ಈ ಮನೆಮದ್ದನ್ನು ಸೇವನೆ ಮಾಡಿದರೆ ನರಗಳ ಬಲಹೀನತೆ ನರಗಳ ಸೆಳೆತ ಆಯಾಸ ಸುಸ್ತು ಕೈಕಾಲು ಜೋಮು ಹಿಡಿಯುವುದು ಎಲ್ಲಾ ಮಾಯ.
ತಮಗೆಲ್ಲರಿಗೂ ಕೂಡ ಆತ್ಮೀಯವಾದ ಸ್ವಾಗತ. ವೀಕ್ಷಕರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಅದರಲ್ಲೂ ವಯಸ್ಸಾದವರಿಗೆ ನರಗಳ ಸೆಳೆತ ಸುಸ್ತಾಗುವುದು ಮತ್ತು ಸ್ವಲ್ಪ ಸಮಯ ಕುಂತರು ಕೂಡ ಕೈ ಕಾಲು ಜುಮ್ಮು ಹಿಡಿದಹಾಗೆ ಆಗುತ್ತವೆ. ಇವೆಲ್ಲವೂ ಕೂಡ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದ ಸಮಸ್ಯೆ ಆಗಿದೆ. ಈ ಸಮಸ್ಯೆಗಳು ದಿನಕಳೆದಂತೆ ಹೆಚ್ಚಾಗುತ್ತಾ…