ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಚಿಂತ್ರಂಗದಲ್ಲಿ ಸಧ್ಯ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಆಗ್ತಾ ಇದ್ರೆ ಮತ್ತೊಂದೆಡೆ ಸ್ಟಾರ್ ಗಳ ವಿವಾಹ ಒಂದರ ಹಿಂದೆ ಒಂದು ನಡಿತಾ ಇದೇ. ಬಾಲಿವುಡ್ ನಲ್ಲಿ ಆಲಿಯಾ ಭಟ್ ಮತ್ತು ರಣವೀರ್ ವಿವಾಹ ಆದ್ರೆ ಕಳೆದ ತಿಂಗಳು ನಯನತಾರಾ ಮತ್ತು ವಿಗ್ನೆಷ್ ಅವರ ವಿವಾಹ ನಡೀತು. ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಹ ಯುವನಟನ ವಿವಾಹ ಸುದ್ದಿ ಹೊರ ಬಿದ್ದಿದೆ. ಹೌದು ಸ್ಯಾಂಡಲ್ ವುಡ್ ನ ಖ್ಯಾತ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಇದೀಗ ವಿವಾಹದ ಸಿದ್ದತೆ ನಡಿತಾ ಇದೆ. ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ರವಿಚಂದ್ರನ್ ಅವರ ಕುಟುಂಬ ಇದೀಗ ಮದುವೆಯ ಸಂಭ್ರಮದಲ್ಲಿ ಇದೆ. ರವಿಚಂದ್ರನ್ ಹಾಗೂ ಸುಮತಿಯ ಹಿರಿಯ ಮಗ ಮನೋರಂಜನ್ ರವಿಚಂದ್ರನ್ ಅವರು ವೈವಾಹಿಕ ಜೀವನಕ್ಕೆ ಶೀಗ್ರವೆ ಕಾಲಿದಲಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 21,22 ರಂದು ಮನೋರಂಜನ್ ರವಿಚಂದ್ರನ್ ಅವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿಯನ್ನು ಮನೋರಂಜನ್ ವಿವಾಹ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಆದ್ರೆ ಹುಡುಗಿಯ ಬಗ್ಗೆ ಹೆಚ್ಚಿನ ಮಾಹಿತಿ ಈ ವರೆಗೂ ಅಧಿಕೃತವಾಗಿ ಹೊರ ಬಿದ್ದಿಲ್ಲ. ಇದರ ನಡುವೆ ಮನೋರಂಜನ್ ರವಿಚಂದ್ರನ್ ಅವರ ವಿವಾಹದ ಸುದ್ದಿ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರುತ್ತಾ ಇದ್ದಾರೆ. ಇನ್ನೂ 2019 ರಲ್ಲಿ ರವಿಂಚಂದ್ರನ್ ಅವರ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ರವಿಚಂದ್ರನ್ ಅವರ ಮಗ ನ ಮದುವೆ ಮುನ್ನಡೆಯಲಿದೆ. ಮುಂಚಿತವಾಗಿ ನಿಮ್ಮ ನಟನಿಗೆ ವಿಷ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.