ನಾಗರ ಪಂಚಮಿ 2022, ಇದು ನಾಗಗಳನ್ನು ಆರಾಧಿಸುವ ವಿಶೇಷ ಹಬ್ಬ..!
ನಮಸ್ತೆ ಪ್ರಿಯ ಓದುಗರೇ, ನಮ್ಮ ಹಿಂದೂ ಧರ್ಮದಲ್ಲಿ ಸಕಲ ಚರಾಚರ ಜೀವಿಗಳಲ್ಲಿ ಭಗವಂತ ಇದ್ದಾನೆ ಎಂದು ನಂಬಲಾಗಿದೆ ಅಲ್ಲದೆ ಪಶು ಪಕ್ಷಿ ಪ್ರಾಣಿಗಳನ್ನು ಕೂಡ ದೇವರೆಂದು ಪೂಜಿಸುವ ಪರಿಪಾಠ ನಮ್ಮ ಸಂಸ್ಕೃತಿಯಲ್ಲಿ ಇದೆ. ಅದರಲ್ಲಿ ನಾಗರ ಹಾವಿಗೆ ನಮ್ಮ ಧರ್ಮದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ…