ ಎಲ್ಲ ಮಜಲುಗಳನ್ನು ದಾಟಿದ ಮೇಲೆ ಭಗವಂತನಲ್ಲಿ ಬೇಡುವುದು ಮೋಕ್ಷವನ್ನು. ನಾವೆಷ್ಟೇ ತಪ್ಪುಗಳನ್ನು ಮಾಡಿದರೂ ಆ ತಪ್ಪುಗಳನ್ನು ಮನ್ನಿಸುವುದು ದಾಯಾಮಯನಾದ ಪರಮಾತ್ಮ ಮಾತ್ರ. ಅವನಿಲ್ಲದ ಜಗತ್ತು ಶೂನ್ಯ. ಬನ್ನಿ ಇವತ್ತಿನ ಲೇಖನದಲ್ಲಿ ಸಕಲರ ಪಾಪವನ್ನು ಮಾನ್ಯ ಮಾಡುವ ಸಹಸ್ರ ಲಿಂಗೇಶ್ವರ ನನ್ನು ದರ್ಶನ ಮಾಡಿ ಕೃತಾರ್ಥರಾಗೋನ. ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮದಲ್ಲಿ ಇರುವ ಈ ತೀರ್ಥ ಕ್ಷೇತ್ರವನ್ನು ದಕ್ಷಿಣದ ಪ್ರಯಾಗ ಎಂದೇ ಕರೆಯಲಾಗುತ್ತದೆ. ಈ ನದಿಗಳ ಅಪೂರ್ವ ಸಂಗಮದಲ್ಲಿ… Continue reading ನೇತ್ರಾವತಿ – ಕುಮಾರಧಾರ ನದಿಗಳ ಸಂಗಮದಲ್ಲಿದೆ ಈ ಪುಣ್ಯ ಕ್ಷೇತ್ರ..!!

ಈ ಕ್ಷೇತ್ರದಲ್ಲಿ ನಡೆಯುತ್ತೆ ಕಹಿ ಬೇವಿನ ಎಲೆಗಳು ಸಿಹಿಯಾಗುವ ವಿಶೇಷ ಚಮತ್ಕಾರ..!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ನಮ್ಮ ಮನಸಿಗೆ ನೆಮ್ಮದಿ ಬೇಕು ಅನಿಸಿದಾಗ ನಾವೆಲ್ಲ ಹುಡುಕಿಕೊಂಡು ಹೋಗೋದು ಪ್ರಶಾಂತವಾದ ವಾತಾವರಣ. ಅದ್ರಲ್ಲೂ ದೇವರ ಸಾನಿಧ್ಯದಲ್ಲಿ ಕ್ಷಣಕಾಲ ಇದ್ದು ಬಂದರೂ ಸಾಕು ಮನಸ್ಸು ಹಗುರವಾಗುತ್ತದೆ. ದೇವಸ್ಥಾನ ಇವೆ ಅಂದ್ರೆ ಅಲ್ಲಿ ದೇವರ ಜಾತ್ರಾ ಮಹೋತ್ಸವ ಕೂಡ ನೆರವೇರಿಸಲಾಗುತ್ತದೆ. ಸಾಮಾನ್ಯವಾಗಿ ಜಾತ್ರಾ ಮಹೋತ್ಸವ ಸಮಯದಲ್ಲಿ ತೇರನ್ನು ಕಟ್ಟುವುದು ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿಕೊಂಡು ಪೂಜೆ ಮಾಡುವುದು ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯುವುದನ್ನು ನಾವು ನೀವು ನೋಡಿಯೇ ಇರ್ತೀವಿ ಆದ್ರೆ ನಾವು… Continue reading ಈ ಕ್ಷೇತ್ರದಲ್ಲಿ ನಡೆಯುತ್ತೆ ಕಹಿ ಬೇವಿನ ಎಲೆಗಳು ಸಿಹಿಯಾಗುವ ವಿಶೇಷ ಚಮತ್ಕಾರ..!!

ಇದು ಸೀತಾ ದೇವಿಯನ್ನು ರಕ್ಷಿಸಲು ಜಟಾಯು ಪಕ್ಷಿ ತನ್ನ ಪ್ರಾಣವನ್ನು ತೆತ್ತು ಮೋಕ್ಷ ಪಡೆದ ಸ್ಥಳ..!!

ನಮಸ್ತೆ ಪ್ರಿಯ ಓದುಗರೇ, ಪ್ರಭು ಶ್ರೀರಾಮಚಂದ್ರನು ಹುಟ್ಟಿದ್ದು ಅಯೋಧ್ಯೆ ಅಲ್ಲಿಯೇ ಆದರೂ ಸೀತಾನ್ವೇಷಣೆ ಮಾಡುತ್ತಾ ಪುರುಷೋತ್ತಮ ನು ತನ್ನ ಪಾದ ಸ್ಪರ್ಶ ಮಾಡಿದ್ದು ದಕ್ಷಿಣ ಭಾರತದಲ್ಲಿ. ರಾಮಾಯಣದಲ್ಲಿ ನಡೆದ ಪ್ರತಿಯೊಂದು ಘಟನೆಗಳು ನಮಗೆ ಜೀವನದ ಮೌಲ್ಯವನ್ನು ತಿಳಿಸಿಕೊಡುತ್ತದೆ. ಅದ್ರಲ್ಲೂ ರಾಮನ ಬಂಟನಾದ ಆಂಜನೇಯ ಸ್ವಾಮಿ ಹುಟ್ಟಿದ್ದು ಅಂಜನಾದ್ರಿ ಬೆಟ್ಟದ ಮೇಲೆ ಆದ್ರೂ ಸೀತಪಾಹರಣ ತಡೆಯಲು ಹೋಗಿ ತನ್ನ ಪ್ರಾಣವನ್ನು ಬಿಟ್ಟ ಜಟಾಯು ಪಕ್ಷಿ ಪ್ರಾಣವನ್ನು ಬಿಟ್ಟಿದ್ದು, ಈ ಕ್ಷೇತ್ರದಲ್ಲಿಯೇ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ರಾಮಾಯಣದಲ್ಲಿ ಸೀತೆಗೆ… Continue reading ಇದು ಸೀತಾ ದೇವಿಯನ್ನು ರಕ್ಷಿಸಲು ಜಟಾಯು ಪಕ್ಷಿ ತನ್ನ ಪ್ರಾಣವನ್ನು ತೆತ್ತು ಮೋಕ್ಷ ಪಡೆದ ಸ್ಥಳ..!!

ಪ್ರತಿನಿತ್ಯ ನಾಗರಾಜನಿಂದಾ ನಡೆಯುತ್ತೆ ಇಲ್ಲಿ ನೆಲೆಸಿರುವ ಪರಮೇಶ್ವರನಿಗೆ ಪ್ರದಕ್ಷಿಣೆಯ ಪೂಜೆ..!!!

ನಮಸ್ತೆ ಪ್ರಿಯ ಓದುಗರೇ, ಇಡೀ ಜಾಗತ್ತಿಗೆ ಒಡೆಯನಾದ ಪರಮೇಶ್ವರನನ್ನು ಮಹೇಶ್ವರ, ಗಂಗಾಧರ, ಗಜಾಚರ್ಮಾಂಭರ, ಅರ್ಧ ನಾರೀಷ್ವರ, ವಿಶಕಂಟ, ನಂಜುಂಡೇಶ್ವರ ಹೀಗೆ ಬೇರೆ ಬೇರೆ ಹೆಸರುಗಳಿಂದ ಸ್ತುತಿಸುತ್ತೆವೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರು ಯಾವ ಹೆಸರಿನಿಂದ ಕೂಗಿದರೂ ಅವರ ಧನಿಗೆ ತಿರುಗಿ ಭಕ್ತರ ಆಶೋತ್ತರಗಳನ್ನು ನೆರವೇರಿಸುವ ಬೋಲೇನಾಥನ ಪುರಾತನವಾದ ದೇವಾಲಯ ದರ್ಶನ ಮಾಡಿ ಕೃತಾರ್ಥ ಆಗೋಣ. ಸ್ವಚ್ಛ ಹಾಗೂ ಪ್ರಶಾಂತವಾದ ವಾತಾವರಣ ಹೊಂದಿರುವ ಹೊಳಲಿಯಲ್ಲಿ ಪರಮೇಶ್ವರನು ಭೀಮೇಶ್ವರ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾ ಇರುವ ಪುರಾತನವಾದ ದೇವಾಲಯ ಇದ್ದು, ಈ… Continue reading ಪ್ರತಿನಿತ್ಯ ನಾಗರಾಜನಿಂದಾ ನಡೆಯುತ್ತೆ ಇಲ್ಲಿ ನೆಲೆಸಿರುವ ಪರಮೇಶ್ವರನಿಗೆ ಪ್ರದಕ್ಷಿಣೆಯ ಪೂಜೆ..!!!

ಈ ಕ್ಷೇತ್ರದಲ್ಲಿ ಕಣ್ಮನ ತಣಿಸುವ ವಾಸ್ತುಶಿಲ್ಪದ ಸುಂದರವಾದ ಕಲಾ ಕೆತ್ತನೆಗಳು..!

ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡಿನಲ್ಲಿ ಕಟ್ಟಿರುವ ಒಂದೊಂದು ದೇಗುಲಗಳು ಒಂದೊಂದು ಬಗೆಯ ವೈಶಿಷ್ಟ್ಯತೆ ಗಳನ್ನ ಒಳಗೊಂಡಿವೆ. ಅದ್ರಲ್ಲೂ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಈ ದೇಗುಲವು ತನ್ನ ಕಲಾ ಕೆತ್ತನೆಗಳಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಮತ್ತೆ ಮತ್ತೆ ನೋಡಬೇಕು ಅಂತ ಅನ್ಸಿಸುವ ಸುಂದರ ಕಲಾ ಕುಸಿರಿಗಳನ್ನು ಹೊಂದಿರುವ ಆ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಕುರಿತು ಮಾಹಿತಿ ಪಡೆದುಕೊಂಡು ಬರೋಣ. ಅರಸೀಕೆರೆ ಯ ಕಲಶಕ್ಕೆ ಪ್ರಾಯವಿತ್ತಂತೆ ಅತಿ ಹೆಚ್ಚು ಭಕ್ತರನ್ನು ತನ್ನತ್ತ… Continue reading ಈ ಕ್ಷೇತ್ರದಲ್ಲಿ ಕಣ್ಮನ ತಣಿಸುವ ವಾಸ್ತುಶಿಲ್ಪದ ಸುಂದರವಾದ ಕಲಾ ಕೆತ್ತನೆಗಳು..!

ಸಾಕ್ಷಾತ್ ಉಗ್ರ ನರಸಿಂಹ ಸ್ವಾಮಿಯೇ ಇಷ್ಟಪಟ್ಟು ಸ್ವಯಂಭೂ ಆಗಿ ಬಂದು ನೆಲೆಸಿದ ದಿವ್ಯ ಕ್ಷೇತ್ರವಿದು..!!

ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡಿನಲ್ಲಿ ಮೊಟ್ಟ ಮೊದಲ ಸಾಮ್ರಾಜ್ಯವನ್ನು ಸ್ಥಾಪಿಸಿದ ಕದಂಬರು ಈ ನಾಡಿಗೆ ಅನೇಕ ಕೊಡುಗೆಗಳನ್ನು ಕೊಟ್ಟು ಹೋಗಿದ್ದಾರೆ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ನಿರ್ಮಿಸಿದ ಕದಂಬರು ಈ ಊರಿನಲ್ಲಿ ಭವ್ಯ ಆಲಯವೊಂದನ್ನು ನಿರ್ಮಿಸಿ ಹೋಗಿದ್ದಾರೆ. ಬನ್ನಿ ಹಾಗಾದರೆ ಕದಂಬರ ಕೀರ್ತಿ ಪತಾಕೆಯನ್ನು ಇನ್ನಷ್ಟು ಹೆಚ್ಚಿಸಿದ ಆ ದೇವಾಲಯ ಯಾವುದು ಅಲ್ಲಿನ ಮಹಿಮೆಗಳನ್ನು ಏನೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಬನವಾಸಿಯ ನಂತರ ಕದಂಬರ ಎರಡನೇ ರಾಜಧಾನಿ ಆಗಿದ್ದ ಹಲಸಿ ಯಲ್ಲಿ ಪುರಾತನವಾದ ಭೋ… Continue reading ಸಾಕ್ಷಾತ್ ಉಗ್ರ ನರಸಿಂಹ ಸ್ವಾಮಿಯೇ ಇಷ್ಟಪಟ್ಟು ಸ್ವಯಂಭೂ ಆಗಿ ಬಂದು ನೆಲೆಸಿದ ದಿವ್ಯ ಕ್ಷೇತ್ರವಿದು..!!

ಭಿನ್ನವಾದ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪೂಜಿಸುವ ಹನುಮಂತನ ಏಕೈಕ ದೇವಾಲಯವಿದು..!!

ನಮಸ್ತೆ ಪ್ರಿಯ ಓದುಗರೇ, ಆಂಜನೇಯ ಎಂಬ ದೇವನನ್ನು ನಂಬದೆ ಹೋದವರು ಯಾರಿದ್ದಾರೆ ಹೇಳಿ? ಈತನ ನಮ್ಮ ಸ್ಮರಣೆಯಿಂದ ಬಂದ ಕಷ್ಟಗಳು ಎಲ್ಲವೂ ಮಂಜಿನಂತೆ ಕರಗಿ ಹೋಗುತ್ತದೆ. ಅದ್ರಲ್ಲೂ ಶ್ರೀರಾಮಚಂದ್ರ ನಿಂದಾ ಚಿರಂಜೀವಿ ಆಗಿ ಭೂಮಿ ಮೇಲೆ ನೆಲೆಸು ಎಂಬ ವರ ಪಡೆದ ಸ್ವಾಮಿ ಕರ್ನಾಟಕದಲ್ಲಿ ಇಂದಿಗೂ ಜಾಗೃತನಾಗಿ ನೆಲೆಸಿ ಇಂದಿಗೂ ಭಕ್ತರ ಇಷ್ಟಾರ್ಥಗಳನ್ನು ಇಡೆರಿಸುತ್ತ ಇದ್ದಾನೆ. ಬನ್ನಿ ತಡ ಮಾಡದೆ ಆ ಹನುಮನ ದರ್ಶನ ಪಡೆದು ಇವತ್ತಿನ ಶುಭ ದಿನವನ್ನು ಪ್ರಾರಂಭ ಮಾಡೋಣ. ಸುಮಾರು 4500 ವರ್ಷಗಳಷ್ಟು… Continue reading ಭಿನ್ನವಾದ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪೂಜಿಸುವ ಹನುಮಂತನ ಏಕೈಕ ದೇವಾಲಯವಿದು..!!

ದೇಶದ ಎರಡನೆಯ ಅತೀ ಎತ್ತರದ ಶಿವ ಮೂರ್ತಿ ಸ್ಥಾಪನೆಯಾದ ಸ್ಥಳವಿದು..!!

ನಮಸ್ತೆ ಪ್ರಿಯ ಓದುಗರೇ, ಶಿವ ಎಂದರೆ ಅನನ್ಯ ಅನುಭೂತಿ. ಅವನಿಲ್ಲದ ಜಗತ್ತು ಅಂಧಕಾರದಲ್ಲಿ ಮುಳುಗುತ್ತದೆ. ಲಿಂಗ ರೂಪಿಯಾಗಿ ಭೂಮಿ ಮೇಲೆ ಸ್ಥಾಪಿತ ಆದ ಈ ದೇವನಿಗೆ ಕಟ್ಟಿರುವ ಗುಡಿ ಗೋಪುರಗಳಿಗೆ ಲೆಕ್ಕವೇ ಇಲ್ಲ. ಸ್ಮಶಾನವಾಸಿ ಆದ ಈ ದೇವನನ್ನು ಭಕ್ತಿಯಿಂದ ಶಂಭೋ ಶಂಕರ ಎಂದು ಕೂಗಿದರೆ ಸಾಕು ಆತ ಕರೆಗೊಟ್ಟು ನಾವಿರುವಲ್ಲಿಗೆ ತನ್ನ ದಿವ್ಯ ರೂಪವನ್ನು ತೋರುತ್ತಾನೆ. ಬನ್ನಿ ಇವತ್ತಿನ ಲೇಖನದಲ್ಲಿ ಶಿವಗಿರಿಯ ಶಿವ ದೇವಾಲಯವನ್ನು ದರ್ಶನ ಮಾಡಿ ಆತನ ಕೃಪೆಗೆ ಪಾತ್ರರಾಗೊಣ. ಸುಮಾರು 18 ಎಕರೆ… Continue reading ದೇಶದ ಎರಡನೆಯ ಅತೀ ಎತ್ತರದ ಶಿವ ಮೂರ್ತಿ ಸ್ಥಾಪನೆಯಾದ ಸ್ಥಳವಿದು..!!

ಈ ಕ್ಷೇತ್ರದಲ್ಲಿ ನಡೆಯುತ್ತೆ ಗೋಧಿ ಹುಗ್ಗಿ ಅಕ್ಷಯವಾಗುವ ವಿಶಿಷ್ಟ ಪವಾಡ..!

ನಮಸ್ತೆ ಪ್ರಿಯ ಓದುಗರೇ, ನಮ್ಮ ಕರ್ನಾಟಕದಲ್ಲಿ ಇರುವ ಪ್ರತಿಯೊಂದು ಊರು ಒಂದೊಂದು ಬಗೆಯ ವಿಶೇಷತೆಗಳನ್ನು ಹೊಂದಿದೆ. ಒಂದೊಂದು ಊರುಗಳು ದೇವರ ಹೆಸರುಗಳಿಂದ ಖ್ಯಾತವಾದ ರೆ ಮತ್ತೊಂದಿಷ್ಟು ಊರುಗಳು ಪವಾಡ ಪುರುಷರ ಪಾದ ಧೂಳಿನಿಂದ ಪ್ರಸಿದ್ಧಿ ಆಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಸಿದ್ಧಿ ಪುರುಷರಾದ ಮೊರಬದ ಶ್ರೀ ಯೋಗೇಶ್ವರ ಅಜ್ಜಯ್ಯನವರು ನೆಲೆ ನಿಂತಿರುವ ಕ್ಷೇತ್ರವನ್ನು ದರ್ಶನ ಮಾಡಿ ಪುನೀತ ರಾಗೊಣ. 900 ವರ್ಷಗಳಷ್ಟು ಪುರಾತನವಾದ ಇತಿಹಾಸ ಹೊಂದಿರುವ ಮೊರಬದಲ್ಲಿ ಪವಾಡ ಪುರುಷರು ಶ್ರೀ ಯೋಗೇಶ್ವರ ಸ್ವಾಮಿಗಳು ನೆಲೆ ನಿಂತು… Continue reading ಈ ಕ್ಷೇತ್ರದಲ್ಲಿ ನಡೆಯುತ್ತೆ ಗೋಧಿ ಹುಗ್ಗಿ ಅಕ್ಷಯವಾಗುವ ವಿಶಿಷ್ಟ ಪವಾಡ..!

ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವ ಸ್ವಾಮಿ ಈ ದಂಡಗುಂಡ ಬಸವಣ್ಣ..!

ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೆ ಶಿವನ ವಾಹನವಾದ ನಂದೀಶ್ವರ ನು ಹಲವು ಕ್ಷೇತ್ರಗಳಲ್ಲಿ ನೆಲೆ ನಿಂತು ಭಕ್ತರನ್ನು ಹರಿಸುತ್ತಿದ್ದಾರೆ. ಬನ್ನಿ ಇವತ್ತಿನ ಲೇಖನದಲ್ಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ದಂಡಗುಂಡ ಬಸವಣ್ಣನನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ಗುಡ್ಡ ಬೆಟ್ಟಗಳಿಂದ ತುಂಬಿಕೊಂಡಿರುವ ವಿಶಾಲವಾದ ಪ್ರದೇಶವನ್ನು ಹೊಂದಿರುವ ದಂಡಗುಂಡದಲ್ಲಿ ಬಸವಣ್ಣನ ಪುರಾತನವಾದ ದೇವಾಲಯ ಇದ್ದು, ಇಲ್ಲಿ ಬಸವಣ್ಣನನ್ನು ಶಿವನ ವಾಹನವಾದ ನಂದಿಯ ಸ್ವರೂಪ ಎಂದೇ ಹೇಳಲಾಗುತ್ತದೆ. ಶಿವನ ವಾಹನವಾದ ನಂದೀಶನು ಶಿವನ ಸಮೇತ ಈ ಕ್ಷೇತ್ರಕ್ಕೆ ಬಂದು ನೆಲೆ ನಿಂತು… Continue reading ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವ ಸ್ವಾಮಿ ಈ ದಂಡಗುಂಡ ಬಸವಣ್ಣ..!