ಇಂತಹ ಅನಾರೋಗ್ಯದ ಸಮಸ್ಯೆಗಳು ಇದ್ದರೆ ಅಪ್ಪಿ ತಪ್ಪಿಯೂ ಬದನೆ ಕಾಯಿಯನ್ನು ತಿನ್ನಬೇಡಿ. ಇಲ್ಲವಾದರೆ ಸಮಸ್ಯೆಗಳ ಸುರಿಮಳೆ ಆಗುತ್ತದೆ
ನಮಸ್ತೇ ಆತ್ಮೀಯ ಪ್ರಿಯ ಮಿತ್ರರೇ, ಬದನೆ ಕಾಯಿ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬದನೆ ಕಾಯಿ ಕೆಲವರಿಗೆ ಇಷ್ಟವಾದರೆ ಇನ್ನೂ ಕೆಲವರಿಗೆ ಇಷ್ಟವಾಗುವುದಿಲ್ಲ. ಬದನೆ ಕಾಯಿ ಪಲ್ಯ ಸಾಂಬಾರ್ ಮಾಡಿದರೆ ಅದರ ರುಚಿಗೆ ಫಿದಾ ಆಗದೇ ಇರುವವರಿಲ್ಲ. ಏಕೆಂದ್ರೆ ಇದರಲ್ಲಿ ಇರುವ ಅದ್ಭುತವಾದ ಗುಣಗಳೇ ಅಂತಹದ್ದು. ಇದರಲ್ಲಿ ಅನೇಕ…