ಶಾಲೆಗೆ ಹೋಗುವ ಹೆಣ್ಣು ಮಕ್ಕಳು ಇದ್ದರೆ ವರ್ಷಕ್ಕೆ 12 ಸಾವಿರ ಹಣ ಜಂಟಿ ಖಾತೆಗೆ ಜಮಾ ಆಗುತ್ತಂತೆ! ಈಗಲೇ ಅರ್ಜಿ ಸಲ್ಲಿಸಿ!!!

ಶಾಲೆಗೆ ಹೋಗುವ ಹೆಣ್ಣು ಮಕ್ಕಳು ಇದ್ದರೆ ವರ್ಷಕ್ಕೆ 12 ಸಾವಿರ ಹಣ ಜಂಟಿ ಖಾತೆಗೆ ಜಮಾ ಆಗುತ್ತಂತೆ! ಈಗಲೇ ಅರ್ಜಿ ಸಲ್ಲಿಸಿ!!!

ನಮಸ್ತೆ ಪ್ರಿಯ ಓದುಗರೇ, ಹೆಣ್ಣು ಮಗು ಇದ್ದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಆಫರ್ ಗಿಫ್ಟ್ ನೀಡಿದೆ. ನಿಮ್ಮ ಮನೆಯಲ್ಲಿ ಕೂಡ ಹೆಣ್ಣು ಮಗು ಇದ್ದರೆ ವರ್ಷಕ್ಕೆ 12000 ರೂಪಾಯಿಗಳನ್ನು ಕೇಂದ್ರ ಸರ್ಕಾರ ಉಚಿತವಾಗಿ ನೀಡಲಾಗುತ್ತಿದೆ. ಹೆಣ್ಣು ಮಕ್ಕಳ ಸಬಲೀಕರಣ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಅವಶ್ಯಕತೆ ಗಾಗಿ ಕೇಂದ್ರ ಸರ್ಕಾರವು ಈ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಪ್ರತಿಯೊಬ್ಬ ಪೋಷಕರು ಇದನ್ನು ತಪ್ಪದೇ ಈ ಯೋಜನೆಯ ಅಡಿಯಲ್ಲಿ ಉಪಯೋಗಿಸಿಕೊಂಡು ವರ್ಷಕ್ಕೆ 12000 ರೂಪಾಯಿ ಅಂದ್ರೆ ಪ್ರತಿ ತಿಂಗಳಿಗೆ 1000 ಹಣವನ್ನು ಹೆಣ್ಣು ಮಗು ಇರುವ ಪೋಷಕರ ಜಂಟಿ ಖಾತೆಗೆ ಮಾತ್ರ ಹಣವನ್ನು ವರ್ಗಾವಣೆ ಮಾಡಲು ಮಹತ್ವವಾದ ಯೋಜನೆಯನ್ನು ಜಾರಿಗೆ ತರಲಾಗಿದೆ. ಬನ್ನಿ ಹಾಗಾದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಹೊಸ ಯೋಜನೆ ನಿಮಗೂ ಇಷ್ಟ ಆಗಿದ್ರೆ ತಪ್ಪದೇ ಈ ಲೇಖನವನ್ನು ಈಗಲೇ ಲೈಕ್ ಮಾಡಿ ಹಾಗೂ ಕೊನೆಯವರೆಗೆ ಓದಿ.

 

ನಿಮ್ಮ ಮನೆಯಲ್ಲಿರುವ ನಿಮ್ಮ ಮಗಳು ಹೆಸರು ಏನು ಎನ್ನುವುದನ್ನು ನಮಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಬನ್ನಿ ಮನೆಯಲ್ಲಿರುವ ಹೆಣ್ಣು ಮಗುವಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯ ಅಡಿಯಲ್ಲಿ ವರ್ಷಕ್ಕೆ 12000 ರೂಪಾಯಿಗಳನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಬೇಟಿ ಪಾಡಾವ್ ಬೇಟಿ ಬಚಾವ್ ಯೋಜನೆ ಅಡಿ ಸೇರಿದಂತೆ ಹಲವು ಯೋಜನೆಗಳನ್ನು ನಡೆಸುತ್ತಿದೆ ಅದರಲ್ಲಿ ಒಂದು ಇಸಿಬಿಎಸ್.ಸಿ ಪ್ರತಿ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಧಿ ಯೋಜನೆ. ಯೋಜನೆ ಅಡಿ ಸರ್ಕಾರ ಒಂದೇ ಹೆಣ್ಣು ಮಗು ಇರುವ ಪೋಷಕರಿಗೆ 12 ಸಾವಿರ ಸ್ಕಾಲರ್ ಶಿಪ್ ನೀಡುತ್ತಿದೆ. ಬಡ ಪೋಷಕರು ಸರಿಯಾದ ಶಿಕ್ಷಣ ಪಡೆಯದೆ ಇರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಬಹು ಪಾಲು ಶಿಕ್ಷಣ ವಂಚಿತ ಆಗ್ತಾ ಇದ್ದಾರೆ. ಹೀಗಾಗಿ ಇದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆ ನಡೆಸುತ್ತಿದೆ.

 

ಅದರಂತೆ ನೀವು ಕೂಡ ಹೆಣ್ಣು ಮಕ್ಕಳ ಪೋಷಕರು ಆಗಿದ್ದಲ್ಲಿ ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆಯಬಹುದು. ಇದನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. CBSC ಹೌದು ಮೆರಿಟ್ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಿ ಸ್ಕಾಲರ್ ಶಿಪ್ ನ ನೀಡಲಾಗುತ್ತದೆ. ನಿರ್ದಿಷ್ಟ ವರ್ಷದ ವಿದ್ಯಾರ್ಥಿ ವೇತನ ಸಂಖ್ಯೆಯೂ 60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಕುಟುಂಬದ ಹೆಣ್ಣು ಮಗುವಿಗೆ ಪ್ರಯೋಜನ ನೀಡಲಾಗುತ್ತಿದೆ. CBSC ಪರೀಕ್ಷೆಯಲ್ಲಿ 60% ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಹಾಗೂ ಸಂಯೋಜಿತ ಕಾಲೇಜಿನ 11 ಮತ್ತು 12 ನೇ ತರಗತಿ ಓದುತ್ತಿರುವ ಎಲ್ಲಾ ಹೆಣ್ಣು ಮಗುವಿಗೆ ಅವರ ಶೈಕ್ಷಣಿಕ ವರ್ಷದಲ್ಲಿ ಒಂದು ಮಗುವಿಗೆ 15000 ನೀಡಲಿದೆ. ಈ ಯೋಜನೆ ಕುರಿತ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ www.CBSC.NIC in ge ಭೇಟಿ ನೀಡಬಹುದು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ