ಅಪ್ಪದ ಪೂಜೆಗೆ ಪ್ರಸಿದ್ಧಿಯಾದ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಶೃಂಗ ಮುನಿಗಳೆ ಪ್ರತಿಷ್ಠಾಪಿಸಿದ ವಿಘ್ನನಿವಾರಕ..!!

ನಮಸ್ತೆ ಪ್ರಿಯ ಓದುಗರೇ, ವಿಘ್ನ ನಿವಾರಕನಾದ ಗಣೇಶನನ್ನು ಮೋದಕ ಪ್ರಿಯ ಎಂದು ಕರೆಯಲಾಗುತ್ತದೆ. ಮಾಡುವ ಕೆಲಸಗಳಲ್ಲಿ ಯಾವುದೇ ಅಡೆ ತಡೆ ಬರದೇ ಇರಲಿ ಎಂಬ ಕಾರಣಕ್ಕೆ ಪೂಜಿಸುವ ಈ ದೇವನಲ್ಲಿ ಬಂಡೆ ಗಲ್ಲಿನಂತೆ ಇರುವ ಕೆಲಸಗಳು ಗರಿಕೆ ಹುಲ್ಲು ಎತ್ತಿದಂತೆ ಸುಲಭ ಆಗುತ್ತವೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರ ಧುರಿತವನ್ನು ಕ್ಷಣ ಮಾತ್ರದಲ್ಲಿ ನಿವಾರಿಸುವ ಬಲಮುರಿ ವಿನಾಯಕನ ಸಾನಿಧ್ಯ ದರ್ಶನ ಮಾಡಿ ಪುನೀತ ರಾಗೋಣ. ಸ್ವಚ್ಛ ಹಾಗೂ ಪ್ರಶಾಂತವಾಗಿ ಪೂರ್ವ ಹಾಗೂ ಪಶ್ಚಿಮ ದಿಕ್ಕಿಗೆ ಹರಿಯುತ್ತಿರುವ ನೇತ್ರಾವತಿ… Continue reading ಅಪ್ಪದ ಪೂಜೆಗೆ ಪ್ರಸಿದ್ಧಿಯಾದ ಈ ಕ್ಷೇತ್ರದಲ್ಲಿ ನೆಲೆಸಿದ್ದಾನೆ ಶೃಂಗ ಮುನಿಗಳೆ ಪ್ರತಿಷ್ಠಾಪಿಸಿದ ವಿಘ್ನನಿವಾರಕ..!!

ಜಂಕ್ ಫುಡ್ ಇಂದ ಮಕ್ಕಳನ್ನು ದೂರವಿಡಲು ಈ ರೀತಿ ಮಾಡಿ ಸಾಕು..!!

ನಮಸ್ತೆ ಪ್ರಿಯ ಓದುಗರೇ, ಈಗಿನ ಕಾಲದ ಮಕ್ಕಳು ಈ ಯಂತ್ರದ ಜೀವನ ಸಾಗಿಸುತ್ತಾ ಹೊರಗಿನ ಫಾಸ್ಟ್ ಫುಡ್, ಜಂಕ್ ಫುಡ್ ಮೊರೆ ಹೋಗುತ್ತಾರೆ. ಹೊರಗಿನ ಜಂಕ್ ಫುಡ್ ತಿನ್ನಲು ಬಲು ರುಚಿ ಎನ್ನಿಸಿದರೂ ಅದು ಆರೋಗ್ಯಕ್ಕೆ ಬೇಡವಾದದ್ದು. ಸಂಜೆ ಆದರೆ ಸಾಕು ರೋಡ್ ಸೈಡ್ ಅಲ್ಲಿರುವ ಪಾನಿ ಪೂರಿ, ಗೋಬಿ ಮಂಚೂರಿ, ಪಾಸ್ತಾ, ನೂಡಲ್ಸ್, ಪಿಜ್ಜಾ, ಬರ್ಗರ್ ಅಂತ ಸಾಲಾಗಿ ನಿಂತು ಬಿಡುತ್ತಾರೆ. ಇನ್ನೂ ಪೋಷಕರಿಗೆ ಮಕ್ಕಳು ಕೇಳುವುದನ್ನು ಬೇಡ ಎನ್ನಲಾಗಿದೆ ಕೊಡಿಸುವುದೆ ಕೊನೆ ಆಗಿರುತ್ತದೆ. ಪರಿಸ್ಥಿತಿ… Continue reading ಜಂಕ್ ಫುಡ್ ಇಂದ ಮಕ್ಕಳನ್ನು ದೂರವಿಡಲು ಈ ರೀತಿ ಮಾಡಿ ಸಾಕು..!!

ಬ್ರೈನ್ ಟ್ಯೂಮರ್ ಗೆ ಕಾರಣಗಳು ಮತ್ತು ಲಕ್ಷಣಗಳು.

ನಮಸ್ತೆ ಪ್ರಿಯ ಓದುಗರೇ, ಮೊದಲೆಲ್ಲ ಈ ಬ್ರೈನ್ ಟ್ಯೂಮರ್ ಅಂದ್ರೆ ತುಂಬಾ ಅಪಾಯಕಾರಿ ಹಾಗೂ ಎಲ್ಲೋ ಕೆಲವೊಬ್ಬರಿಗೆ ಬಂದಿರುವುದನ್ನು ಕೇಳುತ್ತಿದ್ದೆವು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ನಾವು ನೀವೆಲ್ಲ ನಮ್ಮ ಸುತ್ತ ಮುತ್ತಲಿನ ಅನೇಕ ಜನರಲ್ಲಿ ಈ ಸಮಸ್ಯೆ ಬಂದಿರುವುದನ್ನು ಕಾಣಬಹುದು. ತೀರ ಸಾಮಾನ್ಯವಾಗಿ ಬಿಟ್ಟಿದೆ ಈ ಬ್ರೈನ್ ಟ್ಯೂಮರ್. ಸೋ ಇಂದಿನ ಲೇಖನದಲ್ಲಿ ಈ ಬ್ರೈನ್ ಟ್ಯೂಮರ್ ಅಂದ್ರೆ ಏನು? ಈ ಬ್ರೈನ್ ಟ್ಯೂಮರ್ ಉಂಟಾಗಲು ಕಾರಣವೇನು? ಹಾಗೆ ಬ್ರೈನ್ ಟ್ಯೂಮರ್ ಬಂದಿದ್ದೆ ಆದ್ರೆ ಯಾವ… Continue reading ಬ್ರೈನ್ ಟ್ಯೂಮರ್ ಗೆ ಕಾರಣಗಳು ಮತ್ತು ಲಕ್ಷಣಗಳು.

ಒಂದು ಲೋಟ ಜೀರಿಗೆ ನೀರು ಕುಡಿದರೆ ಆಗುವ ಲಾಭಗಳ ಪಟ್ಟಿ ನೋಡಿದ್ರೆ ನೀವೇ ಜೀರಿಗೆ ನೀರು ಕುಡಿಯುವಿರಿ

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಅದ್ಭುತವಾದ ವಿಷಯದ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಹೌದು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜೀರಿಗೆ ಅಡುಗೆಯಲ್ಲಿ ಮಾತ್ರ ಬಳಕೆ ಮಾಡುವುದಲ್ಲದೆ ಇದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಾದರೆ ಒಂದು ಲೋಟ ಜೀರಿಗೆ ನೀರು ಕುಡಿದರೆ ಎಷ್ಟೆಲ್ಲ ಲಾಭಗಳು ಉಂಟಾಗುತ್ತವೆ ಅಂತ ತಿಳಿಸಿ ಕೊಡುತ್ತೇವೆ ಬನ್ನಿ. ಆಯುರ್ವೇದದಲ್ಲಿ ಜಲಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ನಾವೇನಾದರೂ ಖಾಲಿ ಹೊಟ್ಟೆಯಲ್ಲಿ ಏನಾದ್ರೂ ಸೇವನೆ ಮಾಡಿದರೆ ಖಂಡಿತವಾಗಿ ಅದರಿಂದ… Continue reading ಒಂದು ಲೋಟ ಜೀರಿಗೆ ನೀರು ಕುಡಿದರೆ ಆಗುವ ಲಾಭಗಳ ಪಟ್ಟಿ ನೋಡಿದ್ರೆ ನೀವೇ ಜೀರಿಗೆ ನೀರು ಕುಡಿಯುವಿರಿ

ಬೇಸಿಗೆ ಕಾಲದಲ್ಲಿ ಈ ಹಣ್ಣು ಸಿಕ್ಕರೆ ಬಿಡಬೇಡಿ. ಮನೆಗೆ ತಂದು ಸೇವನೆ ಮಾಡಿ.

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಇಂದು ಅದ್ಭುತವಾದ ಹಣ್ಣಿನ ಬಗ್ಗೆ ತಿಳಿಸಿ ಕೊಡುತ್ತೇವೆ ಬನ್ನಿ. ಈ ಹಣ್ಣು ಮುಖ್ಯವಾಗಿ ನಮ್ಮ ಭಾರತ ದೇಶದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚು ಕಂಡು ಬರುತ್ತದೆ. ಬೇಸಿಗೆ ಕಾಲ ಬಂತು ಅಂದರೆ ಇದರ ಪ್ರಾಮುಖ್ಯತೆ ಹಾಗೂ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ. ಇದು ನೋಡಲು ಕಪ್ಪು ಬಣ್ಣದಲ್ಲಿ ಇರುತ್ತದೆ ಹಾಗೆಯೇ ಜೆಲ್ಲಿ ರೂಪದಲ್ಲಿ ನಮಗೆ ದೊರೆಯುತ್ತದೆ. ಇದರಲ್ಲಿರುವ ಆರೋಗ್ಯಕರ ಗುಣಗಳನ್ನು ಪಡೆಯಲು ಈ ಹಣ್ಣು ಹೇಳಿ ಮಾಡಿಸಿದ ಸೂಪರ್… Continue reading ಬೇಸಿಗೆ ಕಾಲದಲ್ಲಿ ಈ ಹಣ್ಣು ಸಿಕ್ಕರೆ ಬಿಡಬೇಡಿ. ಮನೆಗೆ ತಂದು ಸೇವನೆ ಮಾಡಿ.

ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದ್ರೆ ಜಾಯಿಕಾಯಿ ಬಳಸಿ ನೋಡಿ…..

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಜಾಯಿಕಾಯಿ ಬೀಜದಿಂದ ಕೂಡಿದ ಒಂದು ಮಸಾಲಾ ಪದಾರ್ಥವಾಗಿದೆ. ಅಷ್ಟೇ ಅಲ್ಲದೇ, ಜಾಯಿಕಾಯಿ ಪ್ರಕೃತಿ ನೀಡಿರುವ ಅಮೂಲ್ಯವಾದ ಕೊಡುಗೆ ಆಗಿದೆ. ವಾಣಿಜ್ಯ ವಾಗೀ ಪ್ರಾಮುಖ್ಯತೆ ಪಡೆದಿರುವ ವನಸ್ಪತಿ. ನೂರಾರು ವರ್ಷಗಳ ಹಿಂದೆ ಇದನ್ನು ಆಯುರ್ವೇದದಲ್ಲಿ ಮತ್ತು ಸಾಂಬಾರ ಪದಾರ್ಥಗಳಲ್ಲಿ ಇದನ್ನು ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಜಾಯಿಕಾಯಿ ಮೂಲತಃ ಉಷ್ಣ ವಲಯದಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಸಾಮಾನ್ಯವಾಗಿ ಇಂಡೋನೇಷ್ಯಾ, ವೆಸ್ಟ್ ಇಂಡೀಸ್ ನಂತಹ ದೇಶಗಳಲ್ಲಿ ಬೆಳೆಯಲಾಗುತ್ತದೆ. ಇತ್ತೀಚೆಗೆ ಹಲವು ದೇಶಗಳಾದ ಮಲೇಶಿಯಾ, ಕ್ಯಾರಿಬಿಯನ್ ಹಾಗೂ… Continue reading ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದ್ರೆ ಜಾಯಿಕಾಯಿ ಬಳಸಿ ನೋಡಿ…..

ಅಗಸೆ ಬೀಜ ಎಷ್ಟು ಉತ್ತಮವೋ ಅತಿಯಾದರೆ ಅಷ್ಟೇ ನಷ್ಟದಾಯಕ? ಇದರ ಅಡ್ಡ ಪರಿಣಾಮಗಳೂ ಇಲ್ಲಿವೆ!! ತಿಳಿಯಿರಿ.

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಪ್ರತಿಯೊಂದು ವಸ್ತುವಿನಲ್ಲಿ ಅಥವಾ ಯಾವುದೇ ಆಹಾರದಲ್ಲಿ ಲಾಭಗಳು ಇರುವುದರ ಜೊತೆಗೆ ಅಡ್ಡ ಪರಿಣಾಮಗಳೂ ಇದ್ದೇ ಇರುತ್ತವೆ. ನೀವು ಈಗಾಗಲೇ ಅಗಸೆ ಬೀಜದ ಬಗ್ಗೆ ಹಾಗೂ ಅದರಿಂದಾಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಿರುವ ಸಂಗತಿ ಆಗಿದೆ ಗೆಳೆಯರೇ. ಆದರೆ ನಾವು ಇಂದಿನ ಲೇಖನದಲ್ಲಿ ನಿಮಗೆ ಅಗಸೆ ಬೀಜ ಅತಿಯಾಗಿ ಸೇವನೆ ಮಾಡಿದ್ರೆ ಏನಾಗುತ್ತದೆ ಹಾಗೂ ಇದನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಸೂಕ್ತ ಅನ್ನುವ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ನಮ್ಮ ಹಿರಿಯರು… Continue reading ಅಗಸೆ ಬೀಜ ಎಷ್ಟು ಉತ್ತಮವೋ ಅತಿಯಾದರೆ ಅಷ್ಟೇ ನಷ್ಟದಾಯಕ? ಇದರ ಅಡ್ಡ ಪರಿಣಾಮಗಳೂ ಇಲ್ಲಿವೆ!! ತಿಳಿಯಿರಿ.

ಬಾಳೆಹಣ್ಣಿನ ಗಿಡದ ಹೂವನ್ನು ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತೇ??

ನಮಸ್ತೇ ಆತ್ಮೀಯ ಪ್ರಿಯ ಓದುಗರೇ, ಬಾಳೆ ಗಿಡ ಅಂದ ತಕ್ಷಣ ನಮಗೆ ಬಾಳೆಹಣ್ಣು ನೆನಪಿಗೆ ಬರುತ್ತದೆ. ಬಾಳೆಹಣ್ಣು ಇಷ್ಟ ಪಡದೆ ಇರುವ ಜನರಿಲ್ಲ. ಚಿಕ್ಕವರಿನಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಇಷ್ಟ ಪಡುವ ಹಣ್ಣು ಇದಾಗಿದೆ. ಅಷ್ಟೇ ಅಲ್ಲದೇ ಈ ಹಣ್ಣು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳ ಉತ್ತಮ ಅಂತ ಕೂಡ ತಿಳಿದು ಕೊಂಡಿದ್ದೇವೆ. ಆದರೆ ಕೇವಲ ಬಾಳೆಹಣ್ಣಿನಲ್ಲಿ ಮಾತ್ರವಲ್ಲದೇ ಬಾಳೆ ಹೂವಿನಲ್ಲಿ ಕೂಡ ಆರೋಗ್ಯಕರ ಪ್ರಯೋಜನಗಳು ಅಡಗಿವೆ. ಬಾಳೆ ಗಿಡದ ಹೂವನ್ನು ಬಾಳೆ ಹಣ್ಣಿನ ಹೃದಯ… Continue reading ಬಾಳೆಹಣ್ಣಿನ ಗಿಡದ ಹೂವನ್ನು ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತೇ??

ಆವರಿಕೇ ಅಥವಾ ತಂಗಡಿ ಗಿಡದ ನೂರೆಂಟು ಲಾಭಗಳು. ಅವು ಯಾವುವು ಅಂತೀರಾ ???

ನಮಸ್ತೇ ಪ್ರಿಯ ಮಿತ್ರರೇ, ಇಂದಿನ ಲೇಖನದಲ್ಲಿ ನಾವು ನಿಮಗೆ ಆವರಿಕೆ ಗಿಡದ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಮೇಲೆ ಹೇಳಿದ ಹೆಸರಿನ ಗಿಡ ಕೇವಲ ಹೊಲ ಗದ್ದೆಗಳಲ್ಲಿ ಕೆಲಸವನ್ನು ಮಾಡುವವರಿಗೆ ಹಾಗೂ ಹೊಲದಲ್ಲಿ ವಾಸ ಮಾಡುವ ಜನರಿಗೆ ಇದು ಬಹಳ ಚಿರ ಪರಿಚಿತ ಅಂತ ಹೇಳಬಹುದು. ಈ ಗಿಡವನ್ನು ತಂಗಡಿ ಗಿಡ ಎಂದು ಕೂಡ ಕರೆಯುತ್ತಾರೆ. ಸಾಮಾನ್ಯವಾಗಿ ನೀವು ನೋಡಿರಬಹುದು ಎಲ್ಲ ಬಗೆಯ ಗಿಡಗಳನ್ನು ಅಥವಾ ಸಸ್ಯಗಳನ್ನು ಅವುಗಳ ಬೀಜವನ್ನು ಹಾಕಿ ಸಸ್ಯಗಳನ್ನು ಬೆಳೆಯುತ್ತಾರೆ ಆದರೆ ಈ ಆವರಿಕೆ… Continue reading ಆವರಿಕೇ ಅಥವಾ ತಂಗಡಿ ಗಿಡದ ನೂರೆಂಟು ಲಾಭಗಳು. ಅವು ಯಾವುವು ಅಂತೀರಾ ???

ಮೊಳಕೆ ಕಾಳುಗಳನ್ನು ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತೇ???

ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಈಗಿನ ಆಧುನಿಕ ಕಾಲದಲ್ಲಿ ಆರೋಗ್ಯವಂತ ಜೀವನ ನಡೆಸುವುದು ಬಹಳ ಕಷ್ಟದಾಯಕ ಆಗಿದೆ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಈಗಿನ ಕಾಲದ ಯುವಜನತೆ ಆರೋಗ್ಯಕ್ಕಿಂತ ಕೆಲಸ ಜೀವನ ಶೈಲಿಗೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಅವರಲ್ಲಿ ಅಧಿಕವಾಗಿ ಕಂಡು ಬರುವುದಿಲ್ಲ. ಅದರಲ್ಲೂ ಸಸ್ಯಾಹಾರಿ ಸೇವನೆ ಮಾಡುವ ಜನರಿಗೆ ಆರೋಗ್ಯವಂತ ಪೋಷಕಾಂಶ ಭರಿತ ಆಹಾರ ಸೇವನೆ ಮಾಡುವುದು ಬಹಳ ಅತ್ಯಗತ್ಯವಾಗಿದೆ. ಆದರೆ ಈಗಿನ ಕಾಲದಲ್ಲಿ ಕಲಬೆರಕೆ ಕಲುಷಿತ ಹೆಚ್ಚಾಗಿರುವ ಕಾರಣ… Continue reading ಮೊಳಕೆ ಕಾಳುಗಳನ್ನು ಸೇವನೆ ಮಾಡುವುದರಿಂದ ಏನಾಗುತ್ತದೆ ಗೊತ್ತೇ???