ಶ್ರೀರಾಮಚಂದ್ರನ ಆಜ್ಞೆಯಂತೆ ಬಂಗಾರಮಕ್ಕಿ ಕ್ಷೇತ್ರದಲ್ಲಿ ನೆಲೆನಿಂತಿದ್ದಾನೆ ವೀರಹನುಮ ವೀರಾಂಜನೇಯ.
ನಮಸ್ತೆ ಪ್ರಿಯ ಓದುಗರೇ, ಹನುಮಂತ ನಂಬಿದವರನ್ನು ಎಂದೂ ಕೈಬಿಡುವುದಿಲ್ಲ ಈ ದೇವಾ. ಸೀತಾಮಾತೆಯನ್ನು ಹುಡುಕುವ ಸಲುವಾಗಿ ಲಂಕೆಗೆ ಹಾರಿದ ಪರಮಾತ್ಮ ಇವನು. ಸದಾ ರಾಮ ನಾಮವನ್ನು ಜಪಿಸುತ್ತಾ ಇಂದಿಗೂ ಭೂಮಿ ಮೇಲೆ ನೆಲೆ ನಿಂತು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದನೆ. ಬನ್ನಿ ಇವತ್ತಿನ ಲೇಖನದಲ್ಲಿ ಬಂಗಾರಮಕ್ಕೀ ಯಲ್ಲಿ ನೆಲೆ ನಿಂತ…