ರೈಲ್ವೇ ಟ್ರ್ಯಾಕ್ ಮೇಲೆ ಮಗನ ಹೆಣ.. ಅಪ್ಪನ ಮೊಬೈಲ್ ಗೆ ಜಿಹಾದಿಗಳ ಮೆಸೇಜ್!!! ಈ ಸ್ಟೋರಿ ಕೇಳಿದ್ರೆ ಬೆಚ್ಚಿ ಬೀಳುತ್ತಿರಾ!

ರೈಲ್ವೇ ಟ್ರ್ಯಾಕ್ ಮೇಲೆ ಮಗನ ಹೆಣ.. ಅಪ್ಪನ ಮೊಬೈಲ್ ಗೆ ಜಿಹಾದಿಗಳ ಮೆಸೇಜ್!!! ಈ ಸ್ಟೋರಿ ಕೇಳಿದ್ರೆ ಬೆಚ್ಚಿ ಬೀಳುತ್ತಿರಾ!

ನಮಸ್ತೆ ಪ್ರಿಯ ಓದುಗರೇ, ರೈಲ್ವೇ ಟ್ರ್ಯಾಕ್ ಮೇಲೆ ಇಂಜಿನಿಯರಿಂಗ್ ಸ್ಟೂಡೆಂಟ್ ಹೆಣ, ಆತನ ಸಾವಿಗೂ ಮುನ್ನ ಅಪ್ಪನ ಮೊಬೈಲ್ ಗೆ ಒಂದು ಮೆಸೇಜ್. ಆ ಮೆಸೇಜ್ ಕಲಿಸಿದ್ದು ಇಸ್ಲಾಂ ಜಿಹಾದಿಗಳಾ? ತನಿಖೆ ನಡೆಸದೆ ಆತ್ಮಹತ್ಯೆ ಅಂತ ತಿಪ್ಪೆ ಸಾರೋಕೆ ಹೊರಟಿದ್ರು ಪೊಲೀಸರು. ಕಣ್ಣಯ್ಯ ಲಾಲ್, ಉಮೇಶ್ ಸಾಲಿಗೆ ಮತ್ತೊಬ್ಬ ಮುಗ್ದ ಹುಡುಗ ಸೇರಿಕೊಂಡಿದ್ದಾನೆ. ಮಧ್ಯಪ್ರದೇಶದ ರೈಲ್ವೇ ಟ್ರ್ಯಾಕ್ ಬಳಿ ಒಂದು ಶವ ಪತ್ತೆ ಆಗಿತ್ತು, ಆ ದೇಹದಿಂದ ರುಂದ ಮುಂಡ ಬೇರೆ ಬೇರೆ ಆಗಿತ್ತು, ಅಷ್ಟಕ್ಕೂ ಅಲ್ಲಿ ಸಿಕ್ಕಿದ್ದು ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯ ಹೆಣ. ಸಿಯೋನಿ ಮಾಲ್ವ ದ ಬಿಟೆಕ್ ವಿದ್ಯಾರ್ಥಿ ನಿಶಾಂಕ್ ರಾಥೋಡ್. ಬೀ ಟೆಕ್ ಓದಿದ ನಿಶಂಕ್ ರಾಥೋಡ್ ನಿಗೂಢವಾಗಿ ಸಾವನ್ನಪ್ಪಿದ. ಇಲ್ಲಿ ವಿಚಿತ್ರ ಏನು ಅಂದ್ರೆ ಪೊಲೀಸರು ತನಿಖೆ ಮಾಡುವುದಕ್ಕೆ ಮುಂಚೆ ಇದೊಂದು ಸೂಸೈಡ್ ಅಂತ ಹೇಳಿಕೆ ಕೊಟ್ಟಿದ್ರು. ಆದ್ರೆ ಇಲ್ಲಿ ನೀಶಾಂಕ್ ಕೊಲೆಗೆ ಮುಂಚೆ ಇನ್ನೊಂದು ಘಟನೆ ನಡೆದಿತ್ತು. ನಿಷಾಂಕ್ ಸಾಯುವುದಕ್ಕೆ ಸ್ವಲ್ಪ ಹೊತ್ತು ಮುಂಚೆ ಆತನ ತಂದೆಗೆ ಒಂದು ಮೆಸೇಜ್ ಬರುತ್ತೆ. ಆ ಮೆಸೇಜ್ ಇಡೀ ಕೇಸ್ ಗೆ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಗುಸ್ಥ ಕೆ ನಬಿ ಕೀ ಏಕಿ ಸಜಾ, ಸರ್ ತನ್ ಸೆ ಜುದಾ.

 

ಉದಯಪೂರದಲ್ಲಿ ಕನ್ನಯ್ಯ ಲಾಲ್ ಹತ್ಯೆ ಮಾಡುವಾಗ ವಿಡಿಯೋದಲ್ಲಿ ಹಂತಕರು ಹೇಳಿದ್ದು ಇದನ್ನೇ, ನೂಪುರ್ ಶರ್ಮಾ ಹೇಳಿಕೆ ನಂತರ ಇಸ್ಲಾಂ ಜಿಹಾದಿಗಳ ಬಾಯಲ್ಲಿ ಕೇಳಿದ್ದು ಇದೆ ವಾಕ್ಯ. ನಿಶಾಂಕ್ ರಾಥೋಡ್ ಅವರ ತಂದೆಯ ಮೊಬೈಲ್ ಗು ಸೇಮ್ ಟು ಸೇಮ್ ಮೆಸೇಜ್ ಬಂದಿದೆ. ನೀಷಾಂಕ್ ರಾಥೋಡ್ ತಂದೆಗೆ ಬಂದಿದ್ದ ಆ ಅನ್ ನೋನ್ ಮೆಸೇಜ್ ನ ಸ್ಕ್ರೀನ್ ಶಾಟ್ಸ್ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅದರಲ್ಲಿ ಇನ್ನೊಂದು ವಾಕ್ಯವೂ ಇತ್ತು. ರಾಥೋಡ್ ಸಾಹೇಬ್ ಬಹುತ್ ಬಹದ್ದೂರ್ ಥ ಆಪ್ಕಾ ಬೇಟ ಅಂದ್ರೆ ರಾಥೋಡ್ ಸಾಹೇಬ್ರೆ ನಿಮ್ಮ ಮಗ ತುಂಬಾ ಧೈರ್ಯಶಾಲಿ ಆಗಿದ್ದ ಅಂತ ಅರ್ಥ. ಈ ಮೆಸೇಜ್ ಗಳು ಸ್ಪಷ್ಟವಾಗಿ ಹೇಳುತ್ತೆ. ಕೊಲೆ ಮಾಡಿದ್ದು ಇಸ್ಲಾಂ ಜಿಹಾದಿಗಳು ಅಂತ. ಲಾ ಅಂಡ್ ಆರ್ಡರ್ ಕಂಟ್ರೋಲ್ ಮಾಡೋಕೆ ಸೂಸೈಡ್ ಅಂತ ಪೊಲೀಸರು ಹೇಳಿಕೊಂಡು ಬಂದಿದ್ದರು ಆದ್ರೆ ನಿಶಾಂಖ್ ತಂದೆಗೆ ಬಂದಿರುವ ಮೆಸೇಜ್ ಇಡೀ ಕೇಸ್ ನ ದಿಕ್ಕನ್ನೇ ಬದಲಿಸಿದೆ. ಪೊಲೀಸರು ಸಧ್ಯ ಇನ್ವೆಸ್ಟಿಗೇಷನ್ ನಡೆಸುತ್ತಿದ್ದಾರೆ.

 

ಫೋರೆನ್ಸಿಕ್ ತಂಡ ಸಾಕ್ಷ್ಯ ಗಳನ್ನ ಕೆದಾಕುತ್ತಿದೆ. ಪೊಲೀಸರ ಪ್ರಾರ್ಥಮಿಕ ಇನ್ವೆಸ್ಟಿಗೇಷನ್ ಪ್ರಕಾರ ನಿಷಾಂಖ್ ಗೆ 20 ವರ್ಷ ವಯಸ್ಸು ಮತ್ತು ಸಿಯೊನಿ ಮಾಲ್ವಾ ದ ಸ್ಥಳೀಯ ಇವನು. ಅವನು ತನ್ನ ಸಹೋದರಿಯನ್ನು ಭೇಟಿ ಆಗೋಕೆ ಅಂತ ಮಧ್ಯಾನ 3.45ಕ್ಕೇ ಹೊರಟ. ಆದ್ರೆ ವಾಪಸ್ ಬರಲಿಲ್ಲ ಸಂಜೆ ಹೊತ್ತಿಗೆ ರಾಥೋಡ್ ತಂದೆಗೆ ಈ ಮೆಸೇಜ್ ಬರುತ್ತೆ. ಮರುದಿನ ಸಿಕ್ಕಿದ್ದು ಆತನ ಹೆಣ. ಉದಯಪುರದಲ್ಲಿ ಕನ್ನಯ್ಯ ಲಾಲ್ ಅವರನ್ನು ಕೊಂದು ವಿಡಿಯೋ ಮಾಡಿದ್ರೂ. ಮಹಾರಾಷ್ಟ್ರದಲ್ಲಿ ಉಮೇಶ್ ಕೊಲೆಯನ್ನು ಮುಸ್ಲಿಂ ಸ್ನೇಹಿತನೇ ಕೊಂದು ಹಾಕಿದ. ಹೀಗೆ ಹೇಳುತ್ತ ಹೋದ್ರೆ ಬೇಕಾದಷ್ಟು ಇದೆ. ಇದೆಲ್ಲವನ್ನೂ ನೋಡಿದ್ರೆ ಇಂತಹ ಕೃತ್ಯಗಳನ್ನು ನಡೆಸೋದಕ್ಕೆ ಅಂತ ವ್ಯವಸ್ಥಿತವಾಗಿ ಕೆಲಸ ಆಗುತ್ತಿದೆ ಅಂತ ಕಾಣುತ್ತಿದೆ. ಆಫ್ ಕೋರ್ಸ್ ಇತ್ತೀಚೆಗೆ ಪಾಕಿಸ್ತಾನ ದಿಂದ ಸಾಕಷ್ಟು ಮಂದಿ ಈ ತಲೆ ಕತ್ತರಿಸುವ ಟ್ರೇನಿಂಗ್ ಕೊಡಕೆ ಬಂದಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಈಗ ಶುರುವಾಗಿರುವ ಈ ಅಧರ್ಮವನ್ನು ಕೊನೆ ಮಾಡೋದು ಯಾವಾಗ ಮತ್ತೆ ಹೇಗೆ? ಅದನ್ನು ಸೀರಿಯಸ್ ಆಗಿ ಯೋಚನೆ ಮಾಡುವ ಅವಶ್ಯಕತೆ ಖಂಡಿತ ಇದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ