ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಕುಡಿದ ಮತ್ತಿನಲ್ಲಿ ನಟಿ ಪ್ರೇಮಾ ಹುಚ್ಚೆದ್ದು ಕುಣಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅದ್ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಓಂ ಸಿನಿಮಾದಲ್ಲಿ ಇವರು ಮಾಡಿದ ಪಾತ್ರವನ್ನು ಯಾರಿಂದಲು ಮರೆಯೋಕೆ ಆಗೊಲ್ಲ. ಈ ಸಿನಿಮಾದಲ್ಲಿ ಇವರು ಮಾಡಿರುವ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿದೆ. ಓಂ ಸಿನಿಮಾದ ನಂತರ ಪ್ರೇಮಾ ಅವರ ಸಿನಿ ಬದುಕು ಸಂಪೂರ್ಣವಾಗಿ ಬದಲಾಗುತ್ತೆ. ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುತ್ತಾರೆ. ಇದಾದ ನಂತರ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಪ್ರಾರಂಭ ಮಾಡ್ತಾರೆ. ರವಿಚಂದ್ರನ್ ವಿಷ್ಣುವರ್ಧನ್ ಶಿವರಾಜ್ ಕುಮಾರ್ ಶಶಿ ಕುಮಾರ್ ರಮೇಶ್ ಅರವಿಂದ್ ಉಪೇಂದ್ರ ಹೀಗೆ ಕನ್ನಡದ ದುಗ್ಗಜ ನಾಯಕ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಾರೆ. ಆದ್ರೆ ಯಾವಾಗ ಪ್ರೇಮಾ ಅವರ ಮದುವೆ ಆಗುತ್ತೆ. 2006 ರಲ್ಲಿ ಜೀವನ್ ಅಪಚ್ಚು ಎಂಬ ಸಾಫ್ಟ್ವೇರ್ ಇಂಜಿನಿಯರ್ ಜೊತೆ ಪ್ರೇಮ ಅವರ ಮದುವೆ ಆಗುತ್ತೆ. ಈ ವಿವಾಹದ ನಂತರ ಒಂದಷ್ಟು ಬ್ರೇಕ್ ಪಡೆದು ತಮ್ಮ ಸಂಸಾರದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಆದ್ರೆ ಇಲ್ಲಿ ಪ್ರೇಮ ಅವರ ಲೆಕ್ಕಾಚಾರ ಸಂಪೂರ್ಣವಾಗಿ ಉಲ್ಟಾ ಹೊಡೆಯುತ್ತೆ. ಮದುವೆ ಆದ ನಂತರ ಪತಿಯೊಂದಿಗೆ ಮಕ್ಕಳೊಟ್ಟಿಗೆ ಸುಖ ಸಂಸಾರ ನಡೆಸಬೇಕು ಎಂದು ಪ್ರೇಮ ಅಂದುಕೊಂಡಿರುತ್ತಾರೆ. ಆದ್ರೆ ಜೀವನ್ ಅಪಚ್ಚೂ ಅವರು ಕೆಟ್ಟ ಮನುಷ್ಯ ಹಣದ ಪಿಶಾಚಿ ಆಗಿರುತ್ತಾನೆ. ಪ್ರೇಮ ಬಹು ಬೇಡಿಕೆಯ ನಟಿ ಹೆಚ್ಚು ಹಣ ಸಂಪಾದನೆ ಮಾಡ್ತಾರೆ ನಾನು ಅದರಿಂದ ಆರಾಮಾಗಿ ಇರಬಹದು ಅಂತ ಅಂದುಕೊಂಡಿದ್ರು. ಈ ವಿಚಾರ ತಿಳಿದಂತ ಪ್ರೇಮ ಅವರು ಇಂತಹ ವ್ಯಕ್ತಿ ಜೊತೆ ಬದುಕೋಕೆ ಸಾಧ್ಯವಿಲ್ಲ ಅಂತ ನಿರ್ಧಾರ ಮಾಡಿ 2016 ರಲ್ಲಿ ಜೀವನ್ ಅಪಾಚ್ಚು ಅವರಿಂದ ವಿಚ್ಛೇದನ ಪಡೀತಾರೆ. ಇದಾದ ನಂತರ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಾರಂಭ ಮಾಡುತ್ತಾರೆ ಈ ಎಲ್ಲಾ ಘಟನೆಯನ್ನು ನಟಿ ಪ್ರೇಮಾ ಅವರು ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದಲ್ಲಿ ಹಂಚಿಕೊಳ್ಳುತ್ತಾರೆ.
ಆದ್ರೆ ಇನ್ನೊಂದು ಕಡೆ ವೈಯಕ್ತಿಕ ಜೀವನಕ್ಕೆ ಬರುವುದಾದರೆ ನಟಿ ಪ್ರೇಮಾ ಗೆ ಅಯ್ಯಪ್ಪ ಎಂಬ ಸಹೋದರ ಕೂಡ ಇದ್ದಾರೆ. ಈತ ಖ್ಯಾತ ಕ್ರಿಕೆಟಿಗ. ಬಹಳಷ್ಟು ಬಾರಿ ಪ್ರದರ್ಶನ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ 3 ರಲ್ಲಿ ಸ್ಪರ್ಧಿ ಆಗಿದ್ರು. ಅಯ್ಯಪ್ಪ ಅವರು ಕಿರುತೆರೆ ನಟಿ ಅನು ಅವರನ್ನು ಮದುವೆ ಆಗಿದ್ದಾರೆ. ಒಂದೆರಡು ವರ್ಷಗಳ ಹಿಂದೆ ಅಷ್ಟೇ ಅವ್ರು ಅನು ಪೂವಮ್ಮ ಅವರನ್ನು ಕೊಡಗು ಸಂಪ್ರದಾಯದಂತೆ ಮದುವೆ ಆದ್ರೂ. ಈ ಸಮಾರಂಭದಲ್ಲಿ ನಟಿ ಪ್ರೇಮಾ ಅವರು ತಮ್ಮ ತಮ್ಮನ ಮದುವೆ ಸಂದರ್ಭದಲ್ಲಿ ಕೊಡಗು ಸಂಪ್ರದಾಯದಂತೆ ಹೆಜ್ಜೆ ಹಾಕಿದ್ದಾರೆ. ಈ ಹೆಜ್ಜೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸುದ್ದಿ ವೈರಲ್ ಆಗುತ್ತಿದೆ. ಪ್ರೇಮ ಅವರಿಗೆ ಸಮಾಜದಲ್ಲಿ ಸ್ಥಾನ ಮಾನ ಎಲ್ಲವೂ ಇದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.