ದೇಹದಲ್ಲಿರುವ ಸಪ್ತ ಚಕ್ರಗಳನ್ನು ಬ್ಯಾಲನ್ಸ್ ಮಾಡಲು ಈ ರೀತಿ ಮಾಡಿ…!!!

ನಮಸ್ತೆ ಪ್ರಿಯ ಓದುಗರೇ, ಸಂಖ್ಯಾಶಾಸ್ತ್ರ ದ ಪ್ರಕಾರ ಕೆಲವೊಂದು ಸಮಸ್ಯೆಗಳಿಗೆ ಹೀಲಿಂಗ್ ಕೋಡ್ ಅಂದ್ರೆ ಕೆಲ ಸಂಖ್ಯೆಗಳ ಶಕ್ತಿಯಿಂದ ಪರಿಹಾರ ಪಡೆದುಕೊಳ್ಳಬಹುದು. ನಮ್ಮ ದೇಹದಲ್ಲಿ 7 ಚಕ್ರಗಳು ಇರುತ್ತವೆ. ಆ ಚಕ್ರಗಳಿಗೆ ತೊಂದರೆ ಆದಾಗ ಅನೇಕ ಸಮಸ್ಯೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ. ಆದ್ರೆ ದೇಹದಲ್ಲಿನ ಎಲ್ಲಾ 7 ಚಕ್ರಗಳನ್ನು ಬ್ಯಾಲನ್ಸ್ ಮಾಡಲು ಅವೆಲ್ಲವುಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು, ಹೇಗೆ ನಮ್ಮ ಎಲ್ಲ ಸಮಸ್ಯೆಗಳಿಂದ ಹೊರಗೆ ಉಳಿದು ಸಂತೋಷವಾಗಿ ಇದ್ದು, ಅಭಿವೃದ್ಧಿ ಹೊಂದುವುದು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ… Continue reading ದೇಹದಲ್ಲಿರುವ ಸಪ್ತ ಚಕ್ರಗಳನ್ನು ಬ್ಯಾಲನ್ಸ್ ಮಾಡಲು ಈ ರೀತಿ ಮಾಡಿ…!!!

ಮನುಷ್ಯನಿಗೆ ಕ್ಯಾನ್ಸರ್ ಬರಲು ಕಾರಣವೇನು? ಇಲ್ಲಿದೆ ತಜ್ಞರ ಅಭಿಪ್ರಾಯ..!!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ಕ್ಯಾನ್ಸರ್ ಅಂದ್ರೆ ಏನು? ಎನ್ನುವುದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ. ಮನುಷ್ಯನಿಗೆ ಕ್ಯಾನ್ಸರ್ ಅಂದ ಕ್ಷಣ ಏನೋ ಒಂದು ರೀತಿಯ ಭಯ, ಭೀತಿ ಹಾಗೆಯೇ ನಮ್ಮ ಕಣ್ಣು ಮುಂದೆ ಆ ಸಾವಿನ ವೀಕ್ಷಣೆ, ಕಲ್ಪನೆ ಬಂದು ಮನಸ್ಸಿಗೆ ತಲ್ಲಣ ಉಂಟು ಮಾಡುತ್ತದೆ. ಹಾಗಾಗಿ ಇಂದಿನ ಲೇಖನದಲ್ಲಿ ಕ್ಯಾನ್ಸರ್ ಬಗ್ಗೆ ಒಂದಿಷ್ಟು ಅರಿವನ್ನು ಮೂಡಿಸುವ ಪ್ರಯತ್ನ ಮಾಡೋಣ ಸ್ನೇಹಿತರೆ. ಮೂಲತಃ ಜನಸಾಮಾನ್ಯರೆ,ಸ್ನೇಹಿತರೆ ಕ್ಯಾನ್ಸರ್ ಒಂದು ದೊಡ್ಡ ರೋಗವಲ್ಲ. ನಮ್ಮ ಜೀವನದ… Continue reading ಮನುಷ್ಯನಿಗೆ ಕ್ಯಾನ್ಸರ್ ಬರಲು ಕಾರಣವೇನು? ಇಲ್ಲಿದೆ ತಜ್ಞರ ಅಭಿಪ್ರಾಯ..!!!

ಗುದನಾಳ ದೊಡ್ಡ ಕರುಳು ಹಾಗೂ ಗುದದ್ವಾರದ ಕ್ಯಾನ್ಸರ್ ನ ಲಕ್ಷಣಗಳಿವು..!!! ನಿರ್ಲಕ್ಷ್ಯ ಮಾಡದಿರಿ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಗುದನಾಳ, ದೊಡ್ಡ ಕರುಳು, ಹಾಗೂ ಗುದದ್ವಾರದ ಕ್ಯಾನ್ಸರ್ ನ ಲಕ್ಷಣಗಳು ಏನೇನು ಎಂದು ತಿಳಿದುಕೊಂಡು ಬರೋಣ. ಲಕ್ಷಣಗಳು ಅಂದ್ರೆ ಯಾವುದೋ ರೋಗ ಬಂದು ನಮಗೆ ಬಾಧೆ ನೀಡುತ್ತಿರುವಾಗ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ ಅವುಗಳನ್ನು ನಾವು ಯಾವುದೋ ಒಂದು ರೋಗದ ಲಕ್ಷಣಗಳು ಎಂದು ಹೇಳಬಹುದು. ಆ ಬದಲಾವಣೆಗಳು ನಾಲ್ಕು ವಾರಗಳಿಂದ ಆರು ವಾರಗಳಲ್ಲಿ ಈ ಬದಲಾವಣೆಗಳನ್ನು ನಾವು ಸಹಜವಾಗಿ ಗಮನಿಸಬಹುದು. ಉದಾಹರಣೆಗೆ ಮಲ ವಿಸರ್ಜನೆ ಮಾಡುತ್ತೇವೆ, ದಿನಕ್ಕೆ ಒಂದು… Continue reading ಗುದನಾಳ ದೊಡ್ಡ ಕರುಳು ಹಾಗೂ ಗುದದ್ವಾರದ ಕ್ಯಾನ್ಸರ್ ನ ಲಕ್ಷಣಗಳಿವು..!!! ನಿರ್ಲಕ್ಷ್ಯ ಮಾಡದಿರಿ.

ಹೈ ಬಿಪಿ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಬೇಡ! ಹೋಮಿಯೋಪಥಿ ಯಲ್ಲಿದೆ ಪರಿಹಾರ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಹೋಮಿಯೋಪಥಿ ಹಾಗೂ ಹೈಪರ್ ಟೆನ್ಷನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ರಕ್ತದೊತ್ತಡ ಅಂದ್ರೇನು? ಈ ರಕ್ತದೊತ್ತಡ ಎಲ್ಲರಿಗೂ ಇರುತ್ತಾ? ರಕ್ತದೊತ್ತಡ ಎಲ್ಲರಿಗೂ ಇರುತ್ತೆ, ಆದ್ರೆ ಅದು ವಯಸ್ಸಿಗೆ ಅನುಗುಣವಾಗಿ ಒಂದು ಮಿತಿಯಲ್ಲಿ ಇರುತ್ತೆ. ಯಾವಾಗ ಅತೀ ಹೆಚ್ಚಾಗುತ್ತದೆ ಆಗ ನಮಗೆ ಒತ್ತಡದಿಂದ ಆಗುವ ಲಕ್ಷಣಗಳನ್ನೂ ಹೈಪರ್ ಟೆನ್ಷನ್ ಅಂತ ಕರೆಯಬಹುದು. ಕೆಲವೊಂದು ಈ ರಕ್ತದೊತ್ತಡ ಕೇವಲ ಒತ್ತಡದಿಂದ ಅಲ್ಲದೆ ಕಿಡ್ನಿಯಲ್ಲಿ ಏನಾದರೂ ಸಮಸ್ಯೆ ಇದ್ದಾಗ ಸಹ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಹಾಗಾಗಿ… Continue reading ಹೈ ಬಿಪಿ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಬೇಡ! ಹೋಮಿಯೋಪಥಿ ಯಲ್ಲಿದೆ ಪರಿಹಾರ.

ಆಂಟಿ ಬಯೋಟಿಕ್ ಬಗ್ಗೆ ಹುಷಾರು ಹೆಚ್ಚು ಡೋಸ್ ಸೇವಿಸಿದರೆ ಅಪಾಯ .!!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಆಂಟಿ ಬಯೋಟಿಕ್ ಪ್ರತಿರೋಧನ ಶಕ್ತಿ ಕುಂಠಿತ ಆಗುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ಈ ಆಂಟಿ ಬಯೋಟಿಕ್ ಪ್ರತಿರೋಧಕ ಶಕ್ತಿ ಎನ್ನುವುದನ್ನು ತಿಳಿದುಕೊಳ್ಳುವ ಮೊದಲು ಆಂಟಿ ಬಯೋಟಿಕ್ ಅಂದ್ರೆ ಏನು ಅಂತ ತಿಳಿದುಕೊಳ್ಳೋಣ. ಇದನ್ನು ನಾವು ಯಾಕೆ ಬಳಸುತ್ತೇವೆ ಎಂದ್ರೆ. ಸಾಮಾನ್ಯವಾಗಿ ಮಕ್ಕಳಲ್ಲಿ ರೋಗವನ್ನು ನಿರ್ಮಾಣ ಮಾಡಲು ಬಳಸುತ್ತೇವೆ. ಈ ಆಂಟಿ ಬಯೋಟಿಕ್ ಅನ್ನು ಯಾವುದೇ ಒಂದು ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆದಲ್ಲಿ ಇದನ್ನು ಬಳಸುತ್ತೇವೆ. ನೀವು ನಿಮ್ಮ ಮಕ್ಕಳಿಗೆ… Continue reading ಆಂಟಿ ಬಯೋಟಿಕ್ ಬಗ್ಗೆ ಹುಷಾರು ಹೆಚ್ಚು ಡೋಸ್ ಸೇವಿಸಿದರೆ ಅಪಾಯ .!!!

ಊಟದ ಬಳಿಕ ಮಜ್ಜಿಗೆ ಸೇವಿಸ್ತಿರಾ? ಹಾಗಾದರೆ ಭೂಲೋಕದ ಅಮೃತ ಮಜ್ಜಿಗೆ ಇಂದ ಆಗುವ ಅನುಕೂಲಗಳು ಏನೇನು ಅಂತ ತಿಳಿದರೆ, ದಿನಾ ಮಜ್ಜಿಗೆ ಕುಡಿಯಲು ಶುರು ಮಾಡ್ತೀರಾ!

ನಮಸ್ತೆ ಪ್ರಿಯ ಓದುಗರೇ, ನಮಗೆ ಊಟ ಆದ ನಂತರ ಮಜ್ಜಿಗೆ ಕುಡಿಯುವ ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ಮಜ್ಜಿಗೆ ಭೂಲೋಕದ ಅಮೃತ ಇದ್ದಂತೆ. ಎಷ್ಟೋ ವರ್ಷಗಳಿಂದ ನಾವು ಮಜ್ಜಿಗೆಯನ್ನು ಕುಡಿಯುತ್ತಾ ಬಂದಿದ್ದೇವೆ. ಎಷ್ಟೋ ಸಲ ಮದುವೆ ಹಾಗೂ ಇತರೆ ಸಮಾರಂಭಗಳಿಗೆ ಹೋದಾಗ ಊಟ ಆದ ನಂತರ ಮಜ್ಜಿಗೆ ಒಂದುವೇಳೆ ಕುದಿಯಲಿಲ್ಲ ಎಂದರೆ ಆ ಊಟ ಅಪೂರ್ಣ ಎನಿಸುತ್ತದೆ. ಮಜ್ಜಿಗೆ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ತುಂಬಾನೆ ಮುಖ್ಯ. ಮಜ್ಜಿಗೆ ಕೇವಲ ಆಹಾರ ಪದಾರ್ಥ ಅಲ್ಲ ಇದರಲ್ಲಿ… Continue reading ಊಟದ ಬಳಿಕ ಮಜ್ಜಿಗೆ ಸೇವಿಸ್ತಿರಾ? ಹಾಗಾದರೆ ಭೂಲೋಕದ ಅಮೃತ ಮಜ್ಜಿಗೆ ಇಂದ ಆಗುವ ಅನುಕೂಲಗಳು ಏನೇನು ಅಂತ ತಿಳಿದರೆ, ದಿನಾ ಮಜ್ಜಿಗೆ ಕುಡಿಯಲು ಶುರು ಮಾಡ್ತೀರಾ!

ಋತುಚಕ್ರದ ಸಮಸ್ಯೆಯೇ? ಹಾಗಾದರೆ ಇಂದೇ ತಿನ್ನಲು ಶುರು ಮಾಡಿ ಈ ಗುಲ್ಕನ್.

ನಮಸ್ತೆ ಪ್ರಿಯ ಓದುಗರೇ, ನೀವೆಲ್ಲರೂ ಪಾನ್ ಅನ್ನು ತಿಂದೇ ಇರ್ತಿರಾ. ಈ ಪಾನ್ ಗೆ ಗುಲ್ಕಂಡ್ ಅನ್ನುವ ಪದಾರ್ಥವನ್ನು ಹಾಕಿಯೇ ಹಾಕಿರ್ಥಾರೆ. ಯಾರಿಗೆ ಸ್ವೀಟ್ ಪಾನ್ ಇಷ್ಟವೂ ಅವರು ಸ್ವಲ್ಪ ಜಾಸ್ತನೇ ಗಲ್ಕಂಡ್ ಹಾಕಿಸಿಕೊಂಡು ತಿನ್ನುತ್ತಾ ಇರುತ್ತಾರೆ. ಈ ಗಿಲ್ಕಂಡ್ ಅನ್ನು ಗುಲಾಬಿ ಇಂದ ಮಾಡಿರುತ್ತಾರೆ. ಅಂದರೆ ಗುಲಾಬಿ ಎಲೆಗಳಿಂದ ತಯಾರಿಸಿದ ಪದಾರ್ಥ ಇದಾಗಿದೆ. ಇದೊಂದು ಆರೋಗ್ಯಕರವಾದ ಜಾಮ್ ತರಹ ನಾವು ಸೇವಿಸಬಹುದಾಗಿದೆ. ಗುಲ್ಲಂಡ್ ಈ ಗುಲ್ಕನ್ ಅನ್ನು ನಾವು ನಿಯಮಿತವಾಗಿ ಸೇವಿಸುವುದರಿಂದ ಉತ್ತಮವಾದ ಪ್ರಯೋಜನಗಳನ್ನು ಪಡೆಯಬಹುದು.… Continue reading ಋತುಚಕ್ರದ ಸಮಸ್ಯೆಯೇ? ಹಾಗಾದರೆ ಇಂದೇ ತಿನ್ನಲು ಶುರು ಮಾಡಿ ಈ ಗುಲ್ಕನ್.

ಈ ದೇವಾಲಯದಲ್ಲಿ ಇದೆ ಜನಮೇಜಯ ರಾಜನ ಚರ್ಮರೋಗವನ್ನು ಗುಣಪಡಿಸಿದ ಚಮತ್ಕಾರಿ ಕೊಳ..!!!

ನಮಸ್ತೆ ಪ್ರಿಯ ಓದುಗರೇ, ನಮ್ಮ ರಾಜ್ಯದ ರಾಜಧಾನಿ ಆದ ಬೆಂಗಳೂರು ಹಲವಾರು ಅಚ್ಚರಿಗಳ ತವರೂರು. ಕಾಂಕ್ರೀಟ್ ಕಟ್ಟಗಳಿಂದ ಹಿಡಿದು ಪುರಾತನ ದೇವಾಲಯ ಗಳು ನಮ್ಮ ಉದ್ಯಾನ ನಗರಿಯಲ್ಲಿ ಇವೆ. ಅದ್ರಲ್ಲೂ ಮಹಾಭಾರತದ ನಂಟನ್ನು ಹೊಂದಿರುವ ಈ ದೇವಾಲಯದ ಮಹಿಮೆಯೇ ಅಪಾರವಾದದ್ದು. ಬನ್ನಿ ಇವತ್ತಿನ ಲೇಖನದಲ್ಲಿ ಬೆಂಗಳೂರಿನಲ್ಲಿರುವ ಆ ಪುರಾತನವಾದ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಏನು ಎಂಬುದನ್ನು ತಿಳಿದುಕೊಂಡು ಬರೋಣ. ಭನ್ನೇರು ಘಟ್ಟದ ಸಮೀಪದಲ್ಲಿರುವ ಬೃಹತ್ ಏಕಶಿಲಾ ಬೆಟ್ಟದ ಮೇಲೆ ಚಂಪಕಾಧಾಮ ಸ್ವಾಮಿ ದೇವಾಲಯ ಇದ್ದು, ಸುಮಾರು… Continue reading ಈ ದೇವಾಲಯದಲ್ಲಿ ಇದೆ ಜನಮೇಜಯ ರಾಜನ ಚರ್ಮರೋಗವನ್ನು ಗುಣಪಡಿಸಿದ ಚಮತ್ಕಾರಿ ಕೊಳ..!!!

ನಿಮ್ಮ ಕಿಡ್ನಿ ಚೆನ್ನಾಗಿರಬೇಕು ಎಂದರೆ ಇಷ್ಟು ಮಾಡಿ ಸಾಕು.

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ನಾವೆಲ್ಲರೂ ಕೂಡ ನಮಗೆ ಯಾವಾಗಲಾದರೂ ರೋಗ ಬಂದರೆ ಅದ ರೋಗ ನಮಗೆ ಹೇಗೆ ಬಂತು ಮತ್ತು ಆ ರೋಗವನ್ನು ತಡೆಗಟ್ಟುವುದು ಹೇಗೆ ಮತ್ತು ರೋಗ ತಡೆಗಟ್ಟಲು ಯಾವ ರೀತಿಯಾಗಿ ಸಲಹೆಗಳನ್ನು ಪಾಲಿಸಬೇಕು ಅಂತ ರೋಗ ಬಂದ ಮೇಲೆ ಎಲ್ಲರನ್ನೂ ಕೇಳುತ್ತೇವೆ ಮತ್ತು ಕೆಲವೊಮ್ಮೆ ಇಂಟರ್ನೆಟ್ ಅಲ್ಲಿ ಕೂಡ ಹುಡುಕಲು ಶುರು ಮಾಡುತ್ತೇವೆ. ಆದರೆ ರೋಗ ಬರುವುದಕ್ಕಿಂತ ಮುಂಚೆಯೇ ರೋಗವನ್ನು ತಡೆಗಟ್ಟಲು ಹಾಗೂ ರೋಗ ಬರದಂತೆ ತಡೆಯಲು ಯಾವುದೇ ರೀತಿ ಸಲಹೆಗಳನ್ನು ನೋಡುವುದಿಲ್ಲ.… Continue reading ನಿಮ್ಮ ಕಿಡ್ನಿ ಚೆನ್ನಾಗಿರಬೇಕು ಎಂದರೆ ಇಷ್ಟು ಮಾಡಿ ಸಾಕು.

ಮಕ್ಕಳಲ್ಲಿ ಕಾಡುವ ನ್ಯುಮೋನಿಯಾದ ಲಕ್ಷಣಗಳು ಮತ್ತು ಚಿಕಿತ್ಸೆ..!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಇನ್ಫೆಕ್ಷನ್. ಈ ನ್ಯುಮೋನಿಯಾ ಎಂದರೇನು ಮತ್ತು ಅದು ಯಾವ ರೀತಿ ಹರಡುತ್ತದೆ? ಅದರ ಲಕ್ಷಣಗಳು ಏನು? ನ್ಯುಮೋನಿಯಾ ವನ್ನಾ ಹೇಗೆ ಪತ್ತೆ ಮಾಡಬಹುದು, ಮತ್ತೆ ಅದನ್ನು ಹೇಗೆ ಆರೈಕೆ ಮಾಡಬಹುದು, ನ್ಯುಮೋನಿಯಾ ರೋಗವನ್ನು ನಿಯಂತ್ರಿಸಲು ಯಾವುದಾದರೂ ಚಿಕಿತ್ಸೆ ರಕ್ಷಣೆ ಇದೀಯಾ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಸ್ನೇಹಿತರೆ. ಈಗ ಮಕ್ಕಳಲ್ಲಿ ಕಾಡುವ ನ್ಯುಮೋನಿಯಾ ಎಂದರೇನು ಎಂದು ಮೊದಲು ನೋಡೋಣ. ನ್ಯುಮೋನಿಯಾ ಅಂದ್ರೆ ಶ್ವಾಸಕೋಶದ ಸೋಂಕು ಅಥವಾ… Continue reading ಮಕ್ಕಳಲ್ಲಿ ಕಾಡುವ ನ್ಯುಮೋನಿಯಾದ ಲಕ್ಷಣಗಳು ಮತ್ತು ಚಿಕಿತ್ಸೆ..!