ದೇಹದಲ್ಲಿರುವ ಸಪ್ತ ಚಕ್ರಗಳನ್ನು ಬ್ಯಾಲನ್ಸ್ ಮಾಡಲು ಈ ರೀತಿ ಮಾಡಿ…!!!
ನಮಸ್ತೆ ಪ್ರಿಯ ಓದುಗರೇ, ಸಂಖ್ಯಾಶಾಸ್ತ್ರ ದ ಪ್ರಕಾರ ಕೆಲವೊಂದು ಸಮಸ್ಯೆಗಳಿಗೆ ಹೀಲಿಂಗ್ ಕೋಡ್ ಅಂದ್ರೆ ಕೆಲ ಸಂಖ್ಯೆಗಳ ಶಕ್ತಿಯಿಂದ ಪರಿಹಾರ ಪಡೆದುಕೊಳ್ಳಬಹುದು. ನಮ್ಮ ದೇಹದಲ್ಲಿ 7 ಚಕ್ರಗಳು ಇರುತ್ತವೆ. ಆ ಚಕ್ರಗಳಿಗೆ ತೊಂದರೆ ಆದಾಗ ಅನೇಕ ಸಮಸ್ಯೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ. ಆದ್ರೆ ದೇಹದಲ್ಲಿನ ಎಲ್ಲಾ 7…