ದೇಹವನ್ನು ತಂಪಾಗಿಸಲು ಈ ಆಹಾರಗಳನ್ನು ಸೇವಿಸಿ.
ನಮಸ್ತೆ ಪ್ರಿಯ ಓದುಗರೇ, ನಮ್ಮ ದೇಹದ ಉಷ್ಣತೆ 97 ಡಿಗ್ರಿ ಇಂದ 99 ಡಿಗ್ರಿ ವರೆಗೂ ಇದ್ರೆ ನಾರ್ಮಲ್. ಆದ್ರೆ ಕೆಲವೊಬ್ಬರಿಗೆ ಯಾವಾಗಲೂ 99 ಡಿಗ್ರಿ ಉಷ್ಣತೆ ಮಟ್ಟ ಇರುತ್ತದೆ. ಸೋ ಅದ ತರಹ ಆದಾಗ ಅವರ ಬಾಡಿ ಹೀಟ್ ಆಗಿದೆ ಎಂದರ್ಥ. ಬಾಡಿ ಹೀಟ್ ಆದ್ರೆ ತುಂಬಾನೇ…