ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಐಪಿಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಬಾಲಿವುಡ್ ನಟಿ ಸುಷ್ಮಿತಾ ಸೇನ್ ಅವರ ಜೊತೆ ಡೇಟಿಂಗ್ ಮಾಡ್ತಾ ಇದ್ದಾರೆ. ಐಪಿಲ್ ಪಂದ್ಯಾವಳಿಯ ಮೊದಲ ಅಧ್ಯಕ್ಷ ಹಾಗೆ ಕಮಿಷನರ್ ಆಗಿದ್ದ ಮೋದಿ ಗುರುವಾರ ಈ ಸುದ್ದಿಯನ್ನು ಟ್ವಿಟ್ಟರ್ ಅಲ್ಲಿ ಸರಣಿ ಚಿತ್ರಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ. ತನ್ನ ಮಾಜಿ ಗೆಳೆಯ ರೋಗ್ಮನ್ ಶಾ ಜೊತೆಗಿನ ಬ್ರೆಕಪ್ ಆದ ಮೇಲೆ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಲಲಿತ್ ಮೋದಿ ಅವರನ್ನು ಮದುವೆ ಆಗಿದ್ದಾರೆ ಎನ್ನುವ ವರದಿಗಳು ಕೇಳಿ ಬಂದಿದ್ದವು. ಆದ್ರೆ ಈ ಸುದ್ದಿ ಎಲ್ಲಾ ಕಡೆ ಹಬ್ಬೋದಕ್ಕೆ ಶುರು ಆಗ್ತಾ ಇದ್ದ ಹಾಗೆ ಮತ್ತೊಂದು ಟ್ವೀಟ್ ಮಾಡುವ ಮೂಲಕ ಮೋದಿ ಊಹ ಪೋಹಗಳಿಗೆ ತೆರೆ ಎಳೆದಿದ್ದಾರೆ. 2 ನೇ ಟ್ವೀಟ್ ಮಾಡಿರುವ ಮೋದಿ ನಾವು ಪರಸ್ಪರ ಡೇಟಿಂಗ್ ಮಾಡ್ತಾ ಇದ್ದಿದ್ದು ನಿಜ ಅಂತ ಬರೆದುಕೊಂಡಿದ್ದಾರೆ. 2010 ರಲ್ಲಿ ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ತನಿಖೆಯ ಮಧ್ಯೆ ಲಲಿತ್ ಮೋದಿ ಭಾರತವನ್ನು ಬಿಟ್ಟಿದ್ದರು ಅಂದಿನಿಂದ ಅವರು ಲಂಡನ್ ಅಲ್ಲಿಯೇ ವಾಸವಾಗಿದ್ದಾರೆ.
ಸುಷ್ಮಿತಾ ಸೇನ್ 1994 ರಲ್ಲೀ ವಿಶ್ವ ಸುಂದರಿ ಕಿರೀಟವನ್ನು ತೊಟ್ಟಿದ್ದರು ನಂತರ 1996 ರ ಚಲನಚಿತ್ರ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ರೂ. ನಂತರ ಸೇನ್ ಬಿವಿ ನಂಬರ್ ಒನ್, ಡಿಸ್ಟರ್ಬ್, ಮೈ ಹೋನಾ, ತುಂ ನ್ನೆ ಪ್ಯಾರ್ ಕ್ಯು ಕಿಯಾ, ನೋ ಪ್ರಾಬ್ಲಮ್ ಮೊಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಷ್ಮಿತಾ ಸೇನ್ ಗೆ ಈಗ ಅಲಿಸಾ ಹಾಗೂ ರೇನಿ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಷ್ಮಿತಾ ಸೇನ್ 2000 ಇಸ್ವಿಯಲ್ಲಿ ರೇನಿಯನ್ನು ದತ್ತು ಪಡೆದರು. ಆದ್ರೆ ಅಳಿಸಾ 2010 ರಲ್ಲೀ ಕುಟುಂಬವನ್ನು ಸೇರಿಕೊಂಡರು. ರೆನಿ ಅವರು ಕಿರುಚಿತ್ರದ ಮೂಲಕ ತಮ್ಮ ನಟನೆಯನ್ನು ಶುರು ಮಾಡಿಕೊಂಡಿದ್ದಾರೆ. ಸುಷ್ಮಿತಾ ಸೇನ್ ಕೊನೆ ಬಾರಿಗೆ ಆರ್ಯ ಎನ್ನುವ ವೆಬ್ ಸೀರೀಸ್ ನಲ್ಲಿ ಕಳೆದುಕೊಂಡಿದ್ದರು. ಕಳೆದ ವರ್ಷ ಇಂಟರ್ನ್ಯಾಷನಲ್ ಸಿನಿಮಾ ನಲ್ಲಿ ಅತ್ತ್ಯುತ್ತಮ ನಾಟಕ ಸರಣಿ ವಿಭಾಗದಲ್ಲಿ ನಾಮಿನೇಟ್ ಕೂಡ ಆಗಿತ್ತು. ಒಟ್ಟಾರೆ ಹೇಳಬೇಕು ಅಂದ್ರೆ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಈಗ ಲಲಿತ್ ಮೋದಿ ಜೊತೆ ರೊಮ್ಯಾಂಟಿಕ್ ಮೂಡ್ ಅಲ್ಲಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.