ಅವತ್ತು ಇದ್ಯಾವ ಸೀಮೆ ಬ್ಯುಸಿನೆಸ್ ಅಂತ ಟೀಕೆ ಮಾಡಿದವರ ಮುಂದೆಯೇ ಬೃಹದಾಕಾರವಾಗಿ ಬೆಳೆದು ನಿಂತ ಬಿಸ್ಲೇರಿಯ ರೋಚಕ ಗೆಲುವಿನ ಕಥೆ ನಿಮಗೆ ಗೊತ್ತೇ?
ನಮಸ್ತೆ ಪ್ರಿಯ ಓದುಗರೇ, ಜನ ನಿಮ್ಮನ್ನು ಯಾವುದೇ ವಿಧದಲ್ಲಿ ನಕಲು ಮಾಡುತ್ತಿದ್ದಾರೆ ಅಂದ್ರೆ ನೀವು ನಿಮ್ಮ ಬದುಕಲ್ಲಿ ಯಶಸ್ವಿ ಆಗಿದ್ದಿರಾ ಎಂದೇ ಅರ್ಥ. ಭಾರತದ ನಂಬರ್ ಒನ್ ಡ್ರಿಂಕಿಂಗ್ ವಾಟರ್ ಕಂಪನಿ ಆದ ಬಿಸ್ಲೇರಿ ಯು ಸಹ ಇದೆ ರೀತಿ ಸಕ್ಸಸ್ ಕಂಡಿದ್ದು. ನೀವು ಇಂದು ಬಜಾರಿನಲ್ಲಿ ಬಿಸ್ಲೇರಿ…