ನಮಸ್ತೆ ಪ್ರಿಯ ಓದುಗರೇ, ಕರ್ನಾಟಕದ ಎಲ್ಲಾ ರೈತರಿಗೆ ರಾಜ್ಯ ಪಶು ಸಂಗೋಪನೆ ಇಲಾಖೆಯಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಪಶು ಸಂಗೋಪನೆ ಅಧ್ಯಕ್ಷ ಆಗಿರುವ ಚೌಹಾಣ್ ಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಇರುವ ಎಲ್ಲ ರೈತರು ಸರ್ಕಾರಿ ಗೋಶಾಲೆಯಲ್ಲಿ ಹಾಗೂ ಸರ್ಕಾರದ ಅಧೀನದಲ್ಲಿ ಇರುವ ಆಕಳು ಅಥವಾ ಇತರ ಜಾನುವಾರುಗಳನ್ನು ಪಡೆದುಕೊಳ್ಳಬಹುದು. ಅಂದರೆ ರೈತರ ಅಧೀನಕ್ಕೆ ಉಚಿತವಾಗಿ ಗೋವುಗಳನ್ನು ನೀಡಲಾಗುತ್ತದೆ. ರೈತರು ಜಾನುವಾರುಗಳನ್ನು ದತ್ತು ಪಡೆದುಕೊಂಡು ಅದನ್ನು ಮೇಯಿಸಿ ಅದರಿಂದ ಪ್ರಯೋಜನ ಪಡೆದುಕೊಳ್ಳಬಹುದು. ಬನ್ನಿ ಹಾಗಾದರೆ ಸರ್ಕಾರದ ಉಚಿತ ಗೋವುಗಳನ್ನು ಅಂದ್ರೆ ಆಕಳು ಹಾಗೂ ಪಶು ಇತರೆ ಜಾನುವಾರುಗಳನ್ನು ರೈತರು ಹೇಗೆ ಪಡೆದುಕೊಳ್ಳಬೇಕು ಹಾಗೆ ಸರ್ಕಾರದ ಪ್ರತಿ ಗೋವಿಗೆ ವರ್ಷಕ್ಕೆ ವಿಧಿಸುವ ಶುಲ್ಕ ಎಷ್ಟು? ಹಾಗೆ ರೈತರು ಹೇಗೆ ಅರ್ಜಿ ಸಲ್ಲಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಇಂದಿನ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ತಪ್ಪದೇ ಈ ಲೇಖನವನ್ನು ಲೈಕ್ ಮಾಡಿ ಹಾಗೂ ನೀವು ರೈತರು ಆಗಿದ್ದರೆ ನಿಮ್ಮ ರೈತ ಮಿತ್ರರಿಗೆ ಶೇರ್ ಮಾಡಿ ವಿಷಯ ತಿಳಿಸಿ. ಹಾಗೂ ರಾಜ್ಯದ ಎಲ್ಲ ರೈತರಿಗೆ ತಲುಪುವಂತೆ ಈ ಲೇಖನವನ್ನು ಶೇರ್ ಮಾಡಿ. ರಾಜ್ಯದ ಗೋಶಾಲೆಯಲ್ಲಿ ಇರುವ ಜಾನುವಾರುಗಳನ್ನು ರೈತರು ಅಥವಾ ಖಾಸಗಿ ಸಂಸ್ಥೆಗಳು ದತ್ತು ತೆಗೆದುಕೊಳ್ಳುವುದಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆಗೆ ಜುಲೈ 28 ಕ್ಕ ಚಾಲನೆ ನೀಡಲಾಯಿತು. ಈ ಕುರಿತು ಮಾಹಿತಿ ನೀಡಿರುವ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪುಣ್ಯಕೋಟಿ ದತ್ತು ಯೋಜನೆಗೆ ಪೋರ್ಟಲ್ ನ ಜುಲೈ 28 ಕೆ ಉದ್ಘಾಟನೆ ಮಾಡಲಾಯಿತು. ಈ ಪೋರ್ಟಲ್ ಅಲ್ಲಿ ನೋಂದಣಿ ಮಾಡುವ ಮೂಲಕ ಸರ್ಕಾರಿ ಅಥವಾ ಸಾರ್ವಜನಿಕ ಗೋಶಾಲೆಯಲ್ಲಿ ಇರುವ ಜಾನುವಾರುಗಳನ್ನು ವಾರ್ಷಿಕ ತಲಾ 11 ಸಾವಿರ ರೂಪಾಯಿ ದೇಣಿಗೆ ನೀಡುವ ಮೂಲಕ ದತ್ತು ಪಡೆಯಬಹುದು ಎಂದರು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.