ನಾಳೆ ವರಮಹಾಲಕ್ಷ್ಮಿ ಹಬ್ಬದ ದಿನ ಈ ಎಲ್ಲಾ ಕೆಲಸಗಳನ್ನೂ ಈ ರಾಶಿಯವರು ಮಾಡಲೇಬೇಕು ಇಲ್ಲಾಂದ್ರೆ ದುರಾದೃಷ್ಟ ಖಂಡಿತ…!!!

ನಾಳೆ ವರಮಹಾಲಕ್ಷ್ಮಿ ಹಬ್ಬದ ದಿನ ಈ ಎಲ್ಲಾ ಕೆಲಸಗಳನ್ನೂ ಈ ರಾಶಿಯವರು ಮಾಡಲೇಬೇಕು ಇಲ್ಲಾಂದ್ರೆ ದುರಾದೃಷ್ಟ ಖಂಡಿತ…!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಎಲ್ಲರೂ ಸಹ ಬಹಳ ಸಡಗರದಿಂದ ಶ್ರೀ ವರಮಹಾಲಕ್ಷ್ಮೀ ಹಬ್ಬಕ್ಕೆ ತಯಾರಿಯನ್ನು ನಡೆಸುತ್ತಾರೆ. ಜೊತೆಗೆ ನೀವು ಕೂಡ ವರಮಹಾಲಕ್ಷ್ಮಿ ಹಬ್ಬದ ದಿನ ನಾವು ಹೇಳುವ ಈ ಒಂದು ಕೆಲಸವನ್ನು ಮಾಡಿದರೆ ಆ ಮಹಾಲಕ್ಷ್ಮಿ ನಿಮ್ಮ ಮನೆಗೆ ತಪ್ಪದೇ ಬರುತ್ತಾಳೆ. ಜೊತೆಗೆ ಸದಾ ಕಾಲ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ. ಹಾಗಾದ್ರೆ ವರಮಹಾಲಕ್ಷ್ಮಿ ಹಬ್ಬದ ದಿನ ನೀವು ಮಾಡಬೇಕಾಗಿರುವುದು ಈ ಒಂದು ಕೆಲಸ ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ. ವರಮಹಾಲಕ್ಷ್ಮಿ ಹಬ್ಬದ ದಿನ ನಾವು ಕಳಶದ ಪ್ರತಿಷ್ಠಾಪನೆ ಮಾಡುತ್ತೇವೆ. ಆದ್ರೆ ಕಳಶದ ಪ್ರತಿಷ್ಠಾಪನೆ ಮುನ್ನ ನೀವು ಈ ಒಂದು ಕೆಲಸವನ್ನು ಮಾಡಬೇಕು ಆ ಕೆಲಸ ಏನು ಅಂದ್ರೆ ಕಳಸ ಪ್ರತಿಷ್ಠಾಪನೆ ಮುನ್ನ ಕಳಶ ಇಡುವ ಜಾಗದಲ್ಲಿ ಸ್ವಚ್ಛವಾಗಿ ಒರೆಸಿ ಅಲ್ಲಿ ಕಲಶವನ್ನು ಇಡುವುದಕ್ಕೂ ಮುನ್ನ ಆ ಜಾಗದಲ್ಲಿ ಸ್ವಸ್ತಿಕ್ ಚಿನ್ಹೆಯನ್ನು ಅಕ್ಕಿ ಹಿಟ್ಟಿನಿಂದ ಬರೆಯಬೇಕು ಜೊತೆಗೆ ಅಲ್ಲಿ ಓಂ ಶ್ರೀಮ್ ಲಕ್ಷ್ಮೀಯೇ ನಮಃ ಎಂದು ಬರೆಯಬೇಕು.

 

ಈ ರೀತಿ ಬರೆದು ಅದರ ಮೇಲೆ ಬಾಳೆ ಎಲೆಯನ್ನು ಇತ್ತು ಅದರ ಮೇಲೆ ಅಕ್ಕಿ ಕಾಳನ್ನು ಹಾಕಿ ಮತ್ತೆ ಅದರಲ್ಲಿ ಸ್ವಸ್ತಿಕ್ ಚಿನ್ಹೆ ಬರೆದು ಅದರ ಮೇಲೆ ಅಕ್ಕಿಯನ್ನು ಹಾಕಿ ನಂತರ ಕಳಶದ ಪ್ರತಿಷ್ಠಾಪನೆ ಮಾಡಬೇಕು. ಈ ರೀತಿ ಕಳಶದ ಪ್ರತಿಷ್ಠಾಪನೆ ಮಾಡುವುದರಿಂದ ಲಕ್ಷ್ಮೀ ನಿಮ್ಮ ಮನೆಗೆ ಬಂದು ನೆಲೆಸುತ್ತಾಳೇ. ಯಾವುದೇ ಕಾರಣಕ್ಕೂ ನೀವು ಸ್ವಸ್ತಿಕ್ ಚಿನ್ಹೆ ಬರೆಯುವುದನ್ನು ಮರೆಯಬೇಡಿ. ಸ್ವಸ್ತಿಕ್ ಚಿನ್ಹೆ ಬರೆಯುವುದರಿಂದ ನಿಮ್ಮ ಮನೆಗೆ ಲಕ್ಷ್ಮೀ ಬರುವ ಹಾಗೆ ಮಾಡುತ್ತೆ. ಸ್ವಸ್ತಿಕ್ ಚಿನ್ಹೆ ಪಾಸಿಟಿವ್ ಎನರ್ಜಿ ನ ಗ್ರಹಿಕೆ ಮಾಡುತ್ತೆ ಜೊತೆಗೆ ಲಕ್ಷ್ಮಿಯ ಆವಾಹನೆ ಮಾಡುತ್ತೆ. ನೋಡಿದ್ರಲ್ವ ಸ್ನೇಹಿತರೆ ಈ ಚಿಕ್ಕ ಉಪಾಯವನ್ನು ಮಾಡುವುದರಿಂದ ನೀವು ಎಷ್ಟೆಲ್ಲ ಲಾಭ ಪಡೆಯಬಹುದು ಎಂದು. ನೀವು ಸಹ ಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡುವ ಮುನ್ನ ಸ್ವಸ್ತಿಕ್ ಚಿನ್ಹೆಯನು ಬರೆದು ಓಂ ಶ್ರೀಂ ಲಕ್ಷ್ಮಿಯೇ ನಮಃ ಎಂದು ಬರೆಯಿರಿ. ಜೊತೆಗೆ ಲಕ್ಷ್ಮಿಯ ಅಷ್ಟೋತ್ತರ ಕೂಡ ಜಪಿಸಿ. ಈ ರೀತಿ ಮಾಡಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು