ಬೆಂಗಳೂರಿನಲ್ಲಿರುವ ಪುರಾತನವಾದ ಆಂಜನೇಯನ ದೇವಾಲಯವಿದು, ಅದುವೇ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಾಲಯ.
ನಮಸ್ತೆ ಪ್ರಿಯ ಓದುಗರೇ, ಶ್ರೀರಾಮನ ಬಂಟ ನೆಂದೇ ಖ್ಯಾತನಾದ ಈ ಸ್ವಾಮಿಗೆ ಇಡೀ ವಿಶ್ವದ ತುಂಬೆಲ್ಲ ಭಕ್ತರು ಇದ್ದಾರೆ. ಹನುಮಾನ್, ಪವನಸುತ, ಅಂಜನಿಪುತ್ರ ಎಂತೆಲ್ಲ ಖ್ಯಾತನಾದ ಈ ಸ್ವಾಮಿಯನ್ನು ಭಕ್ತಿಯಿಂದ ಬೇಡಿಕೊಂಡರೆ ನಮ್ಮೆಲ್ಲ ದುಃಖ ದುಮ್ಮಾನಗಳು ದೂರವಂದಂತೆ. ಬನ್ನಿ ಇವತ್ತಿನ ಲೇಖನದಲ್ಲಿ ಕಾರಂಜಿ ಕೆರೆಯ ಆಂಜನೇಯ ಸ್ವಾಮಿಯ ದರ್ಶನ…