ಬಾಯಿಹುಣ್ಣು, ಹೊಟ್ಟೆಹುಣ್ಣು , ಸರ್ಪಸುತ್ತು ಮುಂತಾದ ಸಮಸ್ಯೆಗಳಿಗೆ ಗಣಿಕೆ ಅಥವಾ ಕಾಕಿ ಸೊಪ್ಪಿನಲ್ಲಿದೇ ಸರಳ ಚಿಕಿತ್ಸೆ. ಇದರ ಪ್ರಯೋಜನಗಳನ್ನು ತಿಳಿದರೆ ಈ ಸೊಪ್ಪು ಎಲ್ಲೇ ಸಿಕ್ಕರೂ ಬಿಡುವುದಿಲ್ಲ!!!
ನಮಸ್ತೆ ಪ್ರಿಯ ಓದುಗರೇಗಣಿಕೆ ಸೊಪ್ಪು ಕೆಲವು ಭಾಗದಲ್ಲಿ ಕಾಚಿ ಸೊಪ್ಪು ಅಂತಲೂ ಕರೆಯುತ್ತಾರೆ. ಪುಟ್ಟ ಪುಟ್ಟ ಕಪ್ಪು ಬಣ್ಣದ ಹಣ್ಣುಗಳು ಇರುತ್ತವೆ, ಕೆಲವು ಗಿಡಗಳಲ್ಲಿ ಕೆಂಪು ಹಣ್ಣುಗಳು ಇರುತ್ತವೆ. ಈ ಸೊಪ್ಪನ್ನು ನಾವು ಅಡುಗೆಯಲ್ಲಿ ಬಳಕೆ ಮಾಡುವುದರಿಂದ ಬೇಕಾದಷ್ಟು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಗಣಿಕೆ ಸೊಪ್ಪಿನಲ್ಲಿ ಉಪ್ಪಿಟ್ಟು…