ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್, ಈಗ ನಿಮ್ಮ ಮನೆಯಲ್ಲೇ ಮಾಡಿ ರುಚಿ ಸವಿಯಿರಿ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್ ಮಾಡುವ ವಿಧಾನ ನೋಡೋಣ ಸ್ನೇಹಿತರೆ. ಇದನ್ನು ಮಲೆನಾಡಿನಲ್ಲಿ ಹುಳಿ ಎಂದೂ ಕರೆಯುತ್ತಾರೆ. ಇದನ್ನು ನೀವು ಇಂದು ಸರಿ ಮಾಡಿಕೊಂಡು ತಿಂದ್ರೆ ಮತ್ತೆ ಪದೇ ಮಾಡಿಕೊಂಡು ತಿಂತೀರಾ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದು ಬಿಸಿ ಬಿಸಿ ಅನ್ನದ ಜೊತೆಗೆ ತುಂಬಾ ರುಚಿ ಇರುತ್ತೆ. ಮೊದಲು ಇದಕ್ಕೆ ಬೇಕಾದ ಪದಾರ್ಥಗಳನ್ನು ಜೋಡಿಸಿ ಇಟ್ಟುಕೊಳ್ಳೋಣ ಸ್ನೇಹಿತರೆ. ನುಗ್ಗೆಕಾಯಿ ಎಳೆಯದಾಗಿದ್ದರೆ ಇನ್ನೂ ರುಚಿ ಸಿಗುತ್ತದೆ. ಎರಡು ಚಮಚೆ… Continue reading ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್, ಈಗ ನಿಮ್ಮ ಮನೆಯಲ್ಲೇ ಮಾಡಿ ರುಚಿ ಸವಿಯಿರಿ.

ಬೆಳಿಗ್ಗೆ ಉಪಕಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವವರು ಖಂಡಿತ ತಿಳಿಯಬೇಕಾದ ವಿಷಯವಿದು..!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ಬೆಳಗಿನ ಉಾಹಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಆಗುತ್ತವೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಅರೇ ಇದೇನಪ್ಪಾ ನಾವು ವಾರದಲ್ಲಿ ಒಂದು ಸಲ ಆದ್ರೂ ಅವಲಕ್ಕಿಯನ್ನು ಸೇವನೆ ಮಾಡಿಯೇ ಇರ್ತೀವಿ. ಇದರಲ್ಲಿ ಅದೆಂಥ ವಿಶೇಷತೆ ಇದೆ ಎಂದು ನೀವು ಕೂಡ ಅಂದುಕೊಳ್ಳುತ್ತಾ ಇರಬಹುದು ಆದ್ರೆ ಬೇರೆ ಉಪಹಾರಕ್ಕೆ ಹೋಲಿಸಿದರೆ ಈ ಅವಲಕ್ಕಿ ಬಹಳ ವಿಶೇಷತೆಯನ್ನು ಹೊಂದಿದೆ.… Continue reading ಬೆಳಿಗ್ಗೆ ಉಪಕಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವವರು ಖಂಡಿತ ತಿಳಿಯಬೇಕಾದ ವಿಷಯವಿದು..!!

ಮ್ಯಾಗಿ ಇಂದ ಈ ಅದ್ಭುತ ರುಚಿ ಇರೋ ಮ್ಯಾಗಿ ಮಂಚೂರಿಯನ್ ಮಾಡಿ, ಇನ್ನಷ್ಟು ಬೇಕು ಅಂತೀರಾ..!!

ನಮಸ್ತೆ ಪ್ರಿಯ ಓದುಗರೇ, ಸಾದಾ ಮ್ಯಾಗಿ ನೀವು ಬಹಳಷ್ಟು ಬಾರಿ ತಿಂಡಿರ್ಥಿರ ಆದ್ರೆ ಇಂದಿನ ಲೇಖನದಲ್ಲಿ ಹೇಳಿ ಕೊಡುವ ಮ್ಯಾಗಿ ರೆಸಿಪಿನ ನೀವು ಒಂದು ಸಾರಿ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ. ಚಿಕ್ಕ ಮಕ್ಕಳಿಗೆ ಅಂತೂ ಇದು ಬಹಳ ಇಷ್ಟ ಆಗುತ್ತೆ. ಇವತ್ತು ನಾವು ತಿಳಿಸಿಕೊಡುವ ಮ್ಯಾಗಿ ರೆಸಿಪಿ ಚಿಕ್ಕ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೆ ಕೂಡ ಇಷ್ಟ ಆಗುತ್ತೆ ಅಷ್ಟು ಡೇಲಿಷಿಯಸ್ ಆಗಿರುತ್ತೆ. ಹಾಗಾದ್ರೆ ತಡ ಮಾಡದೆ ಇವತ್ತಿನ ಸಂಜೆ ಸಮಯದ ಒಂದು ಮುದ್ದಾದ ರುಚಿಕರವಾದ… Continue reading ಮ್ಯಾಗಿ ಇಂದ ಈ ಅದ್ಭುತ ರುಚಿ ಇರೋ ಮ್ಯಾಗಿ ಮಂಚೂರಿಯನ್ ಮಾಡಿ, ಇನ್ನಷ್ಟು ಬೇಕು ಅಂತೀರಾ..!!

ಮೆದುಳಿನ ವಿಕಾರಗಳನ್ನು ಕಡಿಮೆಗೊಳಿಸಲು ಹಾಗೂ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಮನೆಯಲ್ಲೇ ಮಾಡಿ ಟೊಮೆಟೊ ಈರುಳ್ಳಿ ಚಟ್ನಿ.

ನಮಸ್ತೆ ಪ್ರಿಯ ಓದುಗರೇ, ನಾವು ನಮ್ಮ ಅಡುಗೆ ಮನೆಯಲ್ಲಿ ಪ್ರತಿನಿತ್ಯ ಅಡುಗೆಗೆ ಬಳಸುವ ಟೊಮೆಟೊ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು. ಇದನ್ನು ಹಣ್ಣು ಎಂದರೂ ಅಡುಗೆಗೆ ಬಳಸುತ್ತೇವೆ, ಹಾಗೆ ದಿನಪ್ರತಿ ಬಳಸುವ ಈ ಟೊಮೆಟೊ ಹಣ್ಣಿನ ಉಪಯೋಗಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಟೊಮೆಟೊ ಹಣ್ಣನ್ನು ನಾವು ದಿನನಿತ್ಯ ಯಾವುದೋ ಒಂದು ಅಡುಗೆಗೆ ಬಳಸಿಯೇ ಇರುತ್ತೇವೆ, ಆದರೆ ಈ ಟೊಮೆಟೊ ದಾಲ್ಲಿ ಕೂಡ ಬೇಕಾದಷ್ಟು ಆರೋಗ್ಯಕ್ಕೆ ಬೇಕಾದ ಅಂಶಗಳು ಇವೆ. ಟೊಮೆಟೊ ಧಲ್ಲಿ ಬೇಕಾದಷ್ಟು ಪೋಷಕಾಂಶಗಳು, ಆಂಟಿ… Continue reading ಮೆದುಳಿನ ವಿಕಾರಗಳನ್ನು ಕಡಿಮೆಗೊಳಿಸಲು ಹಾಗೂ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಮನೆಯಲ್ಲೇ ಮಾಡಿ ಟೊಮೆಟೊ ಈರುಳ್ಳಿ ಚಟ್ನಿ.

ಚಪಾತಿಯ ಜೊತೆಗೆ ಒಳ್ಳೆಯ ಕಾಂಬಿನೇಶನ್ ಈ ಬದನೆಕಾಯಿ ಟೊಮೆಟೊ ಗ್ರೇವಿ, ಇಂದೇ ಈ ಸೈಡ್ ಡಿಶ್ ರೆಸಿಪಿ ಟ್ರೈ ಮಾಡಿ ನೋಡಿ. ಖಂಡಿತ ಮತ್ತೆ ಮತ್ತೆ ಮಾಡ್ತೀರಾ.

ನಮಸ್ತೆ ಪ್ರಿಯ ಓದುಗರೇ, ಚಪಾತಿ ಮಾಡಿದರೆ ಅದಕ್ಕೆ ಸೈಡ್ ಡಿಶ್ ಏನು ಮಾಡೋದು ಎಂಬ ಪ್ರಶ್ನೆ ಎಲ್ಲರಿಗೂ ಬರುತ್ತೆ, ಚಪಾತಿ ಏನೂ ಸುಲಭವೂ ಮಾಡಿ ಬಿಡ್ತೀವಿ ಆದರೆ ಅದಕ್ಕೆ ಯಾವಾಗಲೂ ಮಾಡುವ ಅದೇ ಸೈಡ್ ಡಿಶ್, ಪಲ್ಯಗಳನ್ನು ಮಾಡಿ ಬೇಸರ ಆಗಿದ್ದರೆ, ಇಂದಿನ ಲೇಖನದಲ್ಲಿ ತಿಳಿಸುವ ಬದನೆಕಾಯಿ ಟೊಮ್ಯಾಟೊ ಗ್ರೇವಿಯನ್ನು ಖಂಡಿತ ಟ್ರೈ ಮಾಡಿ ನೋಡಿ. ಮನೆ ಮಂದಿಯೆಲ್ಲ ಇಷ್ಟ ಪಟ್ಟು ಊಟಾ ಸವಿಯುತ್ತಾರೆ. ಈ ಗ್ರೇವಿ ತುಂಬಾ ಸಿಂಪಲ್ ಯಾಕಂದ್ರೆ ಅದರಲ್ಲಿ ಬಳಸಿರುವುದು ಕೇವಲ ಬದನೆಕಾಯಿ.… Continue reading ಚಪಾತಿಯ ಜೊತೆಗೆ ಒಳ್ಳೆಯ ಕಾಂಬಿನೇಶನ್ ಈ ಬದನೆಕಾಯಿ ಟೊಮೆಟೊ ಗ್ರೇವಿ, ಇಂದೇ ಈ ಸೈಡ್ ಡಿಶ್ ರೆಸಿಪಿ ಟ್ರೈ ಮಾಡಿ ನೋಡಿ. ಖಂಡಿತ ಮತ್ತೆ ಮತ್ತೆ ಮಾಡ್ತೀರಾ.

ಒಂದು ತೆಂಗಿನಕಾಯಿ ಬಟ್ಟಲು ಇದ್ರೆ ಸಾಕು ತುಂಬಾ ರುಚಿಯಾದ ತೆಂಗಿನಕಾಯಿ ಸಾರು ಅಥವಾ ಕಾಯಿ ಸಾರು ಮಾಡಿ ಮನೆ ಮಂದಿಯೆಲ್ಲ ಸವಿಯಬಹುದು..

ನಮಸ್ತೆ ಪ್ರಿಯ ಓದುಗರೇ, ಮನೆ ಹೆಣ್ಣುಮಕ್ಕಳಿಗೆ ಪ್ರತಿದಿನ ಅದೇ ಸೊಪ್ಪಿನ ಸಾರು ಅಥವಾ ತರಕಾರಿ ಸಾರು ಮಾಡಿ ಮಾಡಿ ಬೇಜಾರು ಆಗಿದ್ರೆ ಅಥವಾ ಎಲ್ಲೋ ಊರಿನಿಂದ ಬಂದಾಗ ಮನೆಯಲ್ಲಿ ಏನೇ ತರಕಾರಿ ಇಲ್ಲ ಎಂದಾಗ ಒಂದು ತೆಂಗಿನ ಕಾಯಿ ಇದ್ರೆ ಈ ರೀತಿಯ ಕಾಯಿ ಸಾರು ಮಾಡಿ ಮನೆ ಮಂದಿಯೆಲ್ಲ ಸಂತೋಷದಿಂದ ತಿನ್ನುತ್ತಿದ್ದರೆ ಸ್ವರ್ಗ ಮೂರೇ ಗೇಣು ಅಂತೀರಾ. ಹಾಗಾದರೆ ಬನ್ನಿ ತಡ ಮಾಡದೆ ಇಂದಿನ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ. ಧಿಡೀರ್ ಆಗಿ ಕೊಬ್ಬರಿ ಇದ್ರೆ ಸಾಕು,… Continue reading ಒಂದು ತೆಂಗಿನಕಾಯಿ ಬಟ್ಟಲು ಇದ್ರೆ ಸಾಕು ತುಂಬಾ ರುಚಿಯಾದ ತೆಂಗಿನಕಾಯಿ ಸಾರು ಅಥವಾ ಕಾಯಿ ಸಾರು ಮಾಡಿ ಮನೆ ಮಂದಿಯೆಲ್ಲ ಸವಿಯಬಹುದು..

ಧಿಡೀರ್ ಆಗಿ ಓವನ್ ಇಲ್ಲದೆ, ಬೆಣ್ಣೆ ಇಲ್ಲದೆ ಎಗ್ ಪಪ್ಸ್ ಮಾಡಿ..!!!

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಬೇಕರಿಗಳಲ್ಲಿ ಬೆಣ್ಣೆ ಹಾಕಿ ಓವನ್ ಗಳಲ್ಲಿ ಮಾಡಿದ ಎಗ್ ಪಪ್ಸ್ ತಿಂದೆ ಇರ್ತೀವಿ. ಈಗಂತೂ ಮೊಟ್ಟೆಯ ತಿಂಡಿ ತಿನಿಸುಗಳು ಅತೀ ದುಬಾರಿ ಆಗಿಬಿಟ್ಟಿದೆ. ಹಾಗಾಗಿ ಇಂದಿನ ಲೇಖನದಲ್ಲಿ ಯಾವುದೇ ಓವನ್ ಇಲ್ಲದೆ, ಬೆಣ್ಣೆ ಇಲ್ಲದೆ ಮನೆಯಲ್ಲಿ ಧಿಡೀರ್ ಆಗಿ ಎಗ್ ಪಪ್ಸ್ ಮಾಡುವ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ ಸ್ನೇಹಿತರೆ. ಹಾಗಾದ್ರೆ ತಡ ಯಾಕೆ ಎಗ್ ಪಪ್ಸ್ ಮಾಡುವ ವಿಧಾನ ತಿಳಿಯೋಣ ಬನ್ನಿ. ಇದು ತುಂಬಾ ಸುಲಭ ಹಾಗೆ ತುಂಬಾ ರುಚಿಯಾಗಿ ಕೂಡ… Continue reading ಧಿಡೀರ್ ಆಗಿ ಓವನ್ ಇಲ್ಲದೆ, ಬೆಣ್ಣೆ ಇಲ್ಲದೆ ಎಗ್ ಪಪ್ಸ್ ಮಾಡಿ..!!!

ಮಧುಮೇಹ ರೋಗಿಗಳು ಭಯ ಪಡದೇ ತಿನ್ನಬಹುದಾದ ಆಹಾರಗಳಿವು..ಚಿಂತೆ ಇಲ್ಲದೆ ಸೇವನೆ ಮಾಡಿ.

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಸಕ್ಕರೆ ಕಾಯಿಲೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದ ಕಾಯಿಲೆಯಾಗಿದೆ. ಆದಾಗ್ಯೂ ಇದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಇದೊಂದು ದೊಡ್ಡ ರೋಗ ಪಿಡುಗು ಅಂತ ಹೇಳಿದರೆ ತಪ್ಪಾಗಲಾರದು. ಇನ್ನೂ ಮಧುಮೇಹ ಎಂಬ ಕಾಯಿಲೆಗೆ ಯಾವುದೇ ಚಿಕಿತ್ಸೆ ಪರಿಹಾರ ಅನ್ನುವುದು ಇಲ್ಲ ಗೆಳೆಯರೇ. ಆದರೆ ಇದನ್ನು ನಾವು ಕೆಲವೊಂದು ಆಹಾರ ಪದ್ಧತಿಯಲ್ಲಿ ಮಾಡಿಕೊಳ್ಳುವ ಬದಲಾವಣೆ ಇಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಹಾಗೆಯೇ ಉಪಶಮನ ಕೂಡ ಮಾಡಿಕೊಳ್ಳಬಹುದು. ಸಕ್ಕರೆ ಕಾಯಿಲೆ ರೋಗಿಗಳು ಯಾವಾಗ್ಲೂ ಕಡಿಮೆ ಕೊಬ್ಬು… Continue reading ಮಧುಮೇಹ ರೋಗಿಗಳು ಭಯ ಪಡದೇ ತಿನ್ನಬಹುದಾದ ಆಹಾರಗಳಿವು..ಚಿಂತೆ ಇಲ್ಲದೆ ಸೇವನೆ ಮಾಡಿ.

ಬೇಸಿಗೆ ಕಾಲದಲ್ಲಿ ಈ ಹಣ್ಣು ಸಿಕ್ಕರೆ ಬಿಡಬೇಡಿ. ಮನೆಗೆ ತಂದು ಸೇವನೆ ಮಾಡಿ.

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಇಂದು ಅದ್ಭುತವಾದ ಹಣ್ಣಿನ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಈ ಹಣ್ಣು ಮುಖ್ಯವಾಗಿ ನಮ್ಮ ಭಾರತ ದೇಶದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚು ಕಂಡು ಬರುತ್ತದೆ. ಬೇಸಿಗೆ ಕಾಲ ಬಂತು ಅಂದರೆ ಇದರ ಪ್ರಾಮುಖ್ಯತೆ ಹಾಗೂ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ. ಇದು ನೋಡಲು ಕಪ್ಪು ಬಣ್ಣದಲ್ಲಿ ಇರುತ್ತದೆ ಹಾಗೆಯೇ ಜೆಲ್ಲಿ ರೂಪದಲ್ಲಿ ನಮಗೆ ದೊರೆಯುತ್ತದೆ. ಇದರಲ್ಲಿರುವ ಆರೋಗ್ಯಕರ ಗುಣಗಳನ್ನು ಪಡೆಯಲು ಈ ಹಣ್ಣು ಹೇಳಿ ಮಾಡಿಸಿದ ಸೂಪರ್… Continue reading ಬೇಸಿಗೆ ಕಾಲದಲ್ಲಿ ಈ ಹಣ್ಣು ಸಿಕ್ಕರೆ ಬಿಡಬೇಡಿ. ಮನೆಗೆ ತಂದು ಸೇವನೆ ಮಾಡಿ.

ಇಂಥಹ ಸಮಸ್ಯೆಗಳು ನಿಮ್ಮಲ್ಲಿ ಕಾಡುತ್ತಿದ್ದರೆ ಬಾಳೆಹಣ್ಣು ಸೇವನೆ ಮಾಡಲು ಹೋಗಬೇಡಿ. ಯಾವೆಲ್ಲ ಕಾಯಿಲೆಗಳು ಗೊತ್ತೇ??

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಬಾಳೆಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಇಂತಹ ಅನಾರೋಗ್ಯದ ಸಮಸ್ಯೆಗಳು ನಿಮಗಿದ್ದರೆ ಖಂಡಿತವಾಗಿ ಬಾಳೆಹಣ್ಣು ತಿನ್ನಬೇಡಿ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ ಯಾವ ಕಾರಣಕ್ಕೆ ಬಾಳೆಹಣ್ಣು ಸೇವನೆ ಮಾಡಬಾರದು ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಬಾಳೆಹಣ್ಣು ಸೇವನೆ ಮಾಡಿದ್ರೆ ನಮಗೆ ಊಹಿಸಲಾಗದಷ್ಟು ಲಾಭಗಳು ಸಿಗುತ್ತವೆ ಆದರೆ ಇಂತಹ ಸಮಸ್ಯೆಗಳು ಇದ್ದವರು ಬಾಳೆ ಹಣ್ಣಿನ ಸೇವನೆ ಇಂದ ದೂರವಿರುವುದು ಒಳ್ಳೆಯದು ಅಂತ ವೈದ್ಯರು ತಿಳಿಸಿದ್ದಾರೆ. ಮೊದಲನೆಯದು… Continue reading ಇಂಥಹ ಸಮಸ್ಯೆಗಳು ನಿಮ್ಮಲ್ಲಿ ಕಾಡುತ್ತಿದ್ದರೆ ಬಾಳೆಹಣ್ಣು ಸೇವನೆ ಮಾಡಲು ಹೋಗಬೇಡಿ. ಯಾವೆಲ್ಲ ಕಾಯಿಲೆಗಳು ಗೊತ್ತೇ??