ತುಂಗಾಭದ್ರಾ ನದಿಯ ದಡದ ಮೇಲಿದೆ ೧೦೦೦ ವರ್ಷಗಳಷ್ಟು ಪುರಾತನವಾದ ಮದಲಗಟ್ಟಿ ಆಂಜನೇಯ ಸ್ವಾಮಿಯ ದೇಗುಲ!!!
ನಮಸ್ತೆ ಪ್ರಿಯ ಓದುಗರೇ, ರಾಮನ ಬಂಟ ಆಂಜನೇಯ ಸ್ವಾಮಿಯನ್ನು ನಂಬಿದವರನ್ನು ಆತ ಎಂದಿಗೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಹನುಮ ಭಕ್ತರಲ್ಲಿ ಮನೆ ಮಾಡಿದೆ. ರಘು ಕುಲ ತಿಲನನಿಂದ ಭೂಮಿಯಲ್ಲಿ ಚಿರಂಜೀವಿ ಆಗಿ ನೆಲೆಸು ಎಂದು ವರವನ್ನು ಪಡೆದ ಅಂಜನಿಪುತ್ರನು ಈ ಸ್ಥಳದಲ್ಲಿ ಅಭಯ ಹಸ್ತವನ್ನು ಹಿಡಿದು ತನ್ನ…