ಆದಿಶಕ್ತಿ ಜಗನ್ಮಾತೆಯು ಬೆಂಗಳೂರಿನಲ್ಲಿ ದುರ್ಗಾಪರಮೇಶ್ವರಿ ಯಾಗಿ ನೆಲೆಸಿದ ಸುಕ್ಷೇತ್ರವಿದು.
ನಮಸ್ತೆ ಪ್ರಿಯ ಓದುಗರೇ, ಬೆಂಗಳೂರು ಎಂಬ ಮಾಯಾ ನಗರಿ ಹೆಸರು ಕೇಳುತ್ತಿದ್ದ ಹಾಗೆ ಥಟ್ಟನೆ ನೆನಪಾಗುವುದು ಕಾಂಕ್ರೀಟ್ ಕಟ್ಟಡಗಳು, ವಾಹನ ದಟ್ಟಣೆಗಳು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣಿಸೋ ಗಗನಚುಂಬಿ ಕಟ್ಟಡಗಳು ಆದ್ರೆ ಉದ್ಯಾನ ನಗರಿ ಅಂತ ಕರೆಯೋ ಈ ಊರಿನಲ್ಲಿ ಕಟ್ಟಡಗಳು ಮಾತ್ರವಲ್ಲ ಅನೇಕ ಶಕ್ತಿಶಾಲಿ ದೇವಾಲಯಗಳು ಕೂಡ…