ಡ್ರೈವಿಂಗ್ ಲೈಸೆನ್ಸ್ ನಲ್ಲಿ ದೊಡ್ಡ ಬದಲಾವಣೆ?? ಇದ್ದವರಿಗೂ, ಇಲ್ಲದವರಿಗೂ ಗುಡ್ ನ್ಯೂಸ್!!!

ಡ್ರೈವಿಂಗ್ ಲೈಸೆನ್ಸ್ ನಲ್ಲಿ ದೊಡ್ಡ ಬದಲಾವಣೆ?? ಇದ್ದವರಿಗೂ, ಇಲ್ಲದವರಿಗೂ ಗುಡ್ ನ್ಯೂಸ್!!!

ನಮಸ್ತೆ ಪ್ರಿಯ ಓದುಗರೇ, ಗುಡ್ ನ್ಯೂಸ್ ಗುಡ್ ನ್ಯೂಸ್ ಗುಡ್ ನ್ಯೂಸ್. ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಇಲ್ಲದವರಿಗು ಕೇಂದ್ರ ಸರ್ಕಾರದಿಂದ ಬಹು ದೊಡ್ಡ ಗುಡ್ ನ್ಯೂಸ್ ನೀಡಲಾಗಿದೆ. ಡ್ರೈವಿಂಗ್ ಲೈಸೆನ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಲಾಗಿದೆ. ಸ್ವಂತ ವಾಹನವನ್ನು ಹೊಂದಿರುವ ಎಲ್ಲಾ ವಾಹನ ಸವಾರರು ಹಾಗೂ ಲೈಸೆನ್ಸ್ ಹೊಂದಿರುವ ಸವಾರರು ತಪ್ಪದೇ ಈ ಲೇಖನವನ್ನು ಈಗಲೇ ಲೈಕ್ ಮಾಡಿ ಹಾಗೂ ಕೊನೆಯವರೆಗೂ ನೋಡಿ. ಇವತ್ತಿನ ವರೆಗೂ ಕೂಡ ಡ್ರೈವಿಂಗ್ ಲೈಸೆನ್ಸ್ ಮಾಡಿಸದೆ ಇರುವವರು ನಿಮ್ಮ ಅಕ್ಕಪಕ್ಕದಲ್ಲಿ ಅಥಾವ ಸಂಬಂಧಿಕರಲ್ಲಿ ಯಾರಾದ್ರೂ ಇದ್ದರೆ ಅವರಿಗೂ ದಯವಿಟ್ಟು ಶೇರ್ ಮಾಡಿ. ಬನ್ನಿ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಮಾಡಿರುವ ದೊಡ್ಡ ಬದಲಾವಣೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ವಾಹನ ಚಲಾಯಿಸುವ ಪ್ರತಿಯೊಬ್ಬರಿಗು ಪರವಾನಿಗೆ ಕಡ್ಡಾಯ ಆಗಿದೆ.

 

ಆದ್ರೆ ನೀವು ಕೂಡ ಅದನ್ನು ತೆಗೆದುಕೊಳ್ಳಲು ಬಯಸಿದರೆ ಅರ್ಜಿ ಸಲ್ಲಿಸಿದ ನೆಲೆ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ನ ನೀಡಿ ಚಾಲನಾ ಪರವಾನಗಿ ನೀಡ್ತಾರೆ. ಈ ಮೂಲಕ ಹೆಚ್ಚು ಬಾರಿ ಆರ್ ಟಿ ಒ ಗೆ ಹೋಗಾಬೇಕಾಗಿ ಬರುತ್ತದೆ. ಇದಲ್ಲದೆ ಡ್ರೈವಿಂಗ್ ಲೈಸೆನ್ಸ್ ಮುಖ್ಯವಾಗಿದೆ. ಇದು ಇಲ್ಲದೆ ವಾಹನ ಚಲಾಯಿಸುವುದು ತಪ್ಪು ಹಾಗೆ ಶಿಕ್ಷೆಯೂ ಆಗಬಹುದು. ಆದರೆ ಈಗ ಡ್ರೈವಿಂಗ್ ಲೈಸೆನ್ಸ್ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಇಲಾಖೆ ಹೊರಡಿಸಿರುವ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮದ ವಿಚಾರವಾಗಿ ಡ್ರೈವಿಂಗ್ ಟೆಸ್ಟ್ ಇಲ್ಲದೆಯೇ ಆರ್ ಟಿ ಒ ಕಚೇರಿಗೆ ಹೋಗದೇ ಡ್ರೈವಿಂಗ್ ಲೈಸೆನ್ಸ್ ನ ಪಡೆದುಕೊಳ್ಳಬಹುದಾಗಿದೆ. ಈ ಹೊಸ ನಿಯಮಗಳಲ್ಲಿ ನೀವು ಮಾಡಬೇಕಾಗಿರುವುದು ಮಾನ್ಯತೆ ಪಡೆದ ಸಂಸ್ಥೆ ನಡೆಸುವಂತಹ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಸಂಸ್ಥೆಯಲ್ಲಿ ಅರ್ಹತೆ ಪಡೆದವರಿಗೆ ಪರವಾನಿಗೆ ಲಭ್ಯ ಇದೆ. ಇದರಿಂದ ಆರ್ ಟಿ ಒ ಕಛೇರಿಗೆ ಸುತ್ತಿ ಜನರ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ.

 

ಕೇಂದ್ರ ಮತ್ತು ರಾಜ್ಯ ರಸ್ತೆ ಸಾರಿಗೆ ಇಲಾಖೆಗಳು ಚಾಲನಾ ಸಂಸ್ಥೆಗಳನ್ನು ಆರಂಭಿಸುತ್ತವೆ. ಸಂಸ್ಥೆಯಿಂದ ಚಾಲನಾ ಪರವಾನಗಿ ಅರ್ಜಿದಾರರು ಮಾನ್ಯತೆ ಪಡೆದ ಡ್ರೈವಿಂಗ್ ಸಂಸ್ಥೆಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಈ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅದರ ನಂತರ ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಿರ ಎಂದು ಪ್ರಮಾಣ ಪತ್ರ ನೀಡುತ್ತಾರೆ. ಆ ಪ್ರಮಾಣ ಪತ್ರದ ಆಧಾರದ ಮೇಲೆ ಆರ್ ಟಿ ಒ ಕಚೇರಿಯಲ್ಲಿ ಪರವಾನಿಗೆ ಗೆ ಅರ್ಜಿ ಸಲ್ಲಿಸಬಹುದು, ಅದರ ನಂತರ ಯಾವುದೇ ಪರೀಕ್ಷೆ ಇಲ್ಲದೆ ಚಾಲನಾ ಪರವಾನಗಿ ಅನುಮತಿಯನ್ನು ನೀಡಲಾಗುತ್ತದೆ. ದ್ವಿಮೋಟರ್ ವಾಹನಗಳಿಗೆ ರೂಲ್ಸ್ ನ ಒದಗಿಸಲಾಗುತ್ತದೆ. ಡ್ರೈವಿಂಗ್ ಕೋರ್ಸ್ ನ ಅವಧಿ 29 ಘಂಟೆಗಳು ಆದರೆ ಗರಿಷ್ಟ 4 ವಾರಗಳ ವರೆಗೆ ಈ ಕೋರ್ಸ್ ಅಭ್ಯಾಸಗಳನ್ನು ಒಳಗೊಂಡಿದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಉಪಯುಕ್ತ ಮಾಹಿತಿಗಳು