ಇದು ಸೀತಾ ದೇವಿಯನ್ನು ರಕ್ಷಿಸಲು ಜಟಾಯು ಪಕ್ಷಿ ತನ್ನ ಪ್ರಾಣವನ್ನು ತೆತ್ತು ಮೋಕ್ಷ ಪಡೆದ ಸ್ಥಳ..!!

ನಮಸ್ತೆ ಪ್ರಿಯ ಓದುಗರೇ, ಪ್ರಭು ಶ್ರೀರಾಮಚಂದ್ರನು ಹುಟ್ಟಿದ್ದು ಅಯೋಧ್ಯೆ ಅಲ್ಲಿಯೇ ಆದರೂ ಸೀತಾನ್ವೇಷಣೆ ಮಾಡುತ್ತಾ ಪುರುಷೋತ್ತಮ ನು ತನ್ನ ಪಾದ ಸ್ಪರ್ಶ ಮಾಡಿದ್ದು ದಕ್ಷಿಣ ಭಾರತದಲ್ಲಿ. ರಾಮಾಯಣದಲ್ಲಿ ನಡೆದ ಪ್ರತಿಯೊಂದು ಘಟನೆಗಳು ನಮಗೆ ಜೀವನದ ಮೌಲ್ಯವನ್ನು ತಿಳಿಸಿಕೊಡುತ್ತದೆ. ಅದ್ರಲ್ಲೂ ರಾಮನ ಬಂಟನಾದ ಆಂಜನೇಯ ಸ್ವಾಮಿ ಹುಟ್ಟಿದ್ದು ಅಂಜನಾದ್ರಿ ಬೆಟ್ಟದ ಮೇಲೆ ಆದ್ರೂ ಸೀತಪಾಹರಣ ತಡೆಯಲು ಹೋಗಿ ತನ್ನ ಪ್ರಾಣವನ್ನು ಬಿಟ್ಟ ಜಟಾಯು ಪಕ್ಷಿ ಪ್ರಾಣವನ್ನು ಬಿಟ್ಟಿದ್ದು, ಈ ಕ್ಷೇತ್ರದಲ್ಲಿಯೇ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ರಾಮಾಯಣದಲ್ಲಿ ಸೀತೆಗೆ… Continue reading ಇದು ಸೀತಾ ದೇವಿಯನ್ನು ರಕ್ಷಿಸಲು ಜಟಾಯು ಪಕ್ಷಿ ತನ್ನ ಪ್ರಾಣವನ್ನು ತೆತ್ತು ಮೋಕ್ಷ ಪಡೆದ ಸ್ಥಳ..!!

ಪ್ರತಿನಿತ್ಯ ನಾಗರಾಜನಿಂದಾ ನಡೆಯುತ್ತೆ ಇಲ್ಲಿ ನೆಲೆಸಿರುವ ಪರಮೇಶ್ವರನಿಗೆ ಪ್ರದಕ್ಷಿಣೆಯ ಪೂಜೆ..!!!

ನಮಸ್ತೆ ಪ್ರಿಯ ಓದುಗರೇ, ಇಡೀ ಜಾಗತ್ತಿಗೆ ಒಡೆಯನಾದ ಪರಮೇಶ್ವರನನ್ನು ಮಹೇಶ್ವರ, ಗಂಗಾಧರ, ಗಜಾಚರ್ಮಾಂಭರ, ಅರ್ಧ ನಾರೀಷ್ವರ, ವಿಶಕಂಟ, ನಂಜುಂಡೇಶ್ವರ ಹೀಗೆ ಬೇರೆ ಬೇರೆ ಹೆಸರುಗಳಿಂದ ಸ್ತುತಿಸುತ್ತೆವೆ. ಬನ್ನಿ ಇವತ್ತಿನ ಲೇಖನದಲ್ಲಿ ಭಕ್ತರು ಯಾವ ಹೆಸರಿನಿಂದ ಕೂಗಿದರೂ ಅವರ ಧನಿಗೆ ತಿರುಗಿ ಭಕ್ತರ ಆಶೋತ್ತರಗಳನ್ನು ನೆರವೇರಿಸುವ ಬೋಲೇನಾಥನ ಪುರಾತನವಾದ ದೇವಾಲಯ ದರ್ಶನ ಮಾಡಿ ಕೃತಾರ್ಥ ಆಗೋಣ. ಸ್ವಚ್ಛ ಹಾಗೂ ಪ್ರಶಾಂತವಾದ ವಾತಾವರಣ ಹೊಂದಿರುವ ಹೊಳಲಿಯಲ್ಲಿ ಪರಮೇಶ್ವರನು ಭೀಮೇಶ್ವರ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತಾ ಇರುವ ಪುರಾತನವಾದ ದೇವಾಲಯ ಇದ್ದು, ಈ… Continue reading ಪ್ರತಿನಿತ್ಯ ನಾಗರಾಜನಿಂದಾ ನಡೆಯುತ್ತೆ ಇಲ್ಲಿ ನೆಲೆಸಿರುವ ಪರಮೇಶ್ವರನಿಗೆ ಪ್ರದಕ್ಷಿಣೆಯ ಪೂಜೆ..!!!

ನಿಮ್ಮ ಜೀವನದಲ್ಲಿ ನೀವು ಪಟ್ಟ ಪರಿಶ್ರಮ ವ್ಯರ್ಥ ಆಗುತ್ತಿದ್ದರೆ ನಾಣ್ಯದಿಂದ ಹೀಗೆ ಮಾಡಿ. ಹಿರಿಯರ ಆಶೀರ್ವಾದ ದೊರೆತು ನಿಮ್ಮ ರಾಹು ಕೇತು ಗ್ರಹಗಳು ಶಕ್ತಿಶಾಲಿ ಆಗಿ, ಅಪಾರ ಧನ ಸಂಪತ್ತು ಆಗಮಿಸುತ್ತದೆ.

ನಮಸ್ತೆ ಪ್ರಿಯ ಓದುಗರೇ, ಕೆಲವೊಂದು ವಿಷಯ ಯಾವ ರೀತಿ ಇರುತ್ತವೆ ಎಂದರೆ ತಮ್ಮಲ್ಲಿ ತಾವು ತುಂಬಾನೇ ಶಕ್ತಿಶಾಲಿ ಹಾಗೂ ತುಂಬಾನೇ ವಿಶೇಷವಾಗಿ ಇರುತ್ತವೆ. ಬದಲಿಗೆ ನಮ್ಮ ತಂತ್ರ ಶಾಸ್ತ್ರದಲ್ಲಿ ಸಹ ಇದರ ಬಗ್ಗೆ ತಿಳಿಸಿದ್ದಾರೆ. ಹಾಗಾಗಿ ತುಂಬಾನೇ ಕಡಿಮೆ ಜನರಿಗೆ ಈ ವಿಷಯಗಳು ಗೊತ್ತಿವೆ. ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಿಮ್ಮ ಎಲ್ಲಾ ಮನಸ್ಸಿನ ಇಚ್ಚೆಗಳು ಪೂರ್ತಿ ಮಾಡುವುದರ ಜೊತೆಗೆ ನಿಮ್ಮ ಎಲ್ಲಾ ರೀತಿಯ ಹಣದ ಸಮಸ್ಯೆಗಳನ್ನು ದೂರ ಮಾಡುವ ಉಪಾಯವನ್ನು ನೋಡೋಣ ಸ್ನೇಹಿತರೆ. ಇಲ್ಲಿ ತುಂಬಾ… Continue reading ನಿಮ್ಮ ಜೀವನದಲ್ಲಿ ನೀವು ಪಟ್ಟ ಪರಿಶ್ರಮ ವ್ಯರ್ಥ ಆಗುತ್ತಿದ್ದರೆ ನಾಣ್ಯದಿಂದ ಹೀಗೆ ಮಾಡಿ. ಹಿರಿಯರ ಆಶೀರ್ವಾದ ದೊರೆತು ನಿಮ್ಮ ರಾಹು ಕೇತು ಗ್ರಹಗಳು ಶಕ್ತಿಶಾಲಿ ಆಗಿ, ಅಪಾರ ಧನ ಸಂಪತ್ತು ಆಗಮಿಸುತ್ತದೆ.

ನಿಮ್ಮ ದೇಹದ ಎತ್ತರಕ್ಕೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟಿರಬೇಕು ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಿಮ್ಮ ದೇಹದ ತೂಕ ನಿಮ್ಮ ಎತ್ತರಕ್ಕೆ ಅನುಗುಣವಾಗಿ ಯಾವ ರೀತಿ ಎಷ್ಟು ಇದ್ದರೆ ಒಳ್ಳೆಯದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಪ್ರತಿಯೊಬ್ಬರಿಗೂ ಕೂಡ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಕನಸು ಇದ್ದೆ ಇರುತ್ತದೆ. ಆದ್ರೆ ಕೆಲವರಿಗೆ ಕೆಲಸದ ಹೊರೆ ಹಾಗೂ ಕೆಲಸದ ಒತ್ತಡದಿಂದ ಅಥವಾ ಅವರ ಆಹಾರ ಕ್ರಮದಿಂದ ಅವರ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ ಆಗದೆ ಇರಬಹುದು. ಆದ್ರೆ ನಾವು ಆರೋಗ್ಯದ ದೃಷ್ಟಿಯಿಂದ… Continue reading ನಿಮ್ಮ ದೇಹದ ಎತ್ತರಕ್ಕೆ ಅನುಗುಣವಾಗಿ ನಿಮ್ಮ ದೇಹದ ತೂಕ ಎಷ್ಟಿರಬೇಕು ಗೊತ್ತಾ???

ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್, ಈಗ ನಿಮ್ಮ ಮನೆಯಲ್ಲೇ ಮಾಡಿ ರುಚಿ ಸವಿಯಿರಿ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್ ಮಾಡುವ ವಿಧಾನ ನೋಡೋಣ ಸ್ನೇಹಿತರೆ. ಇದನ್ನು ಮಲೆನಾಡಿನಲ್ಲಿ ಹುಳಿ ಎಂದೂ ಕರೆಯುತ್ತಾರೆ. ಇದನ್ನು ನೀವು ಇಂದು ಸರಿ ಮಾಡಿಕೊಂಡು ತಿಂದ್ರೆ ಮತ್ತೆ ಪದೇ ಮಾಡಿಕೊಂಡು ತಿಂತೀರಾ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದು ಬಿಸಿ ಬಿಸಿ ಅನ್ನದ ಜೊತೆಗೆ ತುಂಬಾ ರುಚಿ ಇರುತ್ತೆ. ಮೊದಲು ಇದಕ್ಕೆ ಬೇಕಾದ ಪದಾರ್ಥಗಳನ್ನು ಜೋಡಿಸಿ ಇಟ್ಟುಕೊಳ್ಳೋಣ ಸ್ನೇಹಿತರೆ. ನುಗ್ಗೆಕಾಯಿ ಎಳೆಯದಾಗಿದ್ದರೆ ಇನ್ನೂ ರುಚಿ ಸಿಗುತ್ತದೆ. ಎರಡು ಚಮಚೆ… Continue reading ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್, ಈಗ ನಿಮ್ಮ ಮನೆಯಲ್ಲೇ ಮಾಡಿ ರುಚಿ ಸವಿಯಿರಿ.

ಈ ಕ್ಷೇತ್ರದಲ್ಲಿ ಕಣ್ಮನ ತಣಿಸುವ ವಾಸ್ತುಶಿಲ್ಪದ ಸುಂದರವಾದ ಕಲಾ ಕೆತ್ತನೆಗಳು..!

ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡಿನಲ್ಲಿ ಕಟ್ಟಿರುವ ಒಂದೊಂದು ದೇಗುಲಗಳು ಒಂದೊಂದು ಬಗೆಯ ವೈಶಿಷ್ಟ್ಯತೆ ಗಳನ್ನ ಒಳಗೊಂಡಿವೆ. ಅದ್ರಲ್ಲೂ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಈ ದೇಗುಲವು ತನ್ನ ಕಲಾ ಕೆತ್ತನೆಗಳಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಬನ್ನಿ ಹಾಗಾದರೆ ಇವತ್ತಿನ ಲೇಖನದಲ್ಲಿ ಮತ್ತೆ ಮತ್ತೆ ನೋಡಬೇಕು ಅಂತ ಅನ್ಸಿಸುವ ಸುಂದರ ಕಲಾ ಕುಸಿರಿಗಳನ್ನು ಹೊಂದಿರುವ ಆ ದೇವಾಲಯ ಯಾವುದು ಅಲ್ಲಿನ ವಿಶೇಷತೆಗಳು ಕುರಿತು ಮಾಹಿತಿ ಪಡೆದುಕೊಂಡು ಬರೋಣ. ಅರಸೀಕೆರೆ ಯ ಕಲಶಕ್ಕೆ ಪ್ರಾಯವಿತ್ತಂತೆ ಅತಿ ಹೆಚ್ಚು ಭಕ್ತರನ್ನು ತನ್ನತ್ತ… Continue reading ಈ ಕ್ಷೇತ್ರದಲ್ಲಿ ಕಣ್ಮನ ತಣಿಸುವ ವಾಸ್ತುಶಿಲ್ಪದ ಸುಂದರವಾದ ಕಲಾ ಕೆತ್ತನೆಗಳು..!

ಸಾಕ್ಷಾತ್ ಉಗ್ರ ನರಸಿಂಹ ಸ್ವಾಮಿಯೇ ಇಷ್ಟಪಟ್ಟು ಸ್ವಯಂಭೂ ಆಗಿ ಬಂದು ನೆಲೆಸಿದ ದಿವ್ಯ ಕ್ಷೇತ್ರವಿದು..!!

ನಮಸ್ತೆ ಪ್ರಿಯ ಓದುಗರೇ, ನಮ್ಮ ನಾಡಿನಲ್ಲಿ ಮೊಟ್ಟ ಮೊದಲ ಸಾಮ್ರಾಜ್ಯವನ್ನು ಸ್ಥಾಪಿಸಿದ ಕದಂಬರು ಈ ನಾಡಿಗೆ ಅನೇಕ ಕೊಡುಗೆಗಳನ್ನು ಕೊಟ್ಟು ಹೋಗಿದ್ದಾರೆ. ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವನ್ನು ನಿರ್ಮಿಸಿದ ಕದಂಬರು ಈ ಊರಿನಲ್ಲಿ ಭವ್ಯ ಆಲಯವೊಂದನ್ನು ನಿರ್ಮಿಸಿ ಹೋಗಿದ್ದಾರೆ. ಬನ್ನಿ ಹಾಗಾದರೆ ಕದಂಬರ ಕೀರ್ತಿ ಪತಾಕೆಯನ್ನು ಇನ್ನಷ್ಟು ಹೆಚ್ಚಿಸಿದ ಆ ದೇವಾಲಯ ಯಾವುದು ಅಲ್ಲಿನ ಮಹಿಮೆಗಳನ್ನು ಏನೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಂಡು ಬರೋಣ. ಬನವಾಸಿಯ ನಂತರ ಕದಂಬರ ಎರಡನೇ ರಾಜಧಾನಿ ಆಗಿದ್ದ ಹಲಸಿ ಯಲ್ಲಿ ಪುರಾತನವಾದ ಭೋ… Continue reading ಸಾಕ್ಷಾತ್ ಉಗ್ರ ನರಸಿಂಹ ಸ್ವಾಮಿಯೇ ಇಷ್ಟಪಟ್ಟು ಸ್ವಯಂಭೂ ಆಗಿ ಬಂದು ನೆಲೆಸಿದ ದಿವ್ಯ ಕ್ಷೇತ್ರವಿದು..!!

ಬೆಳಿಗ್ಗೆ ಉಪಕಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವವರು ಖಂಡಿತ ತಿಳಿಯಬೇಕಾದ ವಿಷಯವಿದು..!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ಬೆಳಗಿನ ಉಾಹಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಆಗುತ್ತವೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಅರೇ ಇದೇನಪ್ಪಾ ನಾವು ವಾರದಲ್ಲಿ ಒಂದು ಸಲ ಆದ್ರೂ ಅವಲಕ್ಕಿಯನ್ನು ಸೇವನೆ ಮಾಡಿಯೇ ಇರ್ತೀವಿ. ಇದರಲ್ಲಿ ಅದೆಂಥ ವಿಶೇಷತೆ ಇದೆ ಎಂದು ನೀವು ಕೂಡ ಅಂದುಕೊಳ್ಳುತ್ತಾ ಇರಬಹುದು ಆದ್ರೆ ಬೇರೆ ಉಪಹಾರಕ್ಕೆ ಹೋಲಿಸಿದರೆ ಈ ಅವಲಕ್ಕಿ ಬಹಳ ವಿಶೇಷತೆಯನ್ನು ಹೊಂದಿದೆ.… Continue reading ಬೆಳಿಗ್ಗೆ ಉಪಕಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವವರು ಖಂಡಿತ ತಿಳಿಯಬೇಕಾದ ವಿಷಯವಿದು..!!

ತುಂಬಾ ಸ್ವಾದಿಷ್ಟ ಹಾಗೂ ರುಚಿಕರವಾದ ಕೋಕೋನಟ್ ರೈಸ್ ಅಥವಾ ತೆಂಗಿನನ್ನ ಮಾಡುವುದು ಈಗ ತುಂಬಾ ಸುಲಭ..!!

ನಮಸ್ತೆ ಪ್ರಿಯ ಓದುಗರೇ, ಇವತ್ತಿನ ಲೇಖನದಲ್ಲಿ ಸ್ವಾದಿಷ್ಟಕರ ಕೊಕೊನಟ್ ರೈಸ್ ಮಾಡುವ ವಿಧಾನವನ್ನು ತಿಳಿಯೋಣ ಸ್ನೇಹಿತರೆ. ಈ ಕೊಕೊನಟ್ ರೈಸ್ ಮಾಡುವುದು ಅರ್ಧ ಗಂಟೆ ಕೆಲಸ ಆದ್ರೆ ಇದಕ್ಕಿರುವ ರುಚಿ ಎಷ್ಟು ಕೊಟ್ಟರೂ ಬರುವುದಿಲ್ಲ. ಇದನ್ನು ವೆಜ್ ನವರು ಹಾಗೆಯೇ ತಿನ್ನಬಹುದು ಇನ್ನೂ ನಾನ್ ವೆಜ್ ಜನರು ಚಿಕನ್ ಅಥವಾ ಮಟನ್ ಸಾರಿನ ಜೊತೆಗೆ ತಿನ್ನಬಹುದು. ಈ ರೆಸಿಪಿಯನ್ನು ಕಲಿತು ನಿಮ್ಮ ಮನೆಯಲ್ಲಿ ಮಾಡಿಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಬಹಳ ಸುಲಭವಾದ ರೆಸಿಪಿ ಇದಾಗಿದ್ದು, ಅರ್ಧ… Continue reading ತುಂಬಾ ಸ್ವಾದಿಷ್ಟ ಹಾಗೂ ರುಚಿಕರವಾದ ಕೋಕೋನಟ್ ರೈಸ್ ಅಥವಾ ತೆಂಗಿನನ್ನ ಮಾಡುವುದು ಈಗ ತುಂಬಾ ಸುಲಭ..!!

ಮಕ್ಕಳಲ್ಲಿ ಕಾಣುವ ಮಲಬದ್ಧತೆಗೆ ಚಿಕಿತ್ಸೆ..

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಚಿಕ್ಕ ಮಕ್ಕಳಲ್ಲಿ ಆಗಾಗ ಕಾಣಿಸಿಕೊಳ್ಳುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲದಕ್ಕಿಂತ ಮೊದಲು ಯಾವುದು ನಾರ್ಮಲ್ ಮೋಷನ್ ಪಾಸೇಜ್ ಎಂದು ತಿಳಿದುಕೊಳ್ಳಬಹುದು ಎಂದು ನೋಡೋಣ. ನಾರ್ಮಲ್ ಆಗಿರುವ ಮಗು ಡಿನಪ್ರತಿ ಮೋಷನ್ ಮಾಡಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತೇವೆ. ವೈದ್ಯರ ಪ್ರಕಾರ ಇದೇ ಸರಿ. ಕೆಲವೊಮ್ಮೆ ಮಗು ಒಂದು ದಿನಕ್ಕೆ ಐದಾರು ಸರಿ ಮೋಷನ್ ಮಾಡುತ್ತೆ ಇಲ್ಲವಾದರೆ ಎರಡು ಮೂರು ಬಾರಿ ದಿನದಲ್ಲಿ ಮೋಷನ್ ಮಾಡುತ್ತೆ. ಮಗು ನಾಲ್ಕು ದಿನ ಆದ್ರೂ… Continue reading ಮಕ್ಕಳಲ್ಲಿ ಕಾಣುವ ಮಲಬದ್ಧತೆಗೆ ಚಿಕಿತ್ಸೆ..