ಬೆಂಗಳೂರಿನಲ್ಲಿ ಮದುವೆಯಾದ ಕಾಫಿನಾಡು ಚಂದು ಹಾಗೂ ಸೋನು ಶ್ರೀನಿವಾಸ್ ಗೌಡ!!! ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಬೆಂಗಳೂರಿನಲ್ಲಿ ಮದುವೆಯಾದ ಕಾಫಿನಾಡು ಚಂದು ಹಾಗೂ ಸೋನು ಶ್ರೀನಿವಾಸ್ ಗೌಡ!!! ಇಲ್ಲಿದೆ ಕಂಪ್ಲೀಟ್ ಸ್ಟೋರಿ

ನಮಸ್ತೆ ನಮ್ಮ ಪ್ರಿಯ ಓದುಗರೇ, ಸೋಶಿಯಲ್ ಮೀಡಿಯಾ ಅಂದಕೂಡಲೇ ಅದ್ರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಸಹ ಇರುತ್ತೆ. ಹಾಗೆಯೇ ಸೋಶಿಯಲ್ ಮೀಡಿಯಾ ನ ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬಹುದು ಮತ್ತು ಕೆಟ್ಟ ರೀತಿಯಲ್ಲಿ ಸಹ ಬಳಸಿಕೊಳಬಹುದು. ಈ ಸೋಶಿಯಲ್ ಮೀಡಿಯಾ ನ ಬಳಸಿಕೊಂಡು ಸಾಕಷ್ಟು ಜನ ಫೇಮಸ್ ಆಗಿ ಬಿಗ್ ಬಾಸ್ ಮನೆಗೂ ಕೂಡ ಹೋಗಿದ್ದಾರೆ ಹಾಗೆಯೇ ಟ್ರೋಲರ್ಸ್ ಗಳಿಂದ ಬಹಳಷ್ಟು ಫೇಮಸ್ ಕೂಡ ಆದವರು ಇದ್ದರೆ. ಇದೀಗ ಇದೆ ಸಾಲಿಗೆ ನಿಲ್ಲುವ ಮೊದಲ ವ್ಯಕ್ತಿ ಅಂದ್ರೆ ಅದು ಸೋನು ಶ್ರೀನಿವಾಸ್ ಗೌಡ. ಹೌದು ಟ್ರೊಲರ್ಸ್ ಇಂದ ಅತಿ ಹೆಚ್ಚು ಫೇಮಸ್ ಆದ ಹುಡುಗಿ ಅಂದ್ರೆ ಅದು ಸಿನು ಶ್ರೀನಿವಾಸ್ ಗೌಡ ಅಂದ್ರೆ ತಪ್ಪಾಗಲ್ಲ.

 

ಅದೇ ರೀತಿ ಇತ್ತೀಚೆಗೆ ಸಕ್ಕತ್ ವೈರಲ್ ಆಗಿ ಟ್ರೆಂಡ್ ಅಲ್ಲಿರುವ ವ್ಯಕ್ತಿ ಅಂದ್ರೆ ಕಾಫಿ ನಾಡು ಚಂದು. ಇದೀಗ ಇವರಿಬ್ಬರೂ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ಹೌದು ಸ್ನೇಹಿತರೆ ಕಾಫಿ ನಾಡು ಚಂದು ಇತ್ತೀಚೆಗೆ ಬೆಂಗಳೂರಿಗೆ ಬಂದು ಖಾಸಗಿ ನ್ಯೂಸ್ ಚಾನಲ್ ಗೆ ಸಂದರ್ಶನ ಕೊಟ್ಟಿದ್ರು. ಅದೇ ಸಮಯದಲ್ಲಿ ಸೋನು ಶ್ರೀನಿವಾಸ್ ಗೌಡ ಅವರನ್ನು ಭೇಟಿ ಮಾಡಿದ್ದಾರೆ ಹಾಗೂ ಮದುವೆ ಆಗಿದ್ದಾರೆ ಎಂದು ಟ್ರೊಲ್ ಪೇಜ್ ಹಾಕುತ್ತಿದ್ದಾರೆ. ಆದ್ರೆ ಇದು ಎಷ್ಟರ ಮಟ್ಟಿಗೆ ನಿಜ ಎಷ್ಟರ ಮಟ್ಟಿಗೆ ಸುಳ್ಳು ಎಂದು ತಿಳಿದು ಬಂದಿಲ್ಲ. ಇವರಿಬ್ಬರ ಜೋಡಿ ಹೇಗಿದೆ ? ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ