ನಾಳೆ ವರಮಹಾಲಕ್ಷ್ಮಿ ಹಬ್ಬದ ದಿನ ಈ ಎಲ್ಲಾ ಕೆಲಸಗಳನ್ನೂ ಈ ರಾಶಿಯವರು ಮಾಡಲೇಬೇಕು ಇಲ್ಲಾಂದ್ರೆ ದುರಾದೃಷ್ಟ ಖಂಡಿತ…!!!
ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಎಲ್ಲರೂ ಸಹ ಬಹಳ ಸಡಗರದಿಂದ ಶ್ರೀ ವರಮಹಾಲಕ್ಷ್ಮೀ ಹಬ್ಬಕ್ಕೆ ತಯಾರಿಯನ್ನು ನಡೆಸುತ್ತಾರೆ. ಜೊತೆಗೆ ನೀವು ಕೂಡ ವರಮಹಾಲಕ್ಷ್ಮಿ ಹಬ್ಬದ ದಿನ ನಾವು ಹೇಳುವ ಈ ಒಂದು ಕೆಲಸವನ್ನು ಮಾಡಿದರೆ ಆ ಮಹಾಲಕ್ಷ್ಮಿ ನಿಮ್ಮ ಮನೆಗೆ ತಪ್ಪದೇ ಬರುತ್ತಾಳೆ. ಜೊತೆಗೆ ಸದಾ ಕಾಲ ನಿಮ್ಮ…