ಆಗಸ್ಟ್ 1 ರಿಂದ ಹೊಸ ನಿಯಮ ಜಾರಿ! ಎಲ್ಲಾ ಸಾರ್ವಜನಿಕರು ತಪ್ಪದೇ ತಿಳಿದುಕೊಳ್ಳಬೇಕಾದ ಸಂಗತಿ!

ಆಗಸ್ಟ್ 1 ರಿಂದ ಹೊಸ ನಿಯಮ ಜಾರಿ! ಎಲ್ಲಾ ಸಾರ್ವಜನಿಕರು ತಪ್ಪದೇ ತಿಳಿದುಕೊಳ್ಳಬೇಕಾದ ಸಂಗತಿ!

ನಮಸ್ತೆ ಪ್ರಿಯ ಓದುಗರೇ, ಎಲ್ಲಾ ಸಾರ್ವಜನಿಕರ ಗಮನಕ್ಕೆ, ಇದೇ ಮುಂದಿನ ಆಗಸ್ಟ್ 1 ರಿಂದ ಎಸ್ ಬೀ ಐ ಬ್ಯಾಂಕ್ ಗ್ರಾಹಕರಿಗೆ ಹಾಗೂ ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಹಾಗೂ ಚೆಕ್ ಬುಕ್ ಹೊಂದಿರುವ, ಪ್ರತಿ ತಿಂಗಳು ಎಲ್ ಪೀ ಜಿ ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವ ಎಲ್ ಪೀ ಜಿ ಗ್ಯಾಸ್ ಬಳಕೆದಾರರಿಗೆ ಸೇರಿದಂತೆ ವಿವಿಧ ದೊಡ್ಡ ಬದಲಾವಣೆಗಳನ್ನು ಆಗಸ್ಟ್ 1 ರಿಂದ ಬದಲು ಮಾಡಲಾಗುತ್ತಿದ್ದು ಪ್ರತಿಯೊಬ್ಬ ಸಾರ್ವಜನಿಕರು ತಪ್ಪದೇ ತಿಳಿದುಕೊಳ್ಳಬೇಕಾದ ದೊಡ್ಡ ಬದಲಾವಣೆಗಳು ಇವು. ಬನ್ನಿ ಇದೇ ಆಗಸ್ಟ್ 1ರಿಂದ ಬದಲಾಗುತ್ತಿರುವ ಹೊಸ ನಿಯಮಗಳು ಏನು ಎನ್ನುವಂಥ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇನ್ನೇನು ಜುಲೈ ಮುಗಿಯೋಕೆ ಕೆಲವೇ ದಿನಗಳು ಬಾಕಿ ಉಳಿದಿವೆ ಆಗಸ್ಟ್ ಅಲ್ಲಿ ಅನೇಕ ಬದಲಾವೆಗಳ ಪರಿಣಾಮ ಸಾರ್ವಜನಿಕರಿಗೆ ಹೋರೆಯಾಗಲಿದೆ. ಹೌದು ಮುಂದಿನ ತಿಂಗಳು ಆಗಸ್ಟ್ 1 ರಿಂದ ಬ್ಯಾಂಕ್ ನಿಯಮಗಳು ಬದಲಾವಣೆ ಆಗಲಿದೆ. ಮೊದಲ ವಾರದಿಂದಲೇ ಕೆಲವು ಸಣ್ಣ ದೊಡ್ಡ ಬದಲಾವಣೆಗಳು ನಡೆಯಲಿವೆ. ಅದರಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ನಿಯಮಗಳು ಎಟಿಎಂ ಗೆ ಸಂಬಂಧಿಸಿದ ಹಲವು ನಿಯಮಗಳು ಬದಲಾಗುತ್ತವೆ.

 

ಇದು ಜನ ಸಾಮಾನ್ಯರಿಗೆ ನೇರವಾಗಿ ಪರಿಣಾಮ ಬೀರಲಿದೆ. ಮುಂದಿನ ತಿಂಗಳು ಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ನಿಯಮಗಳು ಬ್ಯಾಂಕಿಂಗ್ ಈಟಿಎಂ ಗೆ ಸಂಬಂಧಿಸಿದಂತೆ ಹಲವು ನಿಯಮಗಳು ಬದಲಾಗುತ್ತವೆ. ಇದಲ್ಲದೆ ಹೆಚ್ಚಿನ ಎಲ್ ಪೀ ಜಿ ದರಗಳು ನಿಮ್ಮ ಜೇಬಿನ ಮೇಲೆ ಕತ್ತರಿ ಬೀಳಿಸುತ್ತದೆ. ನಿಮ್ಮ ಮೇಲೆ ನೇರವಾಗಿ ಪರಿಣಾಮ ಬೀರುವ ಕೆಲವು ದೊಡ್ಡ ಬದಲಾವಣೆಗಳು ಆಗಲಿದೆ. ದೇಶದ ಪ್ರಮುಖ ಬೇರೆ ಬೇರೆ ನಗರಗಳಲ್ಲಿ ಪ್ರಯಾಣ ದರ ಆಗಸ್ಟ್ 1 ರಿಂದ ಹೆಚ್ಚಿಸಲಾಗುತ್ತದೆ. ಈಗಾಗಲೇ ಪುಣೆಯ ಪ್ರಾದೇಶಿಕ ಪ್ರಾಧಿಕಾರ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ. ದರ 2 ಸಾವಿರ ರೂ ಹೆಚ್ಚಳ ಮಾಡಲಾಗುವುದು ಎಂದು ತಿಳಿಸಲಾಗಿದೆ. ಎಲ್ ಪೀ ಜಿ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ತಿಂಗಳು ಬದಲಾಗುವ ಸಾಧ್ಯತೆ ಇದೆ.

 

ಅಂದ್ರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ಯಾಸ್ ನ ಬೆಲೆ ಏರಿಸಿದರೆ ದೇಶೀಯ ಮಾರುಕಟ್ಟೆಯಲ್ಲಿ ಕೂಡ ಇದರ ಪರಿಣಾಮ ಕಾಣಬಹುದು. ಆಗಸ್ಟ್ ಅಲ್ಲಿ ಹಬ್ಬಗಳು ಮತ್ತು ರಜಾ ದಿನಗಳು ಇರುವ ಕಾರಣದಿಂದ ವಿವಿಧ ರಾಜ್ಯಗಳ ಬ್ಯಾಂಕ್ ಗಳಲ್ಲಿ 13 ದಿನಗಳ ಕಾಲ ರಜೆ ಇರುತ್ತೆ. ಮುಂದಿನ ತಿಂಗಳು ಸ್ವತಂತ್ರ ದಿನಾಚರಣೆ, ರಕ್ಷಾ ಬಂದನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಅಂತಹ ದೊಡ್ಡ ಹಬ್ಬಗಳು ಬರಲಿವೆ. ಬ್ಯಾಂಕಿಂಗ್ ವಂಚನೆಗಳು ಹೆಚ್ಚುತ್ತಿರುವ ಪ್ರಕರಣಗಳನ್ನು ತಡೆಯೋಕೆ ಭಾರತೀಯ ರಿಸರ್ವ್ ಬ್ಯಾಂಕ್ 2025 ರಲ್ಲಿ ಚೆಕ್ ಗಳಿಗೆ ಧನಾತ್ಮಕ ವೇತನ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಚೆಕ್ ಮೂಲಕ 50 ಸಾವಿರ ರೂ ಗಳಿಗಿಂತ ಹೆಚ್ಚಿನ ಹಣವನ್ನು ಪಾವತಿಸಲು ಕೆಲವು ಪ್ರಮುಖ ಮಾಹಿತಿಯ ಅಗತ್ಯ ಇರಬಹುದು. ಈ ವ್ಯವಸ್ಥೆಯಲ್ಲಿ ಚೆಕ್ ನ ಮಾಹಿತಿಯನ್ನು ಸಂದೇಶ ಮೊಬೈಲ್ ಅಪ್ಲಿಕೇಶನ್ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಇಟಿಎಂ ಮೂಲಕ ನೀಡಬಹುದಾಗಿದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ