ಕೆಲಸ ಇಲ್ಲದೆ ಮನೆಯಲ್ಲಿ ಇದ್ದೀವಿ ಭಾವುಕರಾದ ಅನುಪಮ ಗೌಡ ನೋಡಿ ಹೇಳಿದ್ದೇನು….ಕಣ್ಣೀರು ಬರುತ್ತದೆ
ಸ್ಯಾಂಡಲ್ವುಡ್ನಲ್ಲಿ ಸಹ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಇವರು ಉದ್ಯಮಿ ಹಾಗೂ 2018ರ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡವರು. ಕಲರ್ಸ್ ಕನ್ನಡ ವಾಹಿನಿಯೂ ವಿಭಿನ್ನ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಇದರಲ್ಲಿ ಬರುವ ಕನ್ನಡತಿ ಧಾರಾವಾಹಿ ಎಂದರೆ ವೀಕ್ಷಕರಿಗೆ ಅಚ್ಚು…