ಚಪಾತಿಯ ಜೊತೆಗೆ ಒಳ್ಳೆಯ ಕಾಂಬಿನೇಶನ್ ಈ ಬದನೆಕಾಯಿ ಟೊಮೆಟೊ ಗ್ರೇವಿ, ಇಂದೇ ಈ ಸೈಡ್ ಡಿಶ್ ರೆಸಿಪಿ ಟ್ರೈ ಮಾಡಿ ನೋಡಿ. ಖಂಡಿತ ಮತ್ತೆ ಮತ್ತೆ ಮಾಡ್ತೀರಾ.
ನಮಸ್ತೆ ಪ್ರಿಯ ಓದುಗರೇ, ಚಪಾತಿ ಮಾಡಿದರೆ ಅದಕ್ಕೆ ಸೈಡ್ ಡಿಶ್ ಏನು ಮಾಡೋದು ಎಂಬ ಪ್ರಶ್ನೆ ಎಲ್ಲರಿಗೂ ಬರುತ್ತೆ, ಚಪಾತಿ ಏನೂ ಸುಲಭವೂ ಮಾಡಿ ಬಿಡ್ತೀವಿ ಆದರೆ ಅದಕ್ಕೆ ಯಾವಾಗಲೂ ಮಾಡುವ ಅದೇ ಸೈಡ್ ಡಿಶ್, ಪಲ್ಯಗಳನ್ನು ಮಾಡಿ ಬೇಸರ ಆಗಿದ್ದರೆ, ಇಂದಿನ ಲೇಖನದಲ್ಲಿ ತಿಳಿಸುವ ಬದನೆಕಾಯಿ ಟೊಮ್ಯಾಟೊ…