ರಾತ್ರಿ ಮಲಗುವ ಸಮಯದಲ್ಲಿ ಈ ಮೂರರಲ್ಲಿ ಯಾವುದಾದರೂ ಒಂದನ್ನು ಪಾಲಿಸಿದರೆ ನಿಮ್ಮ ಗ್ರಹ ದೋಷ ನಿವಾರಣೆ ಆಗಿ ನಿಮ್ಮ ಜೀವನದ ಭಾಗ್ಯದ ಬಾಗಿಲು ತೆರೆಯುತ್ತದೆ!!!

ರಾತ್ರಿ ಮಲಗುವ ಸಮಯದಲ್ಲಿ ಈ ಮೂರರಲ್ಲಿ ಯಾವುದಾದರೂ ಒಂದನ್ನು ಪಾಲಿಸಿದರೆ ನಿಮ್ಮ ಗ್ರಹ ದೋಷ ನಿವಾರಣೆ ಆಗಿ ನಿಮ್ಮ ಜೀವನದ ಭಾಗ್ಯದ ಬಾಗಿಲು ತೆರೆಯುತ್ತದೆ!!!

ನಮಸ್ತೆ ಪ್ರಿಯ ಓದುಗರೇ, ನಿಮ್ಮ ತಲೆಯ ಕೆಳಗೆ ಇರುವಂತಹ ತಲೆದಿಂಬಿನಿಂದಾ ನೀವು ರಾತ್ರೋ ರಾತ್ರಿ ಶ್ರೀಮಂತ ಆಗಬಹುದು! ಹೌದು, ಮಲಗುವ ಸಮಯದಲ್ಲಿ ತಲೆ ದಿಂಬಿನ ಕೆಳಗೆ ಖಂಡಿತ ಈ ವಸ್ತುವನ್ನು ಇಡಬೇಕು. ನಂತರ ಆಗುವಂತಹ ಪವಾಡವನ್ನು ನೀವು ನೋಡುವಿರಿ. ರಾತ್ರೋ ರಾತ್ರಿ ನಿಮ್ಮ ಭಾಗ್ಯವೂ ಬದಲಾಗುಬಿಡುತ್ತದೆ. ನಿಮ್ಮ ಆದಾಯ ಕೂಡ ದುಪ್ಪಟ್ಟು ಆಗುತ್ತೆ. ರಾತ್ರಿ ಮಲಗುವ ವೇಳೆ ಪ್ರತಿಯೊಬ್ಬರಿಗೂ ತಲೆ ದಿಂಬಿನ ಅವಶ್ಯಕತೆ ಇದ್ದೆ ಇರುತ್ತೆ, ನೋಡಲು ಇದು ಸಾಮಾನ್ಯವಾದ ತಲೆ ದಿಂಬು ಆದ್ರೆ ಇಲ್ಲಿ ಸಾಮಾನ್ಯವಾಗಿ ಕಾಣುವಂಥ ಪ್ರತಿಯೊಂದು ವಸ್ತುಗಳು ಸಾಮಾನ್ಯವಾಗಿ ಇರುವುದಿಲ್ಲ. ನೀವು ಸಹ ಈ ಮಾತನ್ನು ಕೇಳಿಯೇ ಇರುತ್ತೀರಿ, ವ್ಯಕ್ತಿ ಅದೆಷ್ಟೇ ಕೊಟ್ಯದೀಶ್ವರ ಆಗಿರಲಿ ಮಲಗಲು ಚಿನ್ನದ ತಲೆ ದಿಂಬಲ್ಲ ಬದಲಿಗೆ ಸಾಮಾನ್ಯವಾದ ತಲೆ ದಿಂಬಿನ ಅವಶ್ಯಕತೆ ಇರುತ್ತದೆ. ನೋಡಲು ತಲೆದಿಂಬು ಸಾಮಾನ್ಯವಾಗಿ ಇರಬಹದು ಆದ್ರೆ ಇದರ ಬಳಕೆಯಿಂದ ನೀವು ರಾತ್ರೋ ರಾತ್ರಿ ನಿಮ್ಮ ಅದೃಷ್ಟವನ್ನು ಬದಲಾಯಿಸುವುದು. ಹಾಗಾಗಿ ಇವತ್ತಿನ ಲೇಖನದಲ್ಲಿ ಆ ವಾಸ್ತುವಿನ ಬಗ್ಗೆ ತಿಳಿದುಕೊಳ್ಳೋಣ. ಒಂದು ವೇಳೆ ಅದನ್ನು ನೀವೇನಾದರೂ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ. ಇದರ ಪ್ರಭಾವ ಸಕಾರಾತ್ಮಕ ಶಕ್ತಿಗಳಿಂದ ಕೂಡಿರುತ್ತದೆ. ಯಾರು ತಮ್ಮ ಜೀವನದಲ್ಲಿ ಉದ್ಧಾರ ಆಗಲು ಇಷ್ಟ ಕಾಡುತ್ತಾ ಇರುತ್ತಾರೋ ಅಂಥವರು ಖಂಡಿತ ಈ ಪ್ರಯೋಗ ಮಾಡಿ ನೋಡಿ.

 

ನಿಮ್ಮಲ್ಲಿ ಯಾರಿಗೆ ಆಂಜನೇಯನ ಅನುಗ್ರಹ ಪಡೆಯಲು ಇಷ್ಟ ಇದೆಯೋ ಪ್ಲೀಸ್ ಕಾಮೆಂಟ್ ಸೆಕ್ಷನ್ ಅಲ್ಲಿ ಜೈ ಬಜರಂಗಬಲಿ ಎಂದು ಬರೆಯಿರಿ. ಹಾಗೆ ಆಂಜನೇಯ ಸ್ವಾಮಿಗೆ ಒಂದು ಲೈಕ್ ಕೊಡುವುದನ್ನು ಮರೆಯದಿರಿ. ಮೊದಲನೆಯದಾಗಿ ಪಾಸಿಟಿವ್ ಎನರ್ಜಿ ಇಂದ ತುಂಬಿಕೊಂಡಿರುವ ನವಿಲು ಗರಿ. ಒಂದುವೇಳೆ ನೀವು ಯಶಸ್ಸನ್ನು ಗಳಿಸಬೇಕು ಅಂದ್ರೆ ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಳ್ಳಬೇಕು ಅಂದ್ರೆ ನೀವು ನಿಮ್ಮ ತಲೆದಿಂಬಿನ ಕೆಳಗೆ ಒಂದು ನವಿಲು ಗರಿಯನ್ನು ಇಟ್ಟುಕೊಂಡು ಮಲಗಿಕೊಳ್ಳಿ ಸಾಕು. ಇದರ ಪ್ರಭಾವ ನಿಮಗೆ ತುಂಬಾ ಹೆಚ್ಚಿನ ಲಾಭ ಕೊಡುತ್ತದೆ. ಒಂದುವೇಳೆ ತಲೆದಿಂಬಿನ ಕೆಳಗೆ ನವಿಲು ಗರಿಯನ್ನು ಇಟ್ಟುಕೊಂಡು ಮಲಗಿದರೆ ನಿಮ್ಮ ಕುಂಡಲಿಯಲ್ಲಿ ಇರುವ ದೋಷಗಳು ನಿಧಾನವಾಗಿ ದೂರಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಅದೃಷ್ಟವೂ ಪೂರ್ತಿಯಾಗಿ ನಿಮ್ಮ ಸಾಥ್ ಕೊಡುತ್ತೆ. ನವಿಲು ಗರಿ ದುರ್ಘಟನೆಗಳಿಂದ ಸಹ ನಿಮ್ಮನ್ನು ಕಾಪಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ರಾತ್ರೀ ದಿಂಬಿನ ಕೆಳಗೆ ಇಟ್ಟಂತ ನವಿಲು ಗಾರಿಯ ದರ್ಶನ ಮಾಡಿ. ಇನ್ನೂ ಎರಡನೆಯದಾಗಿ ತಲೆದಿಂಬಿನ ಕೆಳಗಡೆ ನೀವು ತುಳಸಿ ಎಲೆಗಳನ್ನು ಇಟ್ಟುಕೊಳ್ಳಬಹುದು.

 

ಅಂದ್ರೆ ರಾತ್ರಿ ಮಲಗುವ ಮುನ್ನ ನಿಮ್ಮ ತಲೆದಿಂಬಿನ ಕೆಳಗಡೆ 3-4 ತುಳಸಿ ಎಲೆಗಳನ್ನು ಇಟ್ಟು ಮಲಗಬೇಕು ಇದರಿಂದ ಪಾಸಿಟಿವ್ ಎನರ್ಜಿ ಕೂಡ ದೊರೆಯುತ್ತದೆ. ನಂತರ ಮುಂಜಾನೆ ಎದ್ದ ತಕ್ಷಣ ಆ ಎಲೆಗಳನ್ನು ತಿನ್ನಿ. ಈ ರೀತಿ ಮಾಡಿದರೆ ನಕಾರಾತ್ಮಕ ಶಕ್ತಿ ನಾಶ ಆಗುತ್ತೆ ಜೊತೆಗೆ ನಿಮ್ಮ ಆರೋಗ್ಯದ ಮೇಲೆ ಇದರ ಒಳ್ಳೆ ಪರಿಣಾಮ ಬೀರುತ್ತೆ. ಆದರೆ ನೆನಪಿಡಿ ತುಳಸಿ ಎಲೆಗಳನ್ನು ಯಾವುದೇ ಕಾರಣಕ್ಕೂ ಸೂರ್ಯಾಸ್ತ ಆದ ಮೇಲೆ ಕೀಳಬೇಡಿ. ಮೂರನೆಯದು ಅಂದ್ರೆ ತಲೆದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯವನ್ನು ಇಟ್ಟುಕೊಂಡು ಮಲಗಿ. ಈ ರೀತಿ ಮಾಡುವುದರಿಂದ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ಸಂಚಾರ ಇರುತ್ತೆ. ನಂತರ ಮುಂಜಾನೆ ಆ ಒಂದು ರೂಪಾಯಿ ನಾಣ್ಯವನ್ನು ನೀವು ಯಾವುದಾದರೂ ಬ್ರಾಹ್ಮಣರು ಅಥವಾ ಬಡವರಿಗೆ ದಾನ ಮಾಡಿದರೆ ನಿಮ್ಮ ಎಲ್ಲಾ ತೊಂದರೆಗಳ ಅಂತ್ಯ ಕೂಡ ಆಗುತ್ತೆ. ಜೊತೆಗೆ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಈ ರೀತಿ ತಪ್ಪದೇ ಒಂದು ತಿಂಗಳು ಮಾಡಿದರೆ ನಿಮ್ಮ ಎಲ್ಲಾ ದೋಷಗಳು ನಿವಾರಣೆ ಆಗುತ್ತದೆ. ನಾಲ್ಕನೆಯದು ಅಂದ್ರೆ ಒಂದುವೇಳೆ ನಿಮ್ಮ ಕುಂಡಲಿಯಲ್ಲಿ ಬುಧನ ಸ್ಥಾನ, ಮಂಗಳನ ಸ್ಥಾನ ಅಥವಾ ಚಂದ್ರನ ಸ್ಥಾನ ಸರಿಯಾಗಿ ಇಲ್ಲದಿದ್ದರೆ, ನಿಮ್ಮ ತಲೆ ದಿಂಬಿನ ಕೆಳಗೆ ಬೆಳ್ಳಿಯ ನಾಣ್ಯ ಅಥವಾ ಯಾವುದಾದರೂ ಬೆಳ್ಳಿಯ ವಸ್ತುಗಳನ್ನು ಇಟ್ಟುಕೊಂಡು ಮಲಗಿ. ಈ ರೀತಿ ಮಾಡಿದ್ರೆ ನಿಮ್ಮ ಎಲ್ಲಾ ದೋಷಗಳು ನಿವಾರಣೆ ಆಗುವ ಸಾಧ್ಯತೆ ಇರುತ್ತದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು