ಈ ಮೀನು ಈಜಿದರೆ ಕಲಿಯುಗ ಅಂತ್ಯವಾಗುತ್ತದೆ. 

ಈ ಮೀನು ಈಜಿದರೆ ಕಲಿಯುಗ ಅಂತ್ಯವಾಗುತ್ತದೆ. 

ಶ್ರೀ ಸೌಮ್ಯನಾಥ ಸ್ವಾಮಿ ದೇವಾಲಯ ಇದೊಂದು ಅದ್ಭುತ ದೇವಾಲಯ ದೂರದಲ್ಲಿರುವ ಗರ್ಭಗುಡಿ ಸ್ವಾಮಿ ಸೌಮ್ಯರಾದ ಗೋಚರವಾಗುವುದನ್ನು ನೋಡುವುದಕ್ಕೆ ಸುಂದರ ಈ ದೇವಾಲಯದಲ್ಲಿ ಬಹಳಷ್ಟು ವಿಷಯಗಳು ಇವೆ. ಮುಖಮಂಡ ನಿರ್ಮಾಣ ಇಲ್ಲಿ ಬಹು ಮುಖ್ಯವಾದದ್ದು ಇದಕ್ಕೆ ಅನೇಕ ಕಾರಣಗಳು ಇದೆ ಅಷ್ಟೇ ಅಲ್ಲದೆ ಶಿಲ್ಪಕಲಾ ವೈಭವ ಎತ್ತು ಕಾಣುತ್ತದೆ .

ಮುಖ ಮಂಟಪದಿಂದ ಗರ್ಭಗುಡಿಯ ಮಧ್ಯದಲ್ಲಿ ಹೊರಗಿನ ಬೆಳಕು ಬರುವಂತೆ ರಚನೆ ಮಾಡಲಾಗಿದೆ ಇದರಿಂದ ಹಗಲಿನಲ್ಲಿ ಕೂಡ ಗರ್ಭಗುಡಿಯನ್ನು ಬೆಳಕು ಬರುತ್ತದೆ ಅದು ಅಷ್ಟೇ ಅಲ್ಲ ಮುಖ ಮಂಟಪಕ್ಕಿಂತ ಗರ್ಭಗುಡಿ ಬಹಳ ಎತ್ತರವಾಗಿದೆ ಇದು ಇಲ್ಲಿನ ವಿಶೇಷ ಇನ್ನೂ ಈ ಮುಖ ಮಂಟಪದಲ್ಲಿ 12 ಕಂಬಗಳು ಇವೆ .

12 ಸ್ತಂಭಗಳಲ್ಲಿ ಆರಂಭದಲ್ಲಿ ಅಂದರೆ ಪ್ರವೇಶ ದ್ವಾರದ ಬಳಿ ಇರುವ ಮುಖಮಂಟಪದ ಒಂದು ಸುಂದರವಾದ ಗಣಪತಿಯ ಆಕೃತಿ ಇದೆ ಇದಂತೂ ತುಂಬಾ ಸುಂದರವಾಗಿದೆ ಮತ್ತೊಂದರಲ್ಲಿ ಗೋದಂಡರಾಮ ಕಲಾ ಕೃತಿ ಇದೆ ಇದೆಲ್ಲವೂ ನೋಡುವುದಕ್ಕೆ ಕಣ್ಣಿಗೆ ಹಬ್ಬ ಇನ್ನೂ ಮತ್ತೆ ಮಂಟಪದ ಮೇಲ್ಭಾಗದಲ್ಲಿ ಅಂದರೆ ಚಾವಣಿಯಲ್ಲಿ ಮತ್ತ್ಯ ಚಿತ್ರ ಇದೆ ಇದನ್ನು ಮತ್ತೆ ಮಂಟಪ ಅಂತ ಕರೆಯಲಾಗುತ್ತದೆ ಅನೇಕ ಕಥೆಗಳು ಇವೆ ಒಳಗೆ ಬಂದಾಗ ಯಾವಾಗ ಆ ಮೇಲಿರುವ ಮೀನಿಗೆ ನೀರು ತಾಗುತ್ತೋ ಆ ಮೀನಿಗೆ ಜೀವ ಬರುತ್ತದೆ,

ಜೀವ ಬಂದು ಮೀನು ಜೀವಲ ಆರಂಭಿಸಿದಾಗ ಅಲ್ಲಿ ಕಲಿಯುಗ ಅಂತ್ಯವಾಗುತ್ತದೆ ಅಂತ ಕತೆ ಅಷ್ಟೇ ಅಲ್ಲದೆ ದೇವಾಲಯದಲ್ಲಿ ಉಳಿದ ಅನೇಕ ಕಂಬಗಳಲ್ಲಿ ಸಿನಿಮಾ ಕಲಾಕೃತಿಗಳಿವೆ. ದೇವಾಲಯದ ಪಕ್ಕದ ಪುಷ್ಕರಿ ಹಣ್ಣು ಮಾಡುವಾಗ ಅಲ್ಲಿ ಯೋಗ ನರಸಿಂಹ ಸ್ವಾಮಿಯ ಸಿಕ್ಕಿತು ಇದನ್ನು ಪ್ರತ್ಯೇಕವಾಗಿ ಪ್ರತಿಷ್ಠಾಪಿಸದೆ ದೇವಾಲಯಕ್ಕೆ ಒಂದು ರೂಪದಲ್ಲಿ ಇರಿಸಲಾಗಿದೆ ಅಂತ ಅಲ್ಲಿನ ಗ್ರಾಮಸ್ಥರು ಹೇಳುತ್ತಾರೆ ಹಾಗಾಗಿ ಗ್ರಾಮಸ್ಥರೆಲ್ಲ ಸೇರಿ ಅಲ್ಲಿಗೆ ಯೋಗ ನರಸಿಂಹ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ

ಸುದ್ದಿ