ವೀರ್ಯಕ್ಕೆ ಜೀವಿತಾವಧಿ ಎಷ್ಟು? ಯೋನಿಯಲ್ಲಿ ವೀರ್ಯ ಎಷ್ಟು ಕಾಲ ಬದುಕಿರುತ್ತದೆ? ಇಲ್ಲಿದೆ ಫುಲ್ ಡೀಟೇಲ್ಸ್!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಇಂದಿನ ಲೇಖನದಲ್ಲಿ ವೀರ್ಯಾಣು ಮತ್ತು ವೇರ್ಯಕ್ಕೆ ಸಂಬಂಧ ಪಟ್ಟಂತೆ ಕೆಲವೊಂದಿಷ್ಟು ಇಂಟರೆಸ್ಟಿಂಗ್ ಸುದ್ದಿಗಳನ್ನು ತಿಳಿಯೋಣ. ಈ ಲೇಖನವನ್ನು ಕೊನೆಯವರೆಗೂ ಓದಿ. ಆರೋಗ್ಯಕ್ಕೆ ಸಂಬಂಧ ಪಟ್ಟ ಲೇಖನಗಳಿಗೆ ನಮ್ಮ ನ್ಯೂ ನ್ಯೂಸ್ ಕನ್ನಡ ಪೇಜ್ ಲೈಕ್ ಮಾಡಿ. ಸ್ನೇಹಿತರೆ ನಿಮಗೆ ಗೊತ್ತಾ ಹೇಗೆ ನಾವು ಸೇವನೆ ಮಾಡುವಂಥ ಆಹಾರದಲ್ಲಿ ಪೌಷ್ಟಿಕಾಂಶ ಇರುತ್ತವೆ ಅದೇ ರೀತಿಯಾಗಿ ನಮ್ಮ ವೀರ್ಯಾಣುಗಳಲ್ಲಿ ಸಹ 200 ವಿವಿಧ ಪ್ರೋಟೀನ್ ಗಳು ಕ್ಯಾಲ್ಸಿಯಂ ವಿಟಮಿನ್ ಸಿ ವಿಟಮಿನ್ ಬೀ 12 ಸಿಟ್ರಿಕ್ ಆಮ್ಲ ಪೊಟಾಸಿಯಂ ಸೋಡಿಯಮ್ ರಂಜಕ ಮತ್ತು ಸತ್ವಗಳನ್ನು ಹೊಂದಿರುತ್ತವೆ. ಹಾಗೂ ಒಂದು ಮೊಟ್ಟೆಯ ಬಿಳಿ ಭಾಗದಲ್ಲಿ ಇರುವಂತಹ ಪ್ರೋಟಿನ್ ಪ್ರಮಾಣವು ಅರ್ಧ ಕಪ್ ವೀರ್ಯಕ್ಕೇ ಸಮ ಆಗಿರುತ್ತೆ. ಇನ್ನೂ ನಾವು ಧರಿಸುವ ಒಳ ಉಡುಪು ಕೂಡ ನಮ್ಮ ವೀರ್ಯಾಣು ಮೇಲೆ ಪ್ರಭಾವ ಬೀರುತ್ತದೆ. ಹೌದು ನಾವು ಯಾವಾಗ ಬಿಗಿ ಆಗಿರುವ ಅಂಡರ್ ವೇರ್ ಧರಿಸುತ್ತೇವೆ ಆಗ ನಮ್ಮ ವೀರ್ಯಾಣುಗಳು ಕೂಡ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.

 

ಹಾಗೂ ಆ ಸ್ಥಳದಲ್ಲಿ ಸಡಿಲ ವಾದ ಹಾಗೂ ಗಾಳಿ ಆದುವಂತ ಒಳ ಉಡುಪು ಧರಿಸಿದರೆ ಅವರ ವೀರ್ಯ ಉತ್ಪಾದನೆ ಉತ್ತಮ ಆಗಿರುತ್ತೆ. ಹೌದು ಸ್ನೇಹಿತರೆ ಶಿಷ್ನಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಅವುಗಳ ತಾಪಮಾನ ನಮ್ಮ ದೇಹದ ತಾಪಮಾನಕ್ಕಿಂತ ಎರಡರಿಂದ ಮೂರು ಡಿಗರಿ ಕಡಿಮೆ ಇರಬೇಕು. ಹಾಗಾಗಿ ಅವುಗಳು ನಮ್ಮ ದೇಹದ ಹೊರಗಡೆ ಇರುತ್ತೆ. ನೀವೇನಾದರೂ ಬಿಗಿಯಾಗಿರುವ ಒಳ ಉಡುಪು ಧರಿಸಿದರೆ ಆಗ ನಿಮ್ಮ ವೀರ್ಯಾಣುಗಳ ಸಂಖ್ಯೆ ಕೂಡ ಕಡಿಮೆ ಆಗಬಹುದು. ಇನ್ನೂ ಹಲವಾರು ಜನರು ಸ್ಖಲನದ ನಂತರ ವೀರ್ಯವು ನೇರವಾಗಿ ಮೊಟ್ಟೆಯನ್ನು ತಲುಪುತ್ತದೆ ಎಂದು ಭಾವಿಸುತ್ತಾರೆ ಆದ್ರೆ ಅದು ತಪ್ಪು. ನಮ್ಮ ವೀರ್ಯದ ಜೀವಿತಾವಧಿ ತುಂಬಾ ಚಿಕ್ಕದು ಆಗಿರುತ್ತೆ. ಒಮ್ಮೆ ವೀರ್ಯವು ದೇಹದ ಹೊರಗೆ ಬಂದ್ರೆ ಕೇವಲ 20-30 ನಿಮಿಷಗಳ ಕಾಲ ಬದುಕಿ ಉಳಿಯಬಹುದು. ಬಿಸಿಯಾದ ವಾತಾವರಣ ದಲ್ಲಿ ಕೆಲವೇ ಸೆಕೆಂಡ್ ಕೆಲವೇ ನಿಮಿಷಗಳ ಕಾಲ ಮಾತ್ರ ಬದುಕಬಹುದು.

 

ಸ್ಖಲನದ ನಂತರ ವೀರ್ಯವು ಯೋನಿಯಲ್ಲಿ ಜನನಾಂಗದಲ್ಲಿ ಕೇವಲ 3 ರಿಂದ 5 ದಿನಗಳ ವರೆಗೆ ಬದುಕಿ ಉಳಿಯಬಹುದು. ಆದ್ರೆ ಈ ಸಮಯದಲ್ಲಿ ವೀಕ್ ಆಗಿರುವ ವೀರ್ಯಾಣುಗಳು ಅಲ್ಲಿ ನಾಶ ಆಗಬಹುದು. ಹೀಗಾಗಿ ಹಲವಾರು ಜನರಿಗೆ ಮಕ್ಕಳು ಮಾಡಿಕೊಳ್ಳಲು ವಿಫಲ ಆಗುತ್ತದೆ. ಹಲವಾರು ಜನ ಪುರುಷರು ತಮ್ಮ ಜೀವನದ ಉದ್ದಕ್ಕೂ ಕೂಡ ಉತ್ತಮ ಗುಣಮಟ್ಟದ ವೀರ್ಯವನ್ನು ಉತ್ಪಾದನೆ ಮಾಡಬಹುದು ಎಂದು ಭಾವಿಸುತ್ತಾರೆ. ಆದ್ರೆ ಇದು ನಿಜವಲ್ಲ. ಮನುಷ್ಯ ತನ್ನ ಜೀವನದಲ್ಲಿ ಎಷ್ಟೋ ವೀರ್ಯವನ್ನು ಉತ್ಪಾದಿಸಬಹುದು ಆದ್ರೆ ಗುಣಮಟ್ಟದ ವೀರ್ಯಾಣು ಉತ್ಪಾದಿಸಲು ಸಾಧ್ಯ ಆಗುವುದಿಲ್ಲ. ವೀರ್ಯಾಣು ವಿನ ಗುಣಮಟ್ಟ ಮನುಷ್ಯನ ವಯಸ್ಸು ಮತ್ತು ಅವರ ಆಹಾರ ಶೈಲಿ ಹಾಗೂ ಜೀವನ ಶೈಲಿ ಮೇಲೆ ಅನುಗುಣವಾಗಿ ಇರುತ್ತೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *