ಬಿಗ್ ಬಾಸ್-9 ಕನ್ನಡ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಲೀಕ್. ಇವರೇ ನೋಡಿ ಸ್ಪರ್ಧಿಗಳು!

ಬಿಗ್ ಬಾಸ್-9 ಕನ್ನಡ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಲೀಕ್. ಇವರೇ ನೋಡಿ ಸ್ಪರ್ಧಿಗಳು!

ನಮಸ್ತೆ ಪ್ರಿಯ ಓದುಗರೇ, ಬಿಗ್ ಬಾಸ್ ಮನೆಗೆ ಇವರಿಗೆ ಎಂಟ್ರಿ ಇದೆಯಂತೆ! ಸಂಬಾವಿತರ ಪಟ್ಟಿ ಬಿಡುಗಡೆ ಆಗಿದೆ. ಹಾಗಾದ್ರೆ ಯಾರೆಲ್ಲ ಬಿಗ್ ಬಾಸ್ ಮನೆಗೆ ಬರ್ತಾರೆ ಅಂತ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮುನ್ನ ನೀವು ಕೂಡ ಬಿಗ್ ಬಾಸ್ ಪ್ರೇಕ್ಷಕರು ಆಗಿದ್ರೆ ತಪ್ಪದೇ ಈ ಲೇಖನವನ್ನು ಲೈಕ್ ಮಾಡಿ. ಹೌದು ಕನ್ನಡ ಬಿಗ್ ಬಾಸ್ ಸೀಸನ್ 9 ಇನ್ನೇನು ಶುರು ಆಗಲಿದೆ. ಮೊನ್ನೆ ಇಂದ ಬಿಗ್ ಬಾಸ್ ಪ್ರಮೋಷನ್ ಶೂಟಿಂಗ್ ಅಲ್ಲಿ ಕಿಚ್ಚ ಸುದೀಪ್ ಭಾಗಿ ಆಗಿದ್ದಾರೆ. ಈಗಾಗಲೇ ಸುದೀಪ್ ಅವರ ಗೆಟಪ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಸಂಭಾವನಿಯಾ ಪಟ್ಟಿಯು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಹೌದು ಪ್ರತಿಸಲ ಬಿಗ್ ಬಾಸ್ ಶುರುವಾದಾಗ ಕೆಲವು ಹೆಸರುಗಳು ಕೇಳಿ ಬರುತ್ತವೆ. ಈ ವರ್ಷವೂ ಕೆಲವು ಸಂಬಾವನಿಯ ಹಾದಿಯಲ್ಲಿ ಇದ್ದಾರೆ. ನಂಬರ್ ಮೂಲಕ ಫೇಮಸ್ ಆಗಿರುವ ಜ್ಯೋತಿಷಿ ಆರ್ಯವರ್ಧನ್, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ನಟ ಕಮ್ ನಿರ್ದೇಶಕ ನವೀನ್ ಕೃಷ್ಣ, ನಟಿ ಪವಿತ್ರ ಲೋಕೇಶ್ ಹೆಸರು ಕೇಳಿ ಬಂದಿದೆ.

 

ಇನ್ನೂ ಹೊಸ ಸೇರ್ಪಡೆ ಎನ್ನುವಂತೆ ನಾಗಿಣಿ 2 ಕ್ಯಾತಿಯ ನಮ್ರತಾ ಗೌಡ, ಹಾಗೆಯೇ ನ್ಯೂಸ್ ರೀಡರ್ ದಿವ್ಯ ವಸಂತ್, ಸರಿಗಮಪ ಶೋ ಆಲಿ ಫೇಮಸ್ ಆದ ಹನುಮಂತ, ಖ್ಯಾತ ಗಾಯಕ ರಘು ದೀಕ್ಷಿತ್, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರ ಹೆಸರು ಈ ಬಾರಿ ಮುಂಚೂಣಿಯಲ್ಲಿ ಕೇಳಿ ಬರ್ತಾ ಇದೆ. ಇನ್ನೂ ರೋರಲ್ ಸ್ಟಾರ್ ಎಂದೇ ಖ್ಯಾತಿ ಆಗಿರುವ ಅಂಜನ್ ಕೂಡ ಈ ಬಾರಿ ದೊಡ್ಮನೆ ಗೆ ಹೋಗುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ ಅಂತ ಹೇಳಲಾಗುತ್ತಿದೆ. ಇನ್ನೂ ಲಿಸ್ಟ್ ನಲ್ಲಿ ಇರುವಂತಹ ಕೆಲವರನ್ನು ವಾಹಿನಿ ಈಗಾಗಲೇ ಸಂಪರ್ಕ ಮಾಡಿದೆ ಎಂದು ಹೇಳಲಾಗುತ್ತದೆ. ಅಂತಿಮ ಪಟ್ಟಿಯು ಶೋ ಶುರುವಾದಾಗ ಲೆ ವಾಹಿನಿಯು ರಿಲೀಸ್ ಮಾಡಲಾಗಿದೆ. ಅದಕ್ಕೂ ಮುನ್ನ ಕೆಲ ಕಲಾವಿದರಿಗೆ ಗಾಳ ಹಾಕಿದ್ದು, ಹೆಚ್ಚು ಸುದ್ದಿಯಲ್ಲಿ ಇರುವವರನ್ನು ಟಾರ್ಗೆಟ್ ಮಾಡಲಾಗಿದೆ ಅಂತ ಮಾಹಿತಿ ಲಭ್ಯ ಆಗಿದೆ. ಇದಕ್ಕೆ ನೀವೇನು ಅಂತೀರಾ? ನಿಮ್ಮ ಪ್ರಕಾರ ಕಾಮನ್ ಮ್ಯಾನ್ ಗೆ ಎಂಟ್ರಿ ಕೊಡಬೇಕೋ ಬೇಡವೋ ತಪ್ಪದೇ ಯೆಸ್ ಆರ್ ನೋ ಅಂತ ಕಾಮೆಂಟ್ ಮಾಡಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ