ಈ ಮೀನು ಈಜಿದರೆ ಕಲಿಯುಗ ಅಂತ್ಯವಾಗುತ್ತದೆ.
ಶ್ರೀ ಸೌಮ್ಯನಾಥ ಸ್ವಾಮಿ ದೇವಾಲಯ ಇದೊಂದು ಅದ್ಭುತ ದೇವಾಲಯ ದೂರದಲ್ಲಿರುವ ಗರ್ಭಗುಡಿ ಸ್ವಾಮಿ ಸೌಮ್ಯರಾದ ಗೋಚರವಾಗುವುದನ್ನು ನೋಡುವುದಕ್ಕೆ ಸುಂದರ ಈ ದೇವಾಲಯದಲ್ಲಿ ಬಹಳಷ್ಟು ವಿಷಯಗಳು ಇವೆ. ಮುಖಮಂಡ ನಿರ್ಮಾಣ ಇಲ್ಲಿ ಬಹು ಮುಖ್ಯವಾದದ್ದು ಇದಕ್ಕೆ ಅನೇಕ ಕಾರಣಗಳು ಇದೆ ಅಷ್ಟೇ ಅಲ್ಲದೆ ಶಿಲ್ಪಕಲಾ ವೈಭವ ಎತ್ತು ಕಾಣುತ್ತದೆ .…