ಮಕ್ಕಳ ಪಾಲಿನ ಸಂಜೀವಿನಿ ‘ ಸ್ವರ್ಣ ಬಿಂದು ಪ್ರಾಶನ ‘ ಮಕ್ಕಳಿಗೆ ಯಾಕೆ ಹಾಕಿಸಬೇಕು ಗೊತ್ತಾ?
ನಮಸ್ತೆ ಪ್ರಿಯ ಓದುಗರೇ, ನಮ್ಮ ಆಯುರ್ವೇದ ವೈದ್ಯ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ದೇಶದಲ್ಲಿ ಅನೇಕ ಕಾಡು ಮೇಡು ಬೆಟ್ಟ ಗುಡ್ಡಗಳಲ್ಲಿ ಜೀವ ರಕ್ಷಣೆ ಮಾಡುವಂತಹ ಗಿಡಮೂಲಿಕೆಗಳು ಇನ್ನೂ ದೊರೆಯುತ್ತಿವೆ. ಇಂತಹ ಅದ್ಭುತವಾದ ಔಷದ ಪದ್ಧತಿಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ಮಕ್ಕಳಿಗೆ ಪುಷ್ಪ ನಕ್ಷತ್ರದ ದಿವಸ…