40 ವರ್ಷ ದಾಟಿದರೂ ಇನ್ನೂ ಮದುವೆ ಆಗದ ಸೌತ್ ನಟರು!!
ನಮಸ್ತೆ ಪ್ರಿಯ ಓದುಗರೇ, ಕಲಾವಿದರ ಜೀವನ ಸಾಮಾನ್ಯ ಜನರ ಜೀವನಕ್ಕಿಂತ ಭಿನ್ನವಾಗಿರುತ್ತದೆ. ನಟನೆಯಲ್ಲಿ ಪ್ರವೃತ್ತರಾಗಿ ಮದುವೆ ಎನ್ನುವ ಸುಂದರ ಜೀವನವನ್ನೇ ಮರೆತುಬಿಡುತ್ತಾರೆ. ಹೀಗೆ 40 ವರ್ಷ ವಯಸ್ಸು ಕಳೆದರೂ ಮದುವೆ ಆಗದೆ ಸಿಂಗಲ್ ಆಗಿ ಉಳಿದಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ನಟರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ. ವಿಶಾಲ್,…