ನೀವು ಮನಸ್ಸಿನಲ್ಲಿ ಅಂದುಕೊಂಡ ಬಯಕೆಯ ಭವಿಷ್ಯ ಹೇಳುತ್ತೆ ಈ ಒಳಕಲ್ಲು ತೀರ್ಥ. ಋಷಿ ಮುನಿ, ಮಹರ್ಷಿಗಳು ತಪಸ್ಸು ಮಾಡಿದ ಪುಣ್ಯ ಕ್ಷೇತ್ರ ಈ ಶಿವಗಂಗಾ ಬೆಟ್ಟ.
ನಮಸ್ತೆ ಪ್ರಿಯ ಓದುಗರೇ, ಕಡಿದಾದ ಬೆಟ್ಟ ಗುಡ್ಡಗಳ ಮೇಲೆ ಶಾಂತ ಚಿತ್ತನಾಗಿ ಕುಳಿತು ತನ್ನ ಬಳಿ ಬೇಡಿ ಬರುವ ಭಕ್ತರನ್ನು ಹರಸುತ್ತ ಇರುವ ಸ್ವಾಮಿ ಇವನು. ಈ ಕ್ಷೇತ್ರಕ್ಕೆ ಹೋದ್ರೆ ಹೆಜ್ಜೆ ಹೆಜ್ಜೆಗೂ ಶಿವಲಿಂಗ ದ ದರ್ಶನ ಮಾಡಿ ಪುನೀತರಾಗಬಹುದು. ಬನ್ನಿ ಇಂದಿನ ಲೇಖನದಲ್ಲಿ ಶಿವಗಂಗಾ ಬೆಟ್ಟದಲ್ಲಿ ನೆಲೆ…