ನಮಸ್ತೆ ಪ್ರಿಯ ಓದುಗರೇ, ವಿರಾಟ್ ಕೋಹ್ಲಿ ಅವರ ಸೋಶಿಯಲ್ ಮೀಡಿಯಾ ಪ್ರೆಸೆನ್ಸ್ ಬಗ್ಗೆ ಎಲ್ಲರಿಗೂ ಕೂಡ ಗೊತ್ತಿದೆ. ಇಂಡಿಯಾ ಲೀ ಮೋಸ್ಟ್ ಫಾಲೋವರ್ಸ್ ಇರುವ ಅಕೌಂಟ್ ಅಂದ್ರೆ ಅದು ವಿರಾಟ್ ಕೋಹ್ಲಿ ಅವರ ಇಂಸ್ಟಾಗ್ರಾಂ ಅಕೌಂಟ್. ಇನ್ನೂ ವಿರಾಟ್ ಕೋಹ್ಲಿ ಬ್ರಾಂಡ್ ಗಳನ್ನು ಪ್ರಮೋಟ್ ಮಾಡೋಕೆ ಅಂತ e ಸೆಲೆಬ್ರಿಟಿಗಳು ಕೆಲವೊಂದು ಪೋಸ್ಟ್ ಗಳಿಗೆ ಇಂತಿಷ್ಟು ಹಣ ಅಂತ ಫಿಕ್ಸ್ ಮಾಡಿರುತ್ತಾರೆ. ಅಷ್ಟು ಹಣವನ್ನು ಕೊಟ್ರೆ ಇವರು ಇನ್ಸ್ಥಾಗ್ರಾಂ ಅಲ್ಲಿ ಪೋಸ್ಟ್ ಮಾಡುತ್ತಾರೆ. ಇನ್ನೂ ಇತ್ತೀಚೆಗೆ ನಡೆದ ಒಂದು ಸರ್ವೇ ಪ್ರಕಾರ ಯಾವ ಸೆಲೆಬ್ರಿಟಿ ಇನ್ಸ್ತಾಗ್ರಮ್ ಅಲ್ಲಿ ಪೋಸ್ಟ್ ಮಾಡುವುದಕ್ಕೆ ಅತೀ ಹೆಚ್ಚು ಹಣವನ್ನು ಪಡೀತಾರೆ ಅಂತ ಲಿಸ್ಟ್ ಅನೌನ್ಸ್ ಮಾಡಿದಾರೆ. ವಿಶೇಷ ಅಂದ್ರೆ ಟಾಪ್ 25 ಅಲ್ಲಿ ಇರುವಂಥ ಏಕೈಕ ಏಷ್ಯಾ ದ ಸೆಲೆಬ್ರಿಟಿ ಅಂದ್ರೆ ಅದು ವಿರಾಟ್ ಕೊಹ್ಲಿ ಮಾತ್ರ. ಭಾರತೀಯರು ಅಥವಾ ಏಷ್ಯಾ ಸೆಲೆಬ್ರಿಟಿಗಳು ಯಾರೋ ಕೂಡ ಈ ಪಟ್ಟಿಯಲ್ಲಿ ಟಾಪ್ 25 ಅಲ್ಲಿ ಬಂದಿಲ್ಲ. ವಿರಾಟ್ ಕೋಹ್ಲಿ ಡೆಡಿಕೇಶನ್ ಹಾಗೂ ಕಮಿಟ್ಮೆಂಟ್ ಬಗ್ಗೆ ಯಾರೂ ಕೂಡ ಕೆಮ್ಮೋ ಹಾಗಿಲ್ಲ. ಕ್ರಿಕೆಟ್ ಅಲ್ಲಿ ಐತಿಹಾಸಿಕ ದಂತಕಥೆ ಅಂತಾನೆ ವಿರಾಟ್ ಕೋಹ್ಲಿ ನ ಕರೀತಾರೆ. ಇನ್ನ ವಿರಾಟ್ ಕೋಹ್ಲಿ ಅವರ ಪ್ಯಾಶನ್ ಕೂಡ ಆಗಾಗ ಎಲ್ಲರಿಗೂ ಗಮನ ಸೆಳೆಯುತ್ತಾ ಇರುತ್ತೆ. ಫೀಲ್ಡ್ ನಲ್ಲಿ ಅವರು ತೋರಿಸುವ ಅಗ್ರೆಶನ್ ಬಗ್ಗೆ ಎಲ್ಲರೂ ಕೂಡ ಮಾತಾಡಿಕೊಳ್ಳುತ್ತಾರೆ. 33 ವರ್ಷದ ವಿರಾಟ್ ಕೊಹ್ಲಿ ಈಗ ಜಿಮ್ ಫಿಟ್ ಆಗಿದ್ದಾರೆ.
ವಿರಾಟ್ ಕೋಹ್ಲಿ ನಂತರ ಟೀಮ್ ಇಂಡಿಯಾ ದಲ್ಲೀ ಸಾಕಷ್ಟು ಚಿಂತನೆ ಹಾಗೂ ಸಾಕಷ್ಟು ಗಮನವನ್ನು ಹಾರಿಸಲಾಯಿತು ಎಂದು ಹೇಳಬಹುದು. ಕಳೆದ 3 ವರ್ಷಗಳಿಂದ ಒಂದೊ ಸೆಂಚುರಿ ಹೊಡೆಯದಂತ ವಿರಾಟ್ ಕೋಹ್ಲಿ ಏನಾದ್ರೂ ಒಂದು ಸುದ್ದಿ ಮಾಡ್ತಾನೆ ಇರ್ತಾರೆ. ಈಗ ರನ್ ಮಶೀನ್ ವಿರಾಟ್ ಕೋಹ್ಲಿ ಇಂಸ್ತಾಗ್ರಮ್ ಗೆ ಎಷ್ಟು ಹಣ ಪಡೀತಾರೆ ಎನ್ನುವ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಇನ್ಸ್ಟಾ ಅಕೌಂಟ್ ಅಲ್ಲಿ ಈಗ ಸಧ್ಯಕ್ಕೆ 209 ಮಿಲಿಯನ್ ಫಾಲೋವರ್ಸ್ ಹೊಂದಿರುವ ವಿರಾಟ್ ಕೋಹ್ಲಿ ಈ ಅತೀ ಹೆಚ್ಚು ಹಣವನ್ನು ಪಡೆದು ಪೋಸ್ಟ್ ಹಾಕುವವರ ಪಟ್ಟಿಯಲ್ಲಿ 14 ನೆ ಸ್ಥಾನದಲ್ಲಿ ಇದ್ದಾರೆ. ಕೊಹ್ಲಿ ಪ್ರತಿ ಪೋಸ್ಟ್ ಗೆ ಒಂದು ಬಿಲಿಯನ್ ಸಂಭಾವನೆ ಪಡಿತಾರೇ. ಅದನ್ನು ಭಾರತೀಯ ರೂಪಿ ಗೆ ಕನ್ವರ್ಟ್ ಮಾಡಿದ್ರೆ ಪ್ರತಿಯೊಂದು ಪೋಸ್ಟ್ ಗೆ ವಿರಾಟ್ ಕೋಹ್ಲಿ 6 ಮುಕ್ಕಾಲು ಕೋಟಿ ಚಾರ್ಜ್ ಮಾಡ್ತಾರೆ ಅಂದ್ರೆ ನೀವು ಅದನ್ನು ನಂಬಲೇಬೇಕು. ಇಂಟರ್ನ್ಯಾಷನಲ್ ಕ್ರಿಕೆಟ್ ನಲ್ಲಿ 70 ಸೆಂಚುರಿ ಹೊಡೆದಿರುವ ಕೊಹ್ಲಿ ಇಡೀ ಪ್ರಪಂಚದಾದ್ಯಂತ ಸಿಕ್ಕಾಪಟ್ಟೆ ಫ್ಯಾನ್ ಗಳನ್ನಾ ಹೊಂದಿದ್ದಾರೆ. ಇನ್ನ ಕೊಹ್ಲಿ ಬಂದಾದ ಮೇಲೆ RCB ಫ್ಯಾನ್ ಡಂ ಕೂಡ ಜಾಸ್ತಿ ಆಗಿದೆ.
ಐಪಿಲ್ ಅಲ್ಲಿ ಕೂಡ ವಿರಾಟ್ ಕೋಹ್ಲಿ ಹಾಗೂ RCB ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. 20 ಮಿಲಿಯನ್ ಫಾಲೋವರ್ಸ್ ಹೊಂದಿರುವ ವಿರಾಟ್ ಕೋಹ್ಲಿ ಪ್ರತಿಯೊಂದು ಪೋಸ್ಟ್ ಗೆ 8 ಕೋಟಿ 69 ಲಕ್ಷ ಚಾರ್ಜ್ ಮಾಡ್ತಾರೆ. ಇನ್ನ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುವುದು ಪೋರ್ಚುಗಲ್ ನ ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಶ್ಚಿಯಾನಾ ರೊನಾಲ್ಡ್. ರೊನಾಲ್ಡ್ ಕೂಡ 4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇವರು ಪ್ರತಿ ಪೋಸ್ಟ್ ಗೆ 2.3 ಮಿಲಿಯನ್ ಡಾಲರ್ ಚಾರ್ಜ್ ಮಾಡ್ತಾರೆ. ಕ್ರಿಶ್ಚಿಯಾನ ರೊನಾಲ್ಡ್ ಬಿಟ್ರೆ ಎರಡನೇ ಸ್ಥಾನದಲ್ಲಿ ಇರುವುದು ಅಮೆರಿಕಾದ ಮಾಡೆಲ್ ಕೈಲಿ ಜನರ್. ಜನರ್ ಕೂಡ ಒಂದು ಪೋಸ್ಟ್ ಗೆ 1.8 ಮಿಲಿಯನ್ ಡಾಲರ್ ಚಾರ್ಜ್ ಮಾಡ್ತಾರೆ. ಇನ್ನೂ ಮೂರನೇ ಸ್ಥಾನದಲ್ಲಿ ಫುಟ್ಬಾಲ್ ನ ಮತ್ತೊಂದು ದಂತಕಥೆ ಲಿಯೋನಾಲ್ ಮೆಸ್ಸಿ ಇದ್ದಾರೆ. ಮೆಸ್ಸಿ ಕೂಡ ಪ್ರತಿಯೊಂದು ಪೋಸ್ಟ್ ಗೆ 1.7 ಮಿಲಿಯನ್ ಡಾಲರ್ ಚಾರ್ಜ್ ಮಾಡ್ತಾರೆ. ಇನ್ನ ಈ ಪಟ್ಟಿಯಲ್ಲಿ ಏಕೈಕ ಭಾರತೀಯ ಅಂದ್ರೆ ವಿರಾಟ್ ಕೋಹ್ಲಿ. ಕೊಹ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಹೆಮ್ಮೆ ಎಂದೇ ಹೇಳಬಹುದು. ಸೋಶಿಯಲ್ ಮೀಡಿಯಾದಲ್ಲಿ ಟಾಪ್ ಆಲಿರುವ ಕೊಹ್ಲಿ ಬ್ಯಾಟ್ ಮುಖಾಂತರ ಸೆಂಚುರಿ ಗಳಿಸುತ್ತಾರೆ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ.