ಮಹೇಶ್ವರನು ವೈದ್ಯನಾಥೇಶ್ವರನಾಗಿ ಭಕ್ತರನ್ನು ಸಲಹುತ್ತಿರುವ ಪುರಾತನವಾದ ದೆಗುಲವೇ ಶ್ರೀ ಆದಿನಾತೇಶ್ವರ ದೇವಸ್ಥಾನ, ಆದ್ಯಪಾಡಿ. ಇಲ್ಲಿದೆ ಉಬ್ಬಸ ರೋಗಕ್ಕೆ ಶಾಶ್ವತ ಪರಿಹಾರ!!!
ನಮಸ್ತೆ ಪ್ರಿಯ ಓದುಗರೇ, ಸ್ನೇಹಿತರೇ ಸೃಷ್ಟಿಯ ಲಯ ಕರ್ತನಾದ ಪರಮೇಶ್ವರ ನೆಲೆ ನಿಲ್ಲದ ಜಾಗಗಳಿಲ್ಲ. ಸ್ಮಶಾನ ವಾಸಿ ಅಂತ ಕರೆಯೋ ಈ ದೇವನನ್ನು ಭಕ್ತಿಯಿಂದ ಸ್ಮರಿಸಿದರೆ, ಆ ದೇವ ಸುಪ್ರಸನ್ನಾನಾಗಿ ಬೇಡಿದ ವರವನ್ನು ಕರುಣಿಸುತ್ತಾನೆ ಎಂದೇ ಹೇಳಬಹುದು. ಮನುಷ್ಯನಿಗೆ ಸಂಪತ್ತು, ಆಯಸ್ಸು, ನೆಮ್ಮದಿಯ ಜೊತೆ ಆರೋಗ್ಯ ಕೂಡ ಬೇಕೆ…