ಇಂಡಿಯಾ ಇಂಗ್ಲೆಂಡ್ ಸರಣಿ ಪಂದ್ಯದಲ್ಲಿ ಕ್ಯಾಪ್ ಹಾಗೂ ಗಾಗಲ್ ನಲ್ಲಿ ಕ್ಯಾಮೆರಾ ಅಳವಡಿಸುವ ವಿಶೇಷ ಪ್ರಯೋಗ..!!!

ನೆನ್ನೆ ಮಧ್ಯಾನ ಮೂರು ಗಂಟೆಗೆ ಇಂಡಿಯಾ ವರ್ಸಸ್ ಇಂಗ್ಲೆಂಡ್ ಟೆಸ್ಟ್ ಪಂದ್ಯ ನಡೀತು. ಕಳೆದ ವರ್ಷವೇ ನಡೆಯಬೇಕಿದ್ದ ಈ ಪಂದ್ಯ ಕೊವಿಡ್ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ರೋಹಿತ್ ಶರ್ಮಾ ರ ಅನುಪ ಸ್ಥಿತಿಯಲ್ಲಿ ಬುಂಬ್ರ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ನ ಎದುರಿಸಿತು. ಇನ್ನ ಕ್ರಿಕೆಟ್ ಇತಿಹಾಸದಲ್ಲೇ ಮೊದಲಿಗೆ ಒಂದು ವಿಶೇಷವಾದ ಪ್ರಯೋಗ ಈ ಪಂದ್ಯದ ಮುಖಾಂತರ ನಡೀತು. ಈಗಾಗಲೇ ಈ ಪ್ರಯೋಗಕ್ಕೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹಾಗೂ ಐಪಿಲ್ ಬಿಐಸಿಸಿ ಒಪ್ಪಿಗೆಯನ್ನು ಸೂಚಿಸಿದೆ. ಅದೇನಪ್ಪಾ… Continue reading ಇಂಡಿಯಾ ಇಂಗ್ಲೆಂಡ್ ಸರಣಿ ಪಂದ್ಯದಲ್ಲಿ ಕ್ಯಾಪ್ ಹಾಗೂ ಗಾಗಲ್ ನಲ್ಲಿ ಕ್ಯಾಮೆರಾ ಅಳವಡಿಸುವ ವಿಶೇಷ ಪ್ರಯೋಗ..!!!

ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೆ ಏರಿಸಿಕೊಂಡ ಸಿನಿ ಶೆಟ್ಟಿ ಯಾರು ಗೊತ್ತಾ? ಹೆಮ್ಮೆಯ ಕನ್ನಡತಿ ಈಗ ಮಿಸ್ ಇಂಡಿಯಾ..!!

ನಮಸ್ತೆ ಪ್ರಿಯ ಓದುಗರೇ, ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ಅವರು ಈ ವರ್ಷದ ಫೆಮಿನ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದಿದ್ದಾರೆ. ಇನ್ನ ರಾಜಸ್ಥಾನದ ರೂಬಲ್ ಶಿಖಾವತ್ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಭಾನುವಾರ ಅಂದ್ರೆ ಜುಲೈ 3 ರಂದು ಮುಂಬೈ ನ ಜಿಯೋ ಕನ್ವೆನ್ಷನ್ ಸೆಂಟರ್ ಅಲ್ಲಿ ನಡೆದಂತಹ ವಿಎಲ್ಸಿಸಿ ಫೀಮಿನ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕ ಮೂಲದ 21ವರ್ಷದ ಸಿನಿ ಶೆಟ್ಟಿ ಅವರು ಪ್ರಶಸ್ತಿಯನ್ನು ಗೆದ್ದಿದ್ದಾರೆ. ಹಿಂದಿನ ವರ್ಷ ಮಿಸ್… Continue reading ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೆ ಏರಿಸಿಕೊಂಡ ಸಿನಿ ಶೆಟ್ಟಿ ಯಾರು ಗೊತ್ತಾ? ಹೆಮ್ಮೆಯ ಕನ್ನಡತಿ ಈಗ ಮಿಸ್ ಇಂಡಿಯಾ..!!

ಕರ್ನಾಟಕದ ಕಬ್ಬನ್ ಪಾರ್ಕ್ ಗೆ ಬರಲಿದೆ ದುಬೈ ಮಾದರಿಯ ಟನ್ನಲ್ ಅಕ್ವೇರಿಯಂ..

ನಮಸ್ತೆ ಪ್ರಿಯ ಓದುಗರೇ, ಬೆಂಗಳೂರನ್ನು ಗಾರ್ಡನ್ ಸಿಟಿ ಅಂತಾನೆ ಕರೀತಾರೆ. ಇಲ್ಲಿ ಸಾಕಷ್ಟು ಉದ್ಯಾನವನಗಳು ಇವೆ. ಅದರಲ್ಲಿ ಸಾಕಷ್ಟು ಜನರನ್ನು ಸೆಳೆಯುವಂತ ಉದ್ಯಾನವನ ಅಂದ್ರೆ ಅದು ನಮ್ಮ ಕಬ್ಬನ್ ಪಾರ್ಕ್. ಈ ಕಬ್ಬನ್ ಪಾರ್ಕ್ ನಲ್ಲಿ ಕರ್ನಾಟಕದ ಮೊದಲ ಸುರಂಗ ಅಕ್ವೇರಿಯಂ ನಿರ್ಮಾಣ ಆಗಲಿದೆ. ಈಗಾಗಲೇ ಕಬ್ಬನ್ ಪಾರ್ಕ್ ನಲ್ಲಿ ಸುಮಾರು 38 ವರ್ಷಗಳಷ್ಟು ಹಳೆಯದಾದ ಅಕ್ವೇರಿಯಂ ಇದ್ದು, ಇದನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಇಲ್ಲಿನ ಮತ್ಸಾಲಯಕ್ಕೆ ಹೊಸ ರೂಪ ಸಿಗಲಿದ್ದು, ಬೃಹದಾಕಾರವಾಗಿ ಅಭಿವೃದ್ಧಿ ಆಗಲಿದೆ. ಇಲ್ಲಿನ… Continue reading ಕರ್ನಾಟಕದ ಕಬ್ಬನ್ ಪಾರ್ಕ್ ಗೆ ಬರಲಿದೆ ದುಬೈ ಮಾದರಿಯ ಟನ್ನಲ್ ಅಕ್ವೇರಿಯಂ..

ಮರಾಠಿ ನಟಿ ಕೇತಕಿ ಚಿತಾಲೆ ವಿರುದ್ಧ 22 ಪ್ರಕರಣಗಳು. ಇದೆಲ್ಲದಕ್ಕೂ ಕೇವಲ ಒಂದು ಫೇಸ್ ಬುಕ್ ಪೋಸ್ಟ್ ಕಾರಣ ಅಂದ್ರೆ ನಂಬುತ್ತೀರಾ..??

ನಮಸ್ತೆ ಪ್ರಿಯ ಓದುಗರೇ, ಮಹಾರಾಷ್ಟ್ರದ NCP ನಾಯಕ ಶರತ್ ಪವಾರ್ ಯಾರು ಎಂದು ಈ ಮರಾಠಿ ನಟಿಗೆ ಗೊತ್ತಿರಲಿಲ್ಲವೋ ಏನೋ, ಶರತ್ ಪವಾರ್ ವಿರುದ್ಧ ಕೇವಲ ಒಂದೇ ಒಂದು ಪೋಸ್ಟ್ ನ ಅದು ಕೂಡ ಸ್ವಂತ ಬರೆಯದೆ ಯಾರೋ ಹಾಕಿದ್ದನ್ನು ಶೇರ್ ಮಾಡಿ ಈಗ ಬರೋಬ್ಬರಿ 22 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಅಂದ್ರೆ NCP ಮುಖ್ಯಸ್ಥ ಶರತ್ ಪವಾರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ನ ಶೇರ್ ಮಾಡಿದ ಆರೋಪದ ಮೇಲೆ ಮೇ ತಿಂಗಳಿನಲ್ಲಿ ಬಂಧನಕ್ಕೆ… Continue reading ಮರಾಠಿ ನಟಿ ಕೇತಕಿ ಚಿತಾಲೆ ವಿರುದ್ಧ 22 ಪ್ರಕರಣಗಳು. ಇದೆಲ್ಲದಕ್ಕೂ ಕೇವಲ ಒಂದು ಫೇಸ್ ಬುಕ್ ಪೋಸ್ಟ್ ಕಾರಣ ಅಂದ್ರೆ ನಂಬುತ್ತೀರಾ..??

ವಿಪರೀತ ಕುಡಿತದ ಚಟದಿಂದ ಸಿನೆಮಾ ಬದುಕನ್ನೇ ಹಾಳು ಮಾಡಿಕೊಂಡ ನಟಿ ಶೃತಿ ಹಾಸನ್.!!!

ನಮಸ್ತೆ ಪ್ರಿಯ ಓದುಗರೇ, ಚಿಕ್ಕ ಪುಟ್ಟ ಸಮಸ್ಯೆಗಳಿಗೆ ತಂದೆ ತಾಯಿ ಬೇರೆ ಆಗ್ತಾರೆ ಆದ್ರೆ ಅವರಿಬ್ಬರೂ ಅವರ ಮಕ್ಕಳ ಬಗ್ಗೆ ಯೋಚನೆ ಮಾಡೋದೇ ಇಲ್ಲ. ಮಕ್ಕಳ ಮೇಲೆ ಬೀರುವಂತಹ ಪರಿಣಾಮ ಮಾನಸಿಕವಾಗಿ ಅವರು ಡಿಸ್ಟರ್ಬ್ ಆಗುವಂಥ ರೀತಿ ಅವರ ಭವಿಷ್ಯ ಇದರ ಯಾವುದರ ಬಗ್ಗೆಯೋ ಅವರ ಅಪ್ಪ ಅಮ್ಮ ಆ ಕ್ಷಣಕ್ಕೆ ಯೋಚನೆ ಮಾಡೋದಿಲ್ಲ. ಇದು ಮಕ್ಕಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಮಕ್ಕಳು ಹಾದಿ ತಪ್ಪಲು ಕೂಡ ಎಷ್ಟೋ ಸಂದರ್ಭದಲ್ಲಿ ಕಾರಣ ಆಗುತ್ತೆ. ಅಂಥದ್ದೇ ಒಂದು… Continue reading ವಿಪರೀತ ಕುಡಿತದ ಚಟದಿಂದ ಸಿನೆಮಾ ಬದುಕನ್ನೇ ಹಾಳು ಮಾಡಿಕೊಂಡ ನಟಿ ಶೃತಿ ಹಾಸನ್.!!!

ಅನುಷ್ಕಾ ಶೆಟ್ಟಿ ಅಣ್ಣನಿಗೆ ಕೊಲೆ ಬೆದರಿಕೆ..!! ಜೈಲ್ನಲ್ಲೇ ಕುಳಿತು ಸ್ಕೆಚ್ ಹಾಕಿದ ಹಂತಕರು..!

ನಮಸ್ತೆ ಪ್ರಿಯ ಓದುಗರೇ, ಆತ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. ಮುತ್ತಪ್ಪ ರೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಇನ್ನ ಜೈ ಕರ್ನಾಟಕ ಜನಪರ ಕಾರ್ಯಕರ್ತ ಗುಣರಂಜನ್ ಶೆಟ್ಟಿ ಅವರ ಕೊಲೆಗೆ ಸಂಚು ರೂಪಿಸಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿದೆ ಎಂದು ಹೇಳಲಾಗುತ್ತದೆ. ಗುಣರಂಜನ್ ಶೆಟ್ಟಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹಿರಿಯ ಪೊಲೀಸರ ಮಾಹಿತಿ ಪ್ರಕಾರ ಜೈಲಿನಲ್ಲಿ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚನ್ನು ರೂಪಿಸಲಾಗಿದೆ ಅಂತೆ. ಮುತ್ತಪ್ಪ ರೈ ಸಂಬಂಧಿ ಮನ್ವಿತ್ ರೈ ಅವರು ಸ್ಕೆಚ್… Continue reading ಅನುಷ್ಕಾ ಶೆಟ್ಟಿ ಅಣ್ಣನಿಗೆ ಕೊಲೆ ಬೆದರಿಕೆ..!! ಜೈಲ್ನಲ್ಲೇ ಕುಳಿತು ಸ್ಕೆಚ್ ಹಾಕಿದ ಹಂತಕರು..!

ಅರುಂಧತಿ ನಕ್ಷತ್ರ ಬದಲು ಪುನೀತ್ ಫೋಟೋ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ನಿಜಕ್ಕೂ ಯಾರು ಗೊತ್ತಾ.

ರಾಜರತ್ನ ಪುನೀತ್ ಸಾವನ್ನಪ್ಪಿ ಕೆಲ ತಿಂಗಳುಗಳು ಕಳೆದರೂ ಅಪ್ಪು ಮೇಲಿನ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ವರವ ತನ್ನ ವಿವಾಹದ ದಿನದಂದು ರಾಜರತ್ನ ನಿಗೆ ವಿಭಿನ್ನವಾಗಿ ನಮನ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನೀ ವಾಸತಿ ಆಗಿರುವ ಆನಂದ್ ಪಟ್ಟಣ ಹಾಗೂ ಜ್ಯೋತಿ ಎನ್ನುವ ಯುವಜೋಡಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ. ರಾಯಭಾಗ ಪಟ್ಟಣದಲ್ಲಿ   ಅದ್ದೂರಿಯಾಗಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಯವಾಗಿತ್ತು. ಮದುವೆ… Continue reading ಅರುಂಧತಿ ನಕ್ಷತ್ರ ಬದಲು ಪುನೀತ್ ಫೋಟೋ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ನಿಜಕ್ಕೂ ಯಾರು ಗೊತ್ತಾ.

ಕೆಜಿಎಫ್ ಪ್ರಶಾಂತ್ ನೀಲ್ ನಿಜಕ್ಕೂ ಯಾರ ಮೊಮ್ಮಗ ಗೊತ್ತಾ.

ಕೆಜಿಎಫ್ ಸದ್ಯ ಸ್ಯಾಂಡಲ್ವುಡ್ ಬಾಲಿವುಡ್ ಕಾಲಿವುಡ್ ಟಾಲಿವುಡ್ ಮಾತ್ರವಲ್ಲ ವರ್ಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೆನ್ಸೇಶನ್ ಮೂಡಿಸಿರುವ ಸಿನಿಮಾ. ಮೊದಲ ದಿನವೇ ಭಾರತದಲ್ಲಿ 156 ಕೋಟಿ ಗಳಿಕೆ ಕಂಡು ದಾಖಲೆ ಬರೆದಿದೆ. ಕನ್ನಡ ಮಲಯಾಳಂ ಹಾಗೂ ಬಾಲಿವುಡ್ ನಲ್ಲಿ ಕೆಜಿಎಫ್ ಚಾಪ್ಟರ್ ಟು ಅತಿಹೆಚ್ಚು ಗಳಿಕೆ ಕಂಡ ಮೊದಲ ಸಿನಿಮಾ ಇದಾಗಿದೆ. ಇನ್ನು ಈತ ಕಳೆದ ಎಂಟು ವರ್ಷದ ಸಂಪೂರ್ಣ ಕೆಜಿಎಫ್ ತಂಡಕ್ಕೆ ಅದ್ಭುತವಾದ ಫಲ ದೊರಕಿದ್ದು ಇದೀಗ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆಗಳ ಸುರಿಮಳೆಗೆ ಇದೆ. ಇನ್ನು… Continue reading ಕೆಜಿಎಫ್ ಪ್ರಶಾಂತ್ ನೀಲ್ ನಿಜಕ್ಕೂ ಯಾರ ಮೊಮ್ಮಗ ಗೊತ್ತಾ.

ಆನ್ಲೈನ್ ನಲ್ಲಿ ಗಂಡನನ್ನ ಮಾರಾಟಕ್ಕಿಟ್ಟ ಮಹಿಳೆ.

ಆನ್ಲೈನ್ ಹರಾಜು ಸೈಟ್ ಗಳಲ್ಲಿ ವಸ್ತುಗಳನ್ನು ಹರಾಜು ಕೀಳುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಗಂಡನನ್ನ ಹರಾಜು ಸೈಟ್ ನಲ್ಲಿ ಮಾರಾಟಕ್ಕೆ ಇಟ್ಟಿದ್ದಾಳೆ. ಮಹಿಳೆಯೊಬ್ಬರು ತನ್ನ ಪತಿಯನ್ನು ಹರಾಜು ಸೈಟ್ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಆಕೆ ನೀಡಿದ ಜಾಹೀರಾತಿನಲ್ಲಿ ಆತ ಹೇಗಿದ್ದಾನೆ ಎನ್ನುವ ಬಗ್ಗೆ ವಿವರವನ್ನು ನೀಡಿ ದ್ದಾಳೆ. ಅಷ್ಟೇ ಅಲ್ಲದೆ ಬೇರೆ ಬೇರೆ ಹರಾಜು ಸೈಟ್ಗಳಲ್ಲಿ ಈ ಜಾಹೀರಾತನ್ನು ನೀಡಿದ್ದಾಳೆ. ಇನ್ನು ವಿಶೇಷವೇನೆಂದರೆ ಆತ ಒಮ್ಮೆ ಮಾರಾಟ ಪಟ್ಟಲ್ಲಿ ಅದೇ ಅಂತಿಮವಾಗಿದ್ದು ಯಾವುದೇ ಚೇಂಜ್ ಮಾಡುವ… Continue reading ಆನ್ಲೈನ್ ನಲ್ಲಿ ಗಂಡನನ್ನ ಮಾರಾಟಕ್ಕಿಟ್ಟ ಮಹಿಳೆ.

ಆಂಕರ್ ಅನುಶ್ರೀ ಚೆನ್ನಾಗಿದೆ ಅಂತ ಹೇಳಿದ್ದೆ ತಡ ತಾನು ತೊಟ್ಟ ಜಾಕೆಟ್ ನ್ನೂ ಸ್ವತಃ ತಾನೇ ತೊಡಿಸಿದ ಶಿವಣ್ಣ..!!

ನಮಸ್ತೆ ಪ್ರಿಯ ಓದುಗರೇ, ಕನ್ನಡ ಕಿರುತೆರೆ ಲೋಕದಲ್ಲೂ ಆಂಕರ್ ಅನುಶ್ರೀ ಟಾಪ್ ನಿರೂಪಕಿ ಆಗಿ ಮಿಂಚುತ್ತಾ ಇದ್ದಾರೆ. ಅನೇಕ ಸಿನೆಮಾ ಕಾರ್ಯಕ್ರಮಗಳನ್ನು ನಡೆಸಿ ಕೊಡ್ತಾರೆ. ಬಹು ಬೇಡಿಕೆಯ ನಿರೂಪಕಿ ಅಂದ್ರೆ ಅದು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಕೂಡ ತುಂಬಾ ಇಷ್ಟ. ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಅಂದ್ರೆ ಡಿಕೆಡಿ ಕಾರ್ಯಕ್ರಮ ಕೂಡ ಅನುಶ್ರೀ ಅವರಿಂದ ಕಳೆ ಕಟ್ಟಿದೆ.   ಈ ಶೋ ಗೆ ಶಿವರಾಜಕಮಾರ್ ಜಡ್ಜ್ ಆಗಿ ಬಂದಿದ್ದಾರೆ. ಶಿವಣ್ಣ… Continue reading ಆಂಕರ್ ಅನುಶ್ರೀ ಚೆನ್ನಾಗಿದೆ ಅಂತ ಹೇಳಿದ್ದೆ ತಡ ತಾನು ತೊಟ್ಟ ಜಾಕೆಟ್ ನ್ನೂ ಸ್ವತಃ ತಾನೇ ತೊಡಿಸಿದ ಶಿವಣ್ಣ..!!