ಸೂಪರ್ ಆದ ಟೇಸ್ಟಿ ಹಾಗೂ ಗರಿ ಗರಿಯಾದ ಕ್ರಿಸ್ಪಿ ಕ್ಯಾಬೇಜ್ ಪಕೋಡ ಹಾಗೂ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ…

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಸಾಯಂಕಾಲದ ಸ್ನಾಕ್ಸ್ ಅಥವಾ ಟೀ ಟೈಂ ಸ್ನಾಕ್ ಆಗಿ ಕ್ಯಾಬೇಜ್ ಪಕೋಡ ಹಾಗೂ ಅದಕ್ಕೆ ನೆಂಚಿಕೊಳ್ಳಲು ಚಟ್ನಿಯನ್ನು ಹೇಗೆ ಮಾಡುವುದು ಎಂದು ನೋಡೋಣ ಸ್ನೇಹಿತರೆ. ಇದನ್ನು ಒಮ್ಮೆ ಮನೆಯಲ್ಲಿ ಮಾಡಿದರೆ ಪದೇ ಪದೇ ಮಾಡಿಕೊಂಡು ತಿಂತೀರಾ. ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ. ಹಾಗಾದರೆ ಕ್ಯಾಬೇಜ್ ಪಕೋಡ ಮಾಡಲು ಏನೇನು ಪದಾರ್ಥಗಳು ಬೇಕು ಎನ್ನುವುದನ್ನು ನೋಡೋಣ ಸ್ನೇಹಿತರೆ. ಎರಡು ಚಿಕ್ಕದಾಗಿ ಕಟ್ ಮಾಡಿದ ದೊಡ್ಡ ಈರುಳ್ಳಿ, ಅರ್ಧ ಕ್ಯಾಬೇಜ್,… Continue reading ಸೂಪರ್ ಆದ ಟೇಸ್ಟಿ ಹಾಗೂ ಗರಿ ಗರಿಯಾದ ಕ್ರಿಸ್ಪಿ ಕ್ಯಾಬೇಜ್ ಪಕೋಡ ಹಾಗೂ ಚಟ್ನಿ ಒಮ್ಮೆ ಟ್ರೈ ಮಾಡಿ ನೋಡಿ…

ನೋಡಿದ್ರೇನೆ ಬಾಯಲ್ಲಿ ನೀರು ತರಿಸುವ ಮೀನಿನ ಉಪ್ಪಿನಕಾಯಿಯನ್ನು ಯಾವತ್ತಾದರೂ ತಿಂದಿದ್ದಿರಾ??? ಈಗ ಮೀನಿನ ಉಪ್ಪಿನಕಾಯಿ ಮಾಡುವುದು ತುಂಬಾ ಸುಲಭ…!!!

ನಮಸ್ತೆ ಪ್ರಿಯ ಓದುಗರೇ, ನೀವು ಮ್ಯಾಂಗೋ ಪಿಕಲ್ ತಿಂದಿರ್ಥಿರ, ನಿಂಬು ಹಾಗೆ ಇನ್ನಿತರ ರೀತಿಯ ವಿಧ ವಿಧವಾದ ಪಿಕಲ್ ತಿಂದಿರ್ತಿರ. ಆದ್ರೆ ಯಾವತ್ತಾದರೂ ಫಿಶ್ ಪಿಕಲ್ ತಿಂದಿದಿರಾ? ತಿಂದಿಲ್ಲ ಅನ್ನೋದಾದರೆ ಇಂದಿನ ಲೇಖನದಲ್ಲಿ ಫಿಶ್ ಪಿಕಲ್ ಹೇಗೆ ಮಾಡೋದು ಅಂತ ತಿಳಿದುಕೊಳ್ಳೋಣ. ಫಿಶ್ ಪೀಕಲ್ ಮಾಡಲು ಯಾವೆಲ್ಲ ಪದಾರ್ಥಗಳು ಬೇಕು ಎಂದು ಮೊದಲು ನೋಡೋಣ. ಈ ಪಿಕಲ್ ತುಂಬಾ ಖಡಕ್ ಆಗಿ ಟೇಸ್ಟಿ ಆಗಿರುತ್ತೆ. ಊಟಾದ ಜೊತೆ ಈ ಫಿಶ್ ಪಿಕಾಲ್ ಇದ್ರೆ ಅದ್ಭುತ ರುಚಿ ಕೊಡುತ್ತೆ.… Continue reading ನೋಡಿದ್ರೇನೆ ಬಾಯಲ್ಲಿ ನೀರು ತರಿಸುವ ಮೀನಿನ ಉಪ್ಪಿನಕಾಯಿಯನ್ನು ಯಾವತ್ತಾದರೂ ತಿಂದಿದ್ದಿರಾ??? ಈಗ ಮೀನಿನ ಉಪ್ಪಿನಕಾಯಿ ಮಾಡುವುದು ತುಂಬಾ ಸುಲಭ…!!!

ಮೊಟ್ಟೆ ಬೇಯಿಸಿ ತುಂಬಾ ಹೊತ್ತು ಇಡ್ತಿರಾ??? ಮೊಟ್ಟೆ ತಿನ್ನುವಾಗ ಈ ತಪ್ಪು ಎಂದಿಗೂ ಮಾಡಬೇಡಿ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮೊಟ್ಟೆಯ ಬಗ್ಗೆ ಒಂದು ಹೊಸ ವಿಷಯವನ್ನು ತಿಳಿದುಕೊಳ್ಳೋಣ. ಅದು ಏನು ಎಂದು ತಿಳಿಯಲು ಹಾಗೂ ನೀವು ಮೊಟ್ಟೆ ತಿನ್ನುವವರಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಲೇಬೇಕು. ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಆರೋಗ್ಯವಾಗಿ ಇರಬೇಕು ಅಂದ್ರೆ ದಿನಕ್ಕೆ ಒಂದು ಮೊಟ್ಟೆ ತಿನ್ನಿ ಎಂದು ವೈದ್ಯರೇ ಹೇಳುತ್ತಾರೆ. ಆದ್ರೆ ನಿಮಗೊಂದು ವಿಷಯ ಗೊತ್ತಾ? ಬೇಯಿಸಿದ ಮೊಟ್ಟೆಗಳನ್ನು ಎಷ್ಟು ಹೊತ್ತಿನ ಒಳಗೆ ತಿನ್ನಬೇಕು? ತುಂಬಾ ಹೊತ್ತು ಹಾಗೆ ಬಿಟ್ರೆ ಏನಾಗುತ್ತೆ? ಅರೋಗ್ಯದ ಮೇಲೆ… Continue reading ಮೊಟ್ಟೆ ಬೇಯಿಸಿ ತುಂಬಾ ಹೊತ್ತು ಇಡ್ತಿರಾ??? ಮೊಟ್ಟೆ ತಿನ್ನುವಾಗ ಈ ತಪ್ಪು ಎಂದಿಗೂ ಮಾಡಬೇಡಿ.

ಬೆಳಿಗ್ಗೆ ಉಪಹಾರ ಮಾಡುವ ಮುಂಚೆ ಮೊಳಕೆ ಕಾಳು ಸೇವನೆ ಮಾಡಿದರೆ ಏನಾಗುತ್ತೆ ಗೊತ್ತಾ..???

ನಮಸ್ತೆ ಪ್ರಿಯ ಓದುಗರೇ, ಉತ್ತಮವಾದ ಆರೋಗ್ಯವಂತ ಜೀವನ ನಡೆಸಲು ಈಗಿನ ಕಾಲದಲ್ಲಿ ಬಹಳ ಕಷ್ಟಕರ ಆಗಿದೆ. ಅದ್ರಲ್ಲಿ ಸಸ್ಯಾಹಾರಿಗಳಿಗೆ ಅಗತ್ಯವಾದ ಪೌಷ್ಟಿಕಾಂಶಗಳು ಸಿಗಬೇಕು ಅಂದ್ರೆ ಉತ್ತಮ ಆಹಾರ ಸೇವನೆ ಮಾಡುವುದು ಅನಿವಾರ್ಯ ಆಗಿದೆ. ಆದ್ರೆ ಇಂದಿನ ದಿನಗಳಲ್ಲಿ ನಮ್ಮ ಆಹಾರದಲ್ಲಿ ಕಲಬೆರಕೆ ಹೆಚ್ಚಾಗಿದೆ. ಯಾವ ತುತ್ತಿನಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಎಂದು ಹುಡುಕುವುದು ಅಸಾಧ್ಯವಾಗಿದೆ. ಆದ್ರೆ ನಾವು ಧಾನ್ಯಗಳನ್ನು ಆಹಾರ ಪದಾರ್ಥದಲ್ಲಿ ಬಳಸದಂತೆ ಅದನ್ನು ನೆನೆಸಿ ಮೊಳಕೆ ಬರಿಸಿ ಸೇವನೆ ಮಾಡುವುದರಿಂದ ಅರೋಗ್ಯವಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಹಲವಾರು… Continue reading ಬೆಳಿಗ್ಗೆ ಉಪಹಾರ ಮಾಡುವ ಮುಂಚೆ ಮೊಳಕೆ ಕಾಳು ಸೇವನೆ ಮಾಡಿದರೆ ಏನಾಗುತ್ತೆ ಗೊತ್ತಾ..???

ಸಂಜೆಯ ವೇಳೆಗೆ ಟೀ ಜೊತೆ ಒಂದು ಹೊಸ ರೀತಿಯ ಸಬ್ಬಕ್ಕಿ ಇಂದ ಮಾಡುವ ಸ್ನಾಕ್ಸ್.

ನಮಸ್ತೆ ಪ್ರಿಯ ಓದುಗರೇ, ಸಬ್ಬಕಿ ಒಂದು ಪೌಷ್ಟಿಯುತ ಆಹಾರ. ಇದನ್ನು ಆಗಾಗ ಮನೆಯಲ್ಲಿ ಬಳಸುತ್ತಾ ಇದ್ದರೆ ನಮ್ಮ ದೇಹಕ್ಕೆ ಬೇಕಾದ ಖನಿಜಾಂಶಗಳು ಪೌಷ್ಟಿಕ ಅಂಶ ಸಿಗುತ್ತದೆ. ಈ ಮೊದಲೇ ರೆಸಿಪಿಯನ್ನು ತಿಳಿಸಿದ ಹಾಗೆ ಸಬ್ಬಕ್ಕಿ ಕಿಚಡಿಯನ್ನ ವಾರದಲ್ಲಿ ಒಂದು ದಿನ ಆದ್ರೂ ಮಾಡಿಕೊಂಡು ತಿಂದರೆ ಅದರಲ್ಲೂ ಕೆಲವು ಶಕ್ತಿಯುತ ಖನಿಜ ಸಂಪತ್ತು ಇರುತ್ತೆ ಅದು ನಮ್ಮ ದೇಹಕ್ಕೆ ಸೇರಿದ ಹಾಗೆ ಆಗುತ್ತೆ. ಈ ಸಬ್ಬಕ್ಕೀಯನ್ನು ಸಾಬುದಾನೀ ಅಂತಲೂ ಕರೀತಾರೆ. ಹಾಗಾದ್ರೆ ಬನ್ನಿ ತಡ ಮಾಡದೆ ಇಂದಿನ ರೆಸಿಪಿ… Continue reading ಸಂಜೆಯ ವೇಳೆಗೆ ಟೀ ಜೊತೆ ಒಂದು ಹೊಸ ರೀತಿಯ ಸಬ್ಬಕ್ಕಿ ಇಂದ ಮಾಡುವ ಸ್ನಾಕ್ಸ್.

ಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವವರಿಗಾಗಿ ಈ ಸಬ್ಬಕ್ಕಿ ಅಥವಾ ಸಾಬುದಾನಿ ಕಿಚಡಿ..!!!

ನಮಸ್ತೆ ಪ್ರಿಯ ಓದುಗರೇ, ಸಾಮಾನ್ಯವಾಗಿ ಶಿವರಾತ್ರಿ ದಿನ ಎಲ್ಲರೂ ಉಪವಾಸ ವ್ರತ ಮಾಡ್ತಾರೆ. ಆಗ ಆ ಉಪವಾಸದ ಸಮಯದಲ್ಲಿ ತುಂಬಾ ಬೇಯಿಸಿದ ಈರುಳ್ಳಿ ಬೆಳ್ಳುಳ್ಳಿ ಸೇವನೆ ಯಾರೋ ಮಾಡುವುದಿಲ್ಲ. ಹಾಗಾಗಿ ಅಂಥವರಿಗೆ ಎಂದೇ ಇಂದಿನ ಲೇಖನದಲ್ಲಿ ಸಾಬುದಾನ ಅಥವಾ ಸಬ್ಬಕ್ಕಿ ಕಿಚಡಿ ಮಾಡುವ ವಿಧಾನ ತಿಳಿಯೋಣ ಸ್ನೇಹಿತರೆ. ಬರೀ ಉಪವಾಸ ದಿನ ಅಲ್ಲದೆ ಬೇರೆ ದಿನಗಳಲ್ಲಿ ಕೂಡ ಬೆಳಗಿನ ಉಪಹಾರಕ್ಕೆ ಅತ್ಯಂತ ರುಚಿಕರ ಹಾಗೂ ದೇಹಕ್ಕೆ ಶಕ್ತಿ ಕೊಡುವ ಈ ಸಬ್ಬಕ್ಕಿ ಕಿಚಡಿ ಮಾಡಿ ಮನೆ ಮಂದಿಯೆಲ್ಲ… Continue reading ಶಿವರಾತ್ರಿ ಹಬ್ಬಕ್ಕೆ ಉಪವಾಸ ಮಾಡುವವರಿಗಾಗಿ ಈ ಸಬ್ಬಕ್ಕಿ ಅಥವಾ ಸಾಬುದಾನಿ ಕಿಚಡಿ..!!!

ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್, ಈಗ ನಿಮ್ಮ ಮನೆಯಲ್ಲೇ ಮಾಡಿ ರುಚಿ ಸವಿಯಿರಿ.

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್ ಮಾಡುವ ವಿಧಾನ ನೋಡೋಣ ಸ್ನೇಹಿತರೆ. ಇದನ್ನು ಮಲೆನಾಡಿನಲ್ಲಿ ಹುಳಿ ಎಂದೂ ಕರೆಯುತ್ತಾರೆ. ಇದನ್ನು ನೀವು ಇಂದು ಸರಿ ಮಾಡಿಕೊಂಡು ತಿಂದ್ರೆ ಮತ್ತೆ ಪದೇ ಮಾಡಿಕೊಂಡು ತಿಂತೀರಾ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದು ಬಿಸಿ ಬಿಸಿ ಅನ್ನದ ಜೊತೆಗೆ ತುಂಬಾ ರುಚಿ ಇರುತ್ತೆ. ಮೊದಲು ಇದಕ್ಕೆ ಬೇಕಾದ ಪದಾರ್ಥಗಳನ್ನು ಜೋಡಿಸಿ ಇಟ್ಟುಕೊಳ್ಳೋಣ ಸ್ನೇಹಿತರೆ. ನುಗ್ಗೆಕಾಯಿ ಎಳೆಯದಾಗಿದ್ದರೆ ಇನ್ನೂ ರುಚಿ ಸಿಗುತ್ತದೆ. ಎರಡು ಚಮಚೆ… Continue reading ಮಲೆನಾಡು ಶೈಲಿಯ ನುಗ್ಗೆಕಾಯಿ ಸಾಂಬಾರ್, ಈಗ ನಿಮ್ಮ ಮನೆಯಲ್ಲೇ ಮಾಡಿ ರುಚಿ ಸವಿಯಿರಿ.

ಬೆಳಿಗ್ಗೆ ಉಪಕಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವವರು ಖಂಡಿತ ತಿಳಿಯಬೇಕಾದ ವಿಷಯವಿದು..!!

ನಮಸ್ತೆ ಪ್ರಿಯ ಓದುಗರೇ, ಇಂದಿನ ಲೇಖನದಲ್ಲಿ ನಾವು ಬೆಳಗಿನ ಉಾಹಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಪ್ರಯೋಜನಗಳು ಆಗುತ್ತವೆ ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಅರೇ ಇದೇನಪ್ಪಾ ನಾವು ವಾರದಲ್ಲಿ ಒಂದು ಸಲ ಆದ್ರೂ ಅವಲಕ್ಕಿಯನ್ನು ಸೇವನೆ ಮಾಡಿಯೇ ಇರ್ತೀವಿ. ಇದರಲ್ಲಿ ಅದೆಂಥ ವಿಶೇಷತೆ ಇದೆ ಎಂದು ನೀವು ಕೂಡ ಅಂದುಕೊಳ್ಳುತ್ತಾ ಇರಬಹುದು ಆದ್ರೆ ಬೇರೆ ಉಪಹಾರಕ್ಕೆ ಹೋಲಿಸಿದರೆ ಈ ಅವಲಕ್ಕಿ ಬಹಳ ವಿಶೇಷತೆಯನ್ನು ಹೊಂದಿದೆ.… Continue reading ಬೆಳಿಗ್ಗೆ ಉಪಕಾರಕ್ಕೆ ಅವಲಕ್ಕಿಯನ್ನು ಸೇವನೆ ಮಾಡುವವರು ಖಂಡಿತ ತಿಳಿಯಬೇಕಾದ ವಿಷಯವಿದು..!!

ಮ್ಯಾಗಿ ಇಂದ ಈ ಅದ್ಭುತ ರುಚಿ ಇರೋ ಮ್ಯಾಗಿ ಮಂಚೂರಿಯನ್ ಮಾಡಿ, ಇನ್ನಷ್ಟು ಬೇಕು ಅಂತೀರಾ..!!

ನಮಸ್ತೆ ಪ್ರಿಯ ಓದುಗರೇ, ಸಾದಾ ಮ್ಯಾಗಿ ನೀವು ಬಹಳಷ್ಟು ಬಾರಿ ತಿಂಡಿರ್ಥಿರ ಆದ್ರೆ ಇಂದಿನ ಲೇಖನದಲ್ಲಿ ಹೇಳಿ ಕೊಡುವ ಮ್ಯಾಗಿ ರೆಸಿಪಿನ ನೀವು ಒಂದು ಸಾರಿ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ. ಚಿಕ್ಕ ಮಕ್ಕಳಿಗೆ ಅಂತೂ ಇದು ಬಹಳ ಇಷ್ಟ ಆಗುತ್ತೆ. ಇವತ್ತು ನಾವು ತಿಳಿಸಿಕೊಡುವ ಮ್ಯಾಗಿ ರೆಸಿಪಿ ಚಿಕ್ಕ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೆ ಕೂಡ ಇಷ್ಟ ಆಗುತ್ತೆ ಅಷ್ಟು ಡೇಲಿಷಿಯಸ್ ಆಗಿರುತ್ತೆ. ಹಾಗಾದ್ರೆ ತಡ ಮಾಡದೆ ಇವತ್ತಿನ ಸಂಜೆ ಸಮಯದ ಒಂದು ಮುದ್ದಾದ ರುಚಿಕರವಾದ… Continue reading ಮ್ಯಾಗಿ ಇಂದ ಈ ಅದ್ಭುತ ರುಚಿ ಇರೋ ಮ್ಯಾಗಿ ಮಂಚೂರಿಯನ್ ಮಾಡಿ, ಇನ್ನಷ್ಟು ಬೇಕು ಅಂತೀರಾ..!!

ಮೆದುಳಿನ ವಿಕಾರಗಳನ್ನು ಕಡಿಮೆಗೊಳಿಸಲು ಹಾಗೂ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಮನೆಯಲ್ಲೇ ಮಾಡಿ ಟೊಮೆಟೊ ಈರುಳ್ಳಿ ಚಟ್ನಿ.

ನಮಸ್ತೆ ಪ್ರಿಯ ಓದುಗರೇ, ನಾವು ನಮ್ಮ ಅಡುಗೆ ಮನೆಯಲ್ಲಿ ಪ್ರತಿನಿತ್ಯ ಅಡುಗೆಗೆ ಬಳಸುವ ಟೊಮೆಟೊ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು. ಇದನ್ನು ಹಣ್ಣು ಎಂದರೂ ಅಡುಗೆಗೆ ಬಳಸುತ್ತೇವೆ, ಹಾಗೆ ದಿನಪ್ರತಿ ಬಳಸುವ ಈ ಟೊಮೆಟೊ ಹಣ್ಣಿನ ಉಪಯೋಗಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ಟೊಮೆಟೊ ಹಣ್ಣನ್ನು ನಾವು ದಿನನಿತ್ಯ ಯಾವುದೋ ಒಂದು ಅಡುಗೆಗೆ ಬಳಸಿಯೇ ಇರುತ್ತೇವೆ, ಆದರೆ ಈ ಟೊಮೆಟೊ ದಾಲ್ಲಿ ಕೂಡ ಬೇಕಾದಷ್ಟು ಆರೋಗ್ಯಕ್ಕೆ ಬೇಕಾದ ಅಂಶಗಳು ಇವೆ. ಟೊಮೆಟೊ ಧಲ್ಲಿ ಬೇಕಾದಷ್ಟು ಪೋಷಕಾಂಶಗಳು, ಆಂಟಿ… Continue reading ಮೆದುಳಿನ ವಿಕಾರಗಳನ್ನು ಕಡಿಮೆಗೊಳಿಸಲು ಹಾಗೂ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಮನೆಯಲ್ಲೇ ಮಾಡಿ ಟೊಮೆಟೊ ಈರುಳ್ಳಿ ಚಟ್ನಿ.