ಮದುವೆ ಮುನ್ನವೇ ಪ್ರೆಗ್ನೆಂಟ್ ಆದ ನಟಿಯರು. ಸಿನಿಮಾದವರು ಎನ್ ಬೇಕಾದರೂ ಮಾಡ್ತಾರೆ ಗುರು!!!

ಮದುವೆ ಮುನ್ನವೇ ಪ್ರೆಗ್ನೆಂಟ್ ಆದ ನಟಿಯರು. ಸಿನಿಮಾದವರು ಎನ್ ಬೇಕಾದರೂ ಮಾಡ್ತಾರೆ ಗುರು!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಸ್ನೇಹಿತರೆ ವಿವಾಹ ಅನ್ನುವುದು ಜೀವನದಲ್ಲಿ ಒಂದೇ ಬಾರಿ ಎನ್ನುವ ಮಾತು ನಿಜಕ್ಕೂ ನಗು ತರಿಸುತ್ತೆ. ಯಾಕಂದ್ರೆ ದುಡ್ಡು ಇರುವವರು ಹೆಸರು ಮಾಡಿರುವವರು ಒಂದಲ್ಲಾ ಎರಡಲ್ಲ ಮೂರು ಮದುವೆ ಬೇಕಾದರೂ ಆಗ್ತಾರೆ. ಇದೇನು ಅವರಿಗೆ ದೊಡ್ಡ ವಿಷ್ಯ ಅಲ್ಲ ಬಿಡಿ. ಇದ್ರು ಜೊತೆ ಮದುವೆಗೆ ಮುನ್ನವೇ ಪ್ರೆಗ್ನೆಂಟ್ ಆಗುವುದು ಕೂಡ ಕೆಲವರಿಗೆ ಕಾಮನ್ ಎಂದು ಹೇಳಬಹುದು. ಹೀಗೆ ಮದುವೆ ಮುಂಚೆ ಪ್ರೆಗ್ನೆಂಟ್ ಆಗಿ ಆತನನ್ನೇ ಮದುವೆ ಆದವರು ಇದ್ದಾರೆ ಮದ್ವೆ ಆಗದವರು ಇದ್ದಾರೆ. ಈ ಸಾಲಿನಲ್ಲಿ ಕೆಲವು ಬಾಲಿವುಡ್ ನಟಿಯರು ಇದಾರೆ. ಅವರು ಯಾರು ಎನ್ ಕಥೆ ಅಂತ ಈ ಲೇಖನದಲ್ಲಿ ತಿಳಿಯೋಣ. ಮೊದಲನೆಯದಾಗಿ ಬಾಲಿವುಡ್ ಸಿನಿ ರಂಗವನ್ನು 1980 ರಲ್ಲಿ ಆಳಿದ ಶ್ರೀದೇವಿ ಮೊದಲ ಬಾರಿಗೆ ಹಿರಿಯ ನಟ ಮಿಥುನ ಚಕ್ರವರ್ತಿ ಅವರನ್ನು 1985 ರಲ್ಲಿ ಮದುವೆ ಆಗ್ತಾರೆ. ಆದ್ರೆ 1988 ರಲ್ಲಿ ವಿಚ್ಛೇದನ ಪಡಿತಾರೆ. ಸಿನಿಮಾ ನಿರ್ಮಾಪಕ ಬೋನಿ ಕಪೂರ್ ಅವರೊಂದಿಗೆ ಸಂಬಂಧ ಹೊಂದಿದ್ದ ಶ್ರೀದೇವಿ ಮದುವೆ ಮುನ್ನವೇ ಗರ್ಭ ಧರಿಸಿರುತ್ತಾರೆ.

 

ನಂತರ ಮದುವೆ ಆಗಿ ಸುಖ ಸಂಸಾರವನ್ನು ನಡೆಸುತ್ತಾರೆ. ಹಾಗೆಯೇ ರಾಷ್ಟ್ರಪ್ರಶಸ್ತಿ ಪಡೆದ ಕೊಂಕಣ ಸೇನ್ ಅವರು ಅತ್ಯುತ್ತಮ ನಟಿ. ನಟಿ ಮದುವೆ ಮೊದಲು ನಟ ರಣವೀರ್ ಅವರೊಂದಿಗೆ ಡೇಟಿಂಗ್ ಮಾಡ್ತಾ ಇದ್ರು ಅಂತ ಸುದ್ದಿ ಇತ್ತು ಆ ಸಮಯದಲ್ಲಿ ನಟಿ ಪ್ರೆಗ್ನೆಂಟ್ ಆಗಿರುತ್ತಾರೆ. ಇನ್ನೂ ಮೂರನೆಯದಾಗಿ ಲೇಜೆಂಡರಿ ಕ್ರಿಕೆಟ್ ಆಟಗಾರ ರಿಚಸ್ ಮತ್ತು ನೀನಾ ಗುಪ್ತ ಬಗ್ಗೆ ಯಾರಿಗೆ ಹೇಳುವ ಅವಶ್ಯಕತೆ ಇಲ್ಲ. ಅವರಿಬ್ಬರ ಸಂಬಂಧ ಕಾರಣ ನೀನಾ ಮದುವೆಗೆ ಮುನ್ನವೇ ಗರ್ಭವತಿ ಆಗ್ತಾರೆ. ಆದ್ರೆ ಕಾರಣಾಂತರದಿಂದ ಅವರನ್ನು ಮದುವೆ ಆಗಲ್ಲ. ನೀನಾ ಗುಪ್ತಾ ಈಗ ಉದ್ಯಮಿ ವಿವೇಕ್ ಮೆಹ್ರ ಅವರನ್ನು ಮದುವೆ ಆಗಿದ್ದಾರೆ. ಇನ್ನೂ ಕ್ಯಾತ ನಟ ಕಮಲ್ ಹಾಸನ್ ಅವರ ಪತ್ನಿ ಕೂಡ ಮದುವೆ ಮುಂಚೆ ಗರ್ಭವತಿ ಆಗಿದ್ದರು. ಇವರು ತಮ್ಮ ಮಗಳು ಶೃತಿ ಹಾಸನ್ ಜನನದ ಬಳಿಕ ಮದುವೆ ಆಗ್ತಾರೆ. ಮಹಿಮಾ ಚೌಧರಿ. ಉದ್ಯಮಿ ಬಾಬಿ ಮುಖರ್ಜಿ ಅವರನ್ನು ಮದುವೆ ಆಗಿರುತ್ತಾರೆ.

 

ಆದ್ರೆ ಮೂಲಗಳ ಪ್ರಕಾರ ನಟಿ ಮದುವೆ ಮೊದಲೇ ಪ್ರೆಗ್ನೆಂಟ್ ಆಗಿದ್ದಳು ಎಂದು ಹೇಳಲಾಗುತ್ತದೆ. ಅಮೃತಾ ಅರೋರಾ. ಮುಂಬೈ ಮೂಲದ ಉದ್ಯಮಿ ಶಕೀಲ್ ಲಡಾಕ್ ಅವರ ಜೊತೆ ಮದುವೆ ಆಗುತ್ತಾರೆ ಆದ್ರೆ ಕೆಲವು ಮೂಲಗಳ ಪ್ರಕಾರ ಮದುವೆ ಮುಂಚೆ ಗರ್ಭಿಣಿ ಆಗಿದ್ದರು ಎಂದು ಹೇಳಲಾಗುತ್ತದೆ. ಇನ್ನೂ ಕ್ರಿಕೆಟಿಗ ಹಾರ್ದಿಕ ಪಾಂಡ್ಯ ಲವ್ ಸ್ಟೋರಿ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಬಾಲಿವುಡ್ ಮೂಲದ ನಟಿ ನತಾಷ ಅವರನ್ನು ಭಾರತೀಯ ಕ್ರಿಕೆಟಿಗ ಜನವರಿ 1, 2020 ರಲ್ಲಿ ಮದುವೆ ಆದರು. ವಿವಾಹ ಆದ ಕೆಲವೇ ದಿನಗಳಲ್ಲಿ ನಾತಾಷ ಅವರು ಪ್ರೆಗ್ನೆಂಟ್ ಕೂಡ ಆಗ್ತಾರೆ. ತುಂಬಾ ಜನ ಇವರು ಮದುವೆಗೆ ಮುನ್ನ ಪ್ರೆಗ್ನೆಂಟ್ ಇದ್ರು ಎಂದು ಹೇಳ್ತಾರೆ. ಹಾಗೆ ಬಾಲಿವುಡ್ ಸುಂದರಿ ದಿಯಾ ಮಿರ್ಜಾ ಇತ್ತೀಚೆಗೆ ಅಷ್ಟೇ ಎರಡನೇ ಮದುವೆ ಆಗ್ತಾರೆ. ಆದ್ರೆ ಅವರು ಮದುವೆ ಆದ ಕೆಲ ದಿನಗಳಲ್ಲಿ ಪ್ರೆಗ್ನೆಂಟ್ ಅಂತಾ ಎಲ್ಲರಿಗೂ ಗೊತ್ತಾಗುತ್ತೆ. ಸೋ ಇವರೆಲ್ಲ ಮದುವೆಗೆ ಮುಂಚೆ ಪ್ರೆಗ್ನೆಂಟ್ ಆದ ನಟಿಯರು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ