ಮನೆಯಲ್ಲಿ ಇಂಗು ಇದ್ದರೆ-ಬಿಪಿ, ತಲೆನೋವು, ಮುಟ್ಟಿನ ಸಮಸ್ಯೆ ಎಲ್ಲಾ ಮಂಗಮಾಯ!!!!!!!!
ನಮಸ್ತೇ ಆತ್ಮೀಯ ಗೆಳೆಯರೇ, ನಾವು ಆರೋಗ್ಯವಾಗಿ ಇರಬೇಕೆಂದರೆ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಆಹಾರಗಳು ಕಡ್ಡಾಯವಾಗಿ ಇರಲೇ ಬೇಕಾಗುತ್ತದೆ ಅದರಲ್ಲಿ ಇಂಗು ಕೂಡ ಒಂದಾಗಿದೆ. ನಾವು ಮನೆಯಲ್ಲಿ ಉಪ್ಪಿನಕಾಯಿ ಹಾಗೂ ಬೇಳೆ ಸಾರು ಮಾಡುವಾಗ ನಮಗೆ ಇಂಗು ನೆನಪಿಗೆ ಬರುತ್ತದೆ. ಇದನ್ನು ಬಿಟ್ಟು ನಮಗೇನಾದರು ಗ್ಯಾಸ್ಟ್ರಿಕ್ ಸಮಸ್ಯೆ ಅಸಿಡಿಟಿ…