ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಟಿ 20 ಸರಣಿಗಳಲ್ಲಿ ಈಗಾಗಲೇ 2 1 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿಕೊಂಡಿದೆ. ಏಕದಿನ ಸರಣಿಯಲ್ಲಿ ಮೂರು ಒಂದು ಅಂತರದಲ್ಲಿ ಆತಿಥೇಯರ ನ್ನ ಕ್ಲೀನ್ ಬೋಲ್ಡ್ ಮಾಡಿದ ಭಾರತ ಈ ಸರಣಿಯಲ್ಲಿ ಸಹ ಮುನ್ನಡೆ ಕಾಯ್ದುಕೊಂಡಿದೆ. ಈ ಟಿ 20 ಸರಣಿಯಲ್ಲಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಭಾರತ ಪ್ರಭಲ ಹೋರಾಟ ನೀಡುವ ನಿರೀಕ್ಷೆ ಇದೆ. ಹೀಗಿರುವಾಗ ನಾಯಕ ರೋಹಿತ್ ಶರ್ಮಾ ಅವರ ಇಂಜುರಿ ತಂಡಕ್ಕೆ ಚಿಂತೆಗೆ ಈಡು ಮಾಡಿದೆ. ಎಸ್ ಮೂರನೇ ಟಿ 20 ಪಂದ್ಯದಲ್ಲಿ ಅಜೇಯ 111ರನ್ ಕಲೆ ಹಾಕಿ ಉತ್ತಮ ಆರಂಭ ನೀಡಿದ ಹಿಟ್ ಮ್ಯನ್ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿಕೊಂಡರು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಬಂಪರ್ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ ಯಾದವ್ 59 ಎಸೆತಗಳಲ್ಲಿ 126 ರ ಸ್ಟ್ರೈಕ್ ರೇಟ್ ಅಲ್ಲಿ 50 ಎಸೆತಗಳಲ್ಲಿ 113 ರನ್ ಸಿಡಿಸಿದರು. ಹೌದು ಬಾರಿಡಾದಲ್ಲಿ ಈ ವಾರ ನಡೆಯಲಿರುವ ಕೊನೆಯ ಎರಡು ಟಿ 20 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡೋದು ಅನುಮಾನ ಅಂತ ಗೊತ್ತಾಗುತ್ತಿದೆ. ಬ್ಯಾಚ್ ನೋವಿನಿಂದ ನರಳುತ್ತಿರುವ ಹಿಟ್ ಮ್ಯಾನ್ ಆರಂಭಿಕ ಓವರ್ಗಳಲ್ಲಿ ಪಿಚ್ ಇಂದ ಹೊರಗೆ ನಡೆದರು.
ಹೀಗಾಗಿ ಕೊನೆಯ ಎರಡು ಟಿ 20 ಪಂದ್ಯಗಳಲ್ಲಿ ಹಿಟ್ ಮ್ಯಾನ್ ಆಡೋದು ಅನುಮಾನ ಅಂತ ಗೊತ್ತಾಗುತ್ತಿದೆ. ಹಾಗೇನಾದ್ರೂ ಆದಲ್ಲಿ ಭಾರತವನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ರೋಹಿತ್ ಶರ್ಮಾ ಇಲ್ಲದಿದ್ದರೆ ಪಂತ್ ಟೀಮ್ ಇಂಡಿಯಾವನ್ನು ಮುನ್ನಡೆಸಬಹುದು ಎಂದು ಎಲ್ಲರೂ ಅಂದಾಜು ಮಾಡುತ್ತಿದ್ದಾರೆ. ಯಾಕೆಂದ್ರೆ ದಕ್ಷಿಣ ಆಫ್ರಿಕಾದ ಟಿ 20 ಸರಣಿಯಲ್ಲಿ ಪಂತ್ ತಂಡವನ್ನು ತುಂಬಾ ಚೆನ್ನಾಗಿ ಮುಂದುವರೆಸಿದರು. ಆದ್ರೆ ಈ ಸರಣಿಯಲ್ಲಿ ರೋಹಿತ್ ಶರ್ಮಾ ಗೆ ಸಹಾಯ ಆಗಲೆಂದು ಟೀಮ್ ಇಂಡಿಯಾ ಆಲ್ ರೌಂಡರ್ ಋಷಬ್ ಪಂತ್ ಅವರಿಗೆ ನಾಯಕತ್ವ ನೀಡಿದೆ. ಹೀಗಿರುವಾಗ ರೋಹಿತ್ ಶರ್ಮಾ ಪ್ಲೇ 11 ನಲ್ಲಿ ಕಾಣಿಸಿಕೊಳ್ದಿದಿದ್ದರೆ ಹಾರ್ದಿಕ ಪಾಂಡ್ಯ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುವುದು ಪಕ್ಕ ಆಗಿದೆ.
ಬಿಸಿಸಿಐ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗೆ ಈ ಅವಕಾಶ ನೀಡಿದೆ ಎಂದು ನೋಡುವುದಾದರೆ ಇದಕ್ಕೆ ಕಾರಣ ಟಿ 20 ಫಾರ್ಮೇಟ್ ಅಲ್ಲಿ ರೀಷಬ್ ಪಂತ್ ನ ಆಟ. ಚುಟುಕು ಪಂದ್ಯದಲ್ಲಿ ಮಿಂಚಿದ ಪಂತ್ ಗೆ ಮತ್ತೊಮ್ಮೆ ನಾಯಕತ್ವ ನೀಡುವುದು ಸರಿಯಲ್ಲ ಎಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿದೆ ಬಿಸಿಸಿಐ. ದಕ್ಷಿಣ ಆಫ್ರಿಕಾ ದ ವಿರುದ್ಧದ ಟೀ 20 ಪಂದ್ಯದಲ್ಲಿ ಪಂತ್ ರನ್ ಗಳಿಸಲು ಪರದಾಟ ನಡೆಸಿದರು ಹೀಗಿರುವಾಗ ಮತ್ತೊಮ್ಮೆ ಆತನಿಗೆ ನಾಯಕತ್ವ ಹೊರಿಸಿ ಒತ್ತಡ ಹೊರಿಸುವುದು ಬೇಡ ಅಂತ ಬಿಸಿಸಿಐ ಮುಂದಾಲೋಚನೆ. ಏರ್ ಲೈನ್ಸ್ ವಿರಿದ್ದಾದ ಕಳೆದ ಎರಡು ಪಂದ್ಯಗಳ ಟಿ 20 ಸರಣಿಯಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂಡವನ್ನು ಬಹು ಯಶಸ್ವಿಯಾಗಿ ಮುನ್ನಡೆಸಿದರು. ಎರಡು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವನ್ನು ತಂದು ಕೊಟ್ಟಿರುವ ಪಾಂಡ್ಯ ಐಪಿಲ್ 2022 ರ ಚಾಂಪಿಯನ್ ಕೂಡ ಹೌದು. ಗುಜರಾತ್ ಟೈಟಲ್ಸ್ ತಂಡವನ್ನು ಈ ಸರಿ ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಇವರಿಗಿದೆ. ಹೀಗಾಗಿ ಆಗಸ್ಟ್ 6 7 ರಂದು ಫಾರೀಡ ದಾಲ್ಲಿ ನಡೆಯಲಿರುವ 4 ಮತ್ತು 5 ನೇ ಟಿ 20 ಲೀ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನೆದುಸಿತ್ತರ ಮುನ್ನಡೆಸುತ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ