ಗಂಗಾ ಪೂಜೆಗೆ ಪ್ರಸಿದ್ಧಿಯಾದ ಕೋಟೆ ನಾಡಿನ ಸುಂದರ ದೇವಾಲಯವಿದು…! ಅದುವೇ ಚಿತ್ರದುರ್ಗದ ಏಕನಾಥೆಶ್ವರಿ ದೇವಾಲಯ.
ನಮಸ್ತೆ ಪ್ರಿಯ ಓದುಗರೇ, ಚಿತ್ರದುರ್ಗ ಈ ಊರಿನ ಹೆಸರನ್ನು ಕೇಳ್ತಾ ಇದ್ದ ಹಾಗೆ ನಮಗೆಲ್ಲಾ ಚಿತ್ರದುರ್ಗದ ಕೋಟೆ ನೆನಪಾಗುತ್ತೆ. ಹಾಗೆಯೇ ಇತಿಹಾಸ ಪ್ರಸಿದ್ಧವಾದ ಒನಕೆ ಓಬವ್ವನ ಚರಿತ್ರೆ ಹಾಗೂ ಮದಕರಿ ನಾಯಕರ ಚಿತ್ರ ಕಣ್ಣು ಮುಂದೆ ಬರುತ್ತದೆ. ಬನ್ನಿ ಇವತ್ತಿನ ಲೇಖನದಲ್ಲಿ ಚಿತ್ರದುರ್ಗದ ಆದಿ ದೇವತೆಯಾಗಿ ಇರೋ ಶ್ರೀಏಕನಾಥೆಶ್ವರಿ…