ಕೇವಲ 18 ವರ್ಷಕ್ಕೆ ಮದುವೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಪತ್ನಿ ಬಿಟ್ಟಿದ್ಯಾಕೆ???

ಕೇವಲ 18 ವರ್ಷಕ್ಕೆ ಮದುವೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಪತ್ನಿ ಬಿಟ್ಟಿದ್ಯಾಕೆ???

ನಮಸ್ತೆ ಪ್ರಿಯ ಓದುಗರೇ, ಪ್ರಧಾನಿ ನರೇಂದ್ರ ಮೋದಿ ಅವರ ಯಶೋಗಾಥೆ ನ ಇಂದಿನ ಲೇಖನದಲ್ಲಿ ತಿಳಿಯೋಣ. ಅವರ ಖಾಸಗಿ ಅಂದ್ರೆ ವೈಯಕ್ತಿಕ ಜೀವನದ ಬಗ್ಗೆ ಅದೆಷ್ಟೋ ಜನಕ್ಕೆ ಗೊತ್ತಿಲ್ಲ. 2014 ರ ಸಾರ್ವರ್ಥ್ರಿಕ ಚುನಾವಣೆ ಆಗುವ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮದುವೆ ಆಗಿತ್ತು. ಅವರಿಗೆ ಯಶೋಧಾ ಬೆನ್ನೆ ಅಂತ ಪತ್ನಿ ಇದ್ರು, ಈಗಲೂ ಇದ್ದಾರೆ ಎನ್ನುವ ವಿಚಾರ ಅದೆಷ್ಟೋ ಜನರಿಗೆ ಗೊತ್ತೇ ಇರಲಿಲ್ಲ. ಇವತ್ತು ಅದಕ್ಕೆ ಅಂದ್ರೆ ಅವರ ಮದುವೆ, ಹೆಂಡತಿ ಬಗ್ಗೆ ಒಂದಿಷ್ಟು ವಿಚಾರಗಳನ್ನು ನೋಡೋಣ. ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟಿದ್ದು 1950 ರಲ್ಲಿ ಗುಜರಾತ್ ನ ಮೇಹೆಸಾನ ಜಿಲ್ಲೆ ಒದನಾಲದಲ್ಲಿ ಅವರ ತಂದೆಗೆ ಒಟ್ಟು ಮೂರು ಮಕ್ಕಳು ಅದರಲ್ಲಿ ಮೂರನೇ ಅವರು ಪ್ರಧಾನಿ ನರೇಂದ್ರ ಮೋದಿ. ಮೋದಿ ಬಾಲ್ಯದಿಂದ ಕೂಡ ಬಹಳ ಚುರುಕು ಸ್ವಾಭಾವದ ವ್ಯಕ್ತಿ. ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ತಂದೆಗೆ ಸಹಾಯ ಮಾಡುತ್ತಾ ಇದ್ರು. ಇದೆ ಕಾರಣಕ್ಕೆ ಚಾಯ್ವಾಲ ಎಂದು ಹೇಳ್ತಾರೆ. ಎಲ್ಲರೂ ಹೇಳುವ ಪ್ರಕಾರ ಅವರು ಚಹಾ ಮಾರುವ ಪ್ರತ್ಯೇಕ ಅಂಗಡಿಗೆ ಹೋಗಿರಲಿಲ್ಲ ಇಟ್ಟುಕೊಂಡಿರಲಿಲ್ಲ. ಆಗ ನರೇಂದ್ರ ಮೋದಿಗೆ ವಯಸ್ಸು 18 ಇರುತ್ತೆ. ಆಗ ಅತೀ ಚಿಕ್ಕ ವಯಸ್ಸಿಗೇ ಮದುವೆ ಮಾಡ್ತಾ ಇದ್ರು. ಗುಜರಾತ್ ಅಂತಲ್ಲ ಕರ್ನಾಟಕದಲ್ಲಿ ಸಹ ಹಾಗೆಯೇ ಇತ್ತು. ಇದೆ ಸಂದರ್ಭದಲ್ಲಿ ಮೋದಿಯವರಿಗೆ ಹೆಣ್ಣನ್ನು ಹುಡುಕುತ್ತಾರೆ. ಆಗ ತಾಯಿಯನ್ನು ಕಳೆದುಕೊಂಡ ಜಶೋದಾ ಬೆನ್ ಅವರು ಮೋದಿ ಕುಟುಂಬಕ್ಕೆ ಬೀಳ್ತಾರೆ. ಯಶೋಧಾ ಬೆನ್ ತಾಯಿಯನ್ನು ಕಳೆದುಕೊಂಡಿರುವ ಹೆಣ್ಣು ಎನ್ನುವ ಕಾರಣಕ್ಕೆ ಮುಂದೆ ಒಳ್ಳೆಯ ಆಶ್ರಯ ಸಿಗಲಿ ಎನ್ನುವ ಕಾರಣಕ್ಕೆ ನರೇಂದ್ರ ಮೋದಿ ಜೊತೆಗೆ ಮದುವೆ ಮಾಡಿ ಕೊಡಲಾಗುತ್ತದೆ.

 

ಆಗ ಜಶೋದಾ ಬೆನ್ ಅವರ ವಯಸ್ಸು ಬರೀ 17 ವರ್ಷ ಅಷ್ಟೇ. ಮದುವೆ ಏನೋ ಆಗುತ್ತೆ. ಮದುವೆ ಆದ ಸ್ವಲ್ಪ ದಿನಗಳ ಕಾಲ ನರೇಂದ್ರ ಮೋದಿ ಮನೆಯಲ್ಲಿ ಇರ್ತಾರೆ ಆಮೇಲೆ ಎಬಿವಿಪಿ ಸಂಪರ್ಕ ಬೆಳೆದಿರುತ್ತದೆ. ಹೀಗಾಗಿ ABVP ಸೇರಿಕೊಂಡು ಹೊರಡುತ್ತಾರೆ. ಆಗಾಗ ಮನೆಗೆ ಬಂದು ಹೋಗಿ ಮಾಡ್ತಾ ಇರ್ತಾರೆ. ಹೆಚ್ಚು ಕಡಿಮೆ ಹೆಚ್ಚು ದಿನಗಳ ಕಾಲ ಜಶೋದಾ ಬೆನ್ ಅವರು ಕಾಯುತ್ತಾರೆ ನರೇಂದ್ರ ಮೋದಿ ಇಂದು ಬರುತ್ತಾರೆ ನಾಳೆ ಬರುತ್ತಾರೆ ಅಂತ. ಮೂರು ವರ್ಷಗಳಲ್ಲಿ ಬರೀ ಮೂರು ತಿಂಗಳು ಮಾತ್ರ ಜೊತೆಯಲ್ಲಿ ಇದ್ದಿದ್ದು. ನರೇಂದ್ರ ಮೋದಿ ಅಪರೂಪಕ್ಕೆ ಮನೆಗೆ ಭೇಟಿ ಕೊಡ್ತಾ ಇದ್ರು. ಇದೆ ಸಂದರ್ಭದಲ್ಲಿ ಮೋದಿ ಒಂದು ಮಾತು ಹೇಳ್ತಾರೆ ನಾನು ದೇಶ ಸುತ್ತಬೇಕು ಅಂತ ಆಸಕ್ತಿ ಹೊಂದಿದ್ದೇನೆ, ದೇಶದಲ್ಲಿ ಯಾರಿಗೆ ಸಮಸ್ಯೆ ಇದೆ ಕಷ್ಟಗಳು ಇವೆ ಅವರ ಸಮಸ್ಯೆ ಬಗೆಹರಿಸಲು ದೇಶ ಸುತ್ತುತ್ತ ಇರುತ್ತೇನೆ ನೀನು ಕೂಡ ನನ್ನ ಹಿಂದೆ ಸುತ್ತುತ್ತಿಯ? ಅಂತ ಕೇಳಿದಾಗ ಯಶೋಧಾ ಬೆನ್ ಆಯ್ತು ಅಂತಾರೆ. ಆಗ ಮೋದಿ ನನ್ನ ಹಿಂದೆ ಬರುವುದಕ್ಕೆ ಬದಲು ನೀನು ನಿನ್ನ ವಿಧ್ಯಾಭ್ಯಾಸ ಯಾಕೆ ಮುಂದುವರೆಸಬಾರದು ಅಂತ. ಆರಂಭದಲ್ಲಿ ಜಶೋದಾ ಬೆನ್ ಗೆ ಇದೆಲ್ಲ ಅರ್ಥ ಆಗಲಿಲ್ಲ. ಆ ನಂತರ ಅವರಿಗೆ ಸರಿ ಬರಲಿಲ್ಲ ಅಂತ ಅವರು ಸೀದಾ ತಮ್ಮ ತಂದೆ ಮನೆಗೆ ಹೋಗಿಬಿಡುತ್ತಾರೆ. ಆಗಾಗ ತಮ್ಮ ಮಾವನ ಮನೆಗೆ ಬರ್ತಾ ಇದ್ರು. ಅವರು ಬಂದಾಗ ಮೋದಿ ಯಾವಾಗಲೋ ಇರುತ್ತಾ ಇರಲಿಲ್ಲ.

 

ಅದೇ ಸಮಯದಲ್ಲಿ ABVP ಇಂದ ಆರ್.ಎಸ್. ಎಸ್ ಸಂಪರ್ಕಕ್ಕೆ ಬರ್ತಾರೆ. ಹೀಗಾಗಿ ಅಂತಿಮವಾಗಿ ಮೋದಿ ಹಾಗೂ ಜಶೋದಾ ಬೆನ್ ಇಬ್ರೂ ಕೂಡ ಕಂಪ್ಲೀಟ್ ಆಗಿ ಬೇರೆ ಬೇರೆ ಆಗ್ತಾರೆ. 1968 ರಲ್ಲಿ ಮದುವೆ ಆಗಿದ್ದರೂ ಅದು ಯಾರಿಗೋ ತಿಳಿಯದೆ ಹೋಯಿತು. ಜಶೋದಾ ಬೆನ್ ತಂದೆಯ ಮನೆಯಲ್ಲಿ ಅವರ ಸ್ಟಡೀಸ್ ಮುಂದುವರೆಸಿ ಟೀಚರ್ ಟ್ರೈನಿಂಗ್ ಮುಗಿಸಿ ಟೀಚರ್ ಆಗಿ ಅವರು ಆಯ್ಕೆ ಆಗ್ತಾರೆ. ಆಗ 1992 ರ ಸಂದರ್ಭದಲ್ಲಿ ಒಂದು ಪತ್ರಿಕೆಯಲ್ಲಿ ಬರೆದಿರುತ್ತಾರೆ ಮೋದಿಗೆ ಮದುವೆ ಆಗಿದೆ ಅಂಥ. ಆಗ ಎಲ್ಲಾ ಪತ್ರಿಕೆಯವರು ಜಶೋದಾ ಬೆನ್ ಅವರನ್ನು ಹುಡುಕಿಕೊಂಡು ಬಂದು ಕೇಳ್ತಾರೆ ನಿಮ್ಮ ಗಂಡ ಮೋದಿ ನ ಅಂತ ಆದ್ರೆ ಯಶೋಧಾ ಬೆನ್ ಬಾಯಿ ಬಿಡೋದಿಲ್ಲ. ಅವರ ರಾಜಕೀಯ ಬದುಕಿಗೆ ತೊಂದರೆ ಆಗಬಹುದು ಅಂತ. 2019 ರ ಸಂದರ್ಭದಲ್ಲಿ ಮೋದಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಳ್ಳುವ ಸಮಯ ಬರುತ್ತೆ ಆಗ ಅವರು ಒಂದು ಫಾರ್ಮ್ ಆಲಿ ಪತ್ನಿ ಎನ್ನುವ ಜಾಗಕ್ಕೆ ಜಶೋಧ ಬೆನ್ ಎನ್ನುವಂಥ ಹೆಸರನ್ನು. ಆದ್ರೆ ಇಲ್ಲಿಯವರೆಗೂ ಅಂದ್ರೆ ಮದುವೆಯಾಗಿ ಮೂರು ವರ್ಷ ಜೊತೆಗೆ ಇದ್ದದ್ದು ಬಿಟ್ರೆ ಆಮೇಲೆ ಸಿಗುವುದು ಭೇಟಿ ಆಗುವುದು ಯಾವುದು ಇರಲಿಲ್ಲ. ಈ ರೀತಿ ಮೋದಿ ಅವರಿಗಾಗಿ ತ್ಯಾಗ ಮಾಡಿದ್ರೂ. ಇನ್ನೂ ಮೋದಿ ಅವರು ದೇಶಕ್ಕಾಗಿ ಪತ್ನಿಯನ್ನು ಬಿಟ್ಟು ಬಂದ್ರು.

ಸುದ್ದಿ